ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಕುಮಟಾ: ಬಗ್ಗೋಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಬಸ್ ಸಂಚಾರವೂ ನಿಂತಿದ್ದು ಕೇಳುವವರೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಸಂಜೆ ಅಕ್ಕಿ ಮಿಲ್​ಗೆ ಬಂದಿದ್ದ ಲಾರಿ…

View More ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಆಯುಷ್ಮಾನ್ ಭಾರತಕ್ಕೆ ಸರ್ವರ್ ರೋಗ

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಜಾರಿಯಲ್ಲಿ ಧಾರವಾಡ ಜಿಲ್ಲೆ ಆಂಶಿಕ ಪ್ರಗತಿಯನ್ನಷ್ಟೇ ಸಾಧಿಸಿದ್ದು, ಎಲ್ಲರಿಗೂ ಕಾರ್ಡ್ ವಿತರಿಸಲು ಸರ್ವರ್ ಅಸಹಕಾರವೇ ದೊಡ್ಡ ತೊಡಕಾಗಿದೆ. ಜಿಲ್ಲೆಯಲ್ಲಿ ಸುಮಾರು 5…

View More ಆಯುಷ್ಮಾನ್ ಭಾರತಕ್ಕೆ ಸರ್ವರ್ ರೋಗ

ಹೊಂಡಗಳಲ್ಲೇ ವಾಹನಗಳ ಹೊರಳಾಟ

ಅಂಕೋಲಾ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಹೊಂದಿದರೂ ಅಂಕೋಲಾದ ಅಭಿವೃದ್ಧಿ ಮಾತ್ರ ಶೂನ್ಯ ಎಂಬಂತಾಗಿದೆ. ಪಟ್ಟಣ ವ್ಯಾಪ್ತಿಯ ರಸ್ತೆಗಳನ್ನು ವೀಕ್ಷಿಸಿದರೆ ಪುರಸಭೆಯ ಕಾರ್ಯವೈಖರಿಯ ಬಗ್ಗೆ ತಿಳಿಯುತ್ತದೆ. ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡದಿಂದ ಕೂಡಿದ್ದು, ಮಳೆಗಾಲದಲ್ಲಿ…

View More ಹೊಂಡಗಳಲ್ಲೇ ವಾಹನಗಳ ಹೊರಳಾಟ

ರಸ್ತೆ ಬದಿಗೆ ಮಣ್ಣು, ಸಂಚಾರ ಪ್ರಯಾಸ

ಮುಂಡಗೋಡ: ಪಟ್ಟಣದ ಯಲ್ಲಾಪುರ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು ಹಾಕಿದ್ದರಿಂದ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಟಿಬೆಟಿಯನ್ ಕ್ಯಾಂಪ್ ನಂ. 1ರ ಕ್ರಾಸ್​ನಿಂದ ಬಡ್ಡಿಗೇರಿ ಕ್ರಾಸ್​ವರೆಗೆ ರಸ್ತೆಯ ಎರಡೂ ಬದಿಗೆ ಮಣ್ಣು ಹಾಕಿದ ಪರಿಣಾಮ…

View More ರಸ್ತೆ ಬದಿಗೆ ಮಣ್ಣು, ಸಂಚಾರ ಪ್ರಯಾಸ

2020ಕ್ಕೆ ಜಲ ಜಂಜಾಟಕ್ಕೆ ವಿರಾಮ

ಆನಂದ ಅಂಗಡಿ ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡದ ಜನತೆ ಇನ್ನೂ ಏಳೆಂಟು ತಿಂಗಳು ಕುಡಿಯುವ ನೀರಿನ ಸಮಸ್ಯೆ ಅನುಭವಿಸುವುದು ಅನಿವಾರ್ಯ. ಮಹಾನಗರ ಪಾಲಿಕೆಯಲ್ಲಿದ್ದ 26 ಕೋಟಿ ರೂ. ಬಳಸಿಕೊಂಡು ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ ನೀರು ಸಂಗ್ರಹಿಸಲು ರಾಜ್ಯ…

View More 2020ಕ್ಕೆ ಜಲ ಜಂಜಾಟಕ್ಕೆ ವಿರಾಮ

ಮಂಗಳವಾಡ ಜಲಕ್ಷಾಮಕ್ಕೆ ತಾತ್ಕಾಲಿಕ ಮುಕ್ತಿ

ಹಳಿಯಾಳ: ತಾಲೂಕಿನ ಮಂಗಳವಾಡ ಗ್ರಾಮಕ್ಕೆರಗಿರುವ ಭೀಕರ ಜಲಕ್ಷಾಮದ ಕುರಿತು ಮೇ 18ರಂದು ’ಜಲಕ್ಷಾಮಕ್ಕೆ ಮಂಗಳವಾಡ ತತ್ತರ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ತಾಲೂಕು ಆಡಳಿತ ಗ್ರಾಮಕ್ಕೆ ನೀರು ಪೂರೈಸಲು ಮೂರು ಖಾಸಗಿ…

View More ಮಂಗಳವಾಡ ಜಲಕ್ಷಾಮಕ್ಕೆ ತಾತ್ಕಾಲಿಕ ಮುಕ್ತಿ

ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಹಳಿಯಾಳ: ಕೃಷಿ ಕಾರ್ಯದಲ್ಲಿ ನಿರತನಾಗಬೇಕಾದ ರೈತ, ಮನೆಗೆಲಸ ಮಾಡಬೇಕಾದ ಮಹಿಳೆ, ಬೇಸಿಗೆ ರಜೆಯಲ್ಲಿ ಆಟವಾಡಿಕೊಂಡು ನಲಿಯಬೇಕಿದ್ದ ಚಿಣ್ಣರಿಗೆ ಇಲ್ಲಿ ನೀರು ಸಂಗ್ರಹಿಸುವುದೇ ನಿತ್ಯದ ದಿನಚರಿ! ಪ್ರತಿ ವರ್ಷ ಬೇಸಿಗೆಯಲ್ಲಿ ಮಂಗಳವಾಡ ಗ್ರಾಮಕ್ಕೆ ಬಂದೊದಗುವ ಜಲಕ್ಷಾಮದ…

View More ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಜಲಕ್ಷಾಮಕ್ಕೆ ತತ್ತರಿಸಿದೆ ಕನವಳ್ಳಿ

ಪಿ.ಎನ್ ಹೇಮಗಿರಿಮಠ ಗುತ್ತಲ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮ ಜಲಕ್ಷಾಮದಿಂದ ತತ್ತರಿಸಿದೆ. 121 ಎಕರೆ ವಿಸ್ತಾರದ ಕೆರೆ ಇದ್ದರೂ, ಅಂತರ್ಜಲ ಕುಸಿತದಿಂದ ಗ್ರಾಮದ ಜನ- ಜಾನುವಾರು ನೀರಿನ ದಾಹ ತೀರಿಸಲು ಆಗುತ್ತಿಲ್ಲ. ಕನವಳ್ಳಿ ಬಹುಗ್ರಾಮ…

View More ಜಲಕ್ಷಾಮಕ್ಕೆ ತತ್ತರಿಸಿದೆ ಕನವಳ್ಳಿ

ನೀರಿಲ್ಲದೆ ಬೆಂದು ಹೋದ ಅರೆಂದೂರು

ಸಿದ್ದಾಪುರ ತಾಲೂಕಿನ ಕಾವಂಚೂರು ಗ್ರಾ.ಪಂ. ವ್ಯಾಪ್ತಿಯ ಅರೆಂದೂರಿನಲ್ಲಿ ಹನಿ ಹನಿ ನೀರಿಗಾಗಿ ಸಂಕಟಪಡುವ ಸ್ಥಿತಿ ಎದುರಾಗಿದೆ. 220ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ 25 ರಿಂದ 30ಮನೆಯವರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹದಿನೈದು ದಿನಗಳಿಂದ…

View More ನೀರಿಲ್ಲದೆ ಬೆಂದು ಹೋದ ಅರೆಂದೂರು

ಗೌಳಿವಾಡದಲ್ಲಿ ಜೀವಜಲದ ಅಭಾವ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದ ಗೌಳಿವಾಡದ ನಲ್ಲಿಗಳಲ್ಲಿ ಸಮರ್ಪಕ ನೀರು ಬರದೇ ಜೀವಜಲದ ಅಭಾವ ಉಂಟಾಗಿದೆ. ಅಧಿಕಾರಿಗಳು ಮತ್ತು ವಾಟರ್​ವುನ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈನಳ್ಳಿ ಗ್ರಾಮದ ಗೌಳಿವಾಡದಲ್ಲಿ 200 ನಲ್ಲಿಗಳ ಸಂಪರ್ಕವಿದೆ.…

View More ಗೌಳಿವಾಡದಲ್ಲಿ ಜೀವಜಲದ ಅಭಾವ