ಹೈಕ ಪ್ರದೇಶಾಭಿವೃದ್ಧಿಗೆ ಪ್ರಣಾಳಿಕೆ ಪೂರಕ

ವಿಜಯವಾಣಿ ಸುದ್ದಿಜಾಲ ಕಲಬುರಗಿಪ್ರದೇಶಾಭಿವೃದ್ಧಿಗೆ ಬೇಕಾದ ಅಂಶಗಳನ್ನು ಅನುಲಕ್ಷಿಸಿ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಮಾಡಲೇಬೇಕಾದ ಕೆಲಸ ಕಾರ್ಯಗಳನ್ನು ಪ್ರಧಾನವಾಗಿಟ್ಟುಕೊಂಡು ಜನಮಾನಸದ ಪ್ರಣಾಳಿಕೆ ಸಿದ್ಧಪಡಿಸಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿವಿಧ ಪಕ್ಷಗಳಿಗೆ ನೀಡಲು ಹೈಕ ಜನಪರ ಸಂಘರ್ಷ…

View More ಹೈಕ ಪ್ರದೇಶಾಭಿವೃದ್ಧಿಗೆ ಪ್ರಣಾಳಿಕೆ ಪೂರಕ

ತೆರೆದ ತೋಡಲ್ಲಿ ಕೊಳಚೆ ನೀರು

< ಗಬ್ಬು ವಾಸನೆ ಜತೆಗೆ ರೋಗ ಭೀತಿಯಲ್ಲಿ ಸ್ಥಳೀಯ ನಿವಾಸಿಗಳು * ಪ್ರತಿವರ್ಷ ಬೇಸಿಗೆಯಲ್ಲಿ ಕಂಡು ಬರುವ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ> ಭರತ್ ಶಟ್ಟಿಗಾರ್ ಮಂಗಳೂರು ಮಳೆಗಾಲ ಮುಗಿದು, ಬೇಸಿಗೆ ಬರುತ್ತಿದ್ದಂತೆ ನಗರದ ನಗರ…

View More ತೆರೆದ ತೋಡಲ್ಲಿ ಕೊಳಚೆ ನೀರು

ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಹುಬ್ಬಳ್ಳಿ:ಹು-ಧಾ ಮಹಾನಗರ ಪಾಲಿಕೆಯ 64 ಕೋಟಿ ರೂ. ವೆಚ್ಚದ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಮುಗ್ಗರಿಸಿದೆ. ಈಗಂತೂ ಚುನಾವಣೆ ಕೆಲಸವೇ ಪರಮೋಚ್ಚವೆಂದು ಪಾಲಿಕೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಹೀಗಿರುವಾಗ ಕಸ…

View More ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಶಿರಾಡಿಯಲ್ಲಿ ನೀರಿಗಾಗಿ ಪ್ರತಿಭಟನೆ

ಉಪ್ಪಿನಂಗಡಿ:ಶಿರಾಡಿ ಗ್ರಾಮದ ಮಿತ್ತಮಜಲು ಪರಿಸರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಬಳಕೆದಾರರು ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾ.ಪಂ.ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.…

View More ಶಿರಾಡಿಯಲ್ಲಿ ನೀರಿಗಾಗಿ ಪ್ರತಿಭಟನೆ

ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

< ಬಸ್‌ನಿಲ್ದಾಣವಿಲ್ಲ, ಉಪಯೋಗಕ್ಕೆ ಬಾರದ ಶೌಚಗೃಹ, ಕುಡಿಯುವ ನೀರಿಲ್ಲ>  –ಬಾಲಚಂದ್ರ ಕೋಟೆ ಬೆಳ್ಳಾರೆ ಅನೇಕ ಊರುಗಳಿಗೆ ಸಂಪರ್ಕದ ಕೊಂಡಿಯಾದ ಜಂಕ್ಷನ್ ಇದು. ಮೇಲ್ನೋಟಕ್ಕೆ ಎಲ್ಲ ಸುಸಜ್ಜಿತ ವ್ಯವಸ್ಥೆಗಳಿರುವಂತೆ ಕಂಡರೂ, ನಿತ್ಯವೂ ಸನಿಹದಿಂದ ಬಲ್ಲವರಿಗೆ ಮಾತ್ರ…

View More ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

ಏದುಸಿರು ಬಿಡುತ್ತಿದೆ ಹೊಸಪೇಟೆ ಆಸ್ಪತ್ರೆ!

ಹೊಸಪೇಟೆ: ಹೆಸರಿಗೆ ಮಾತ್ರ ದೊಡ್ಡ (ಉಪವಿಭಾಗ)ಆಸ್ಪತ್ರೆ. ಆದರಿಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ವಿದ್ಯುತ್ ಇಲ್ಲದೆ, ಜನರೇಟರ್‌ಗಳು ಕೈಕೊಟ್ಟು ದಿನವಿಡೀ ರೋಗಿಗಳು ನರಳುವಂತಾಗಿದ್ದು ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯ ದಯನೀಯ ಸ್ಥಿತಿಗೆ ಸಾಕ್ಷಿಯಾಗಿದೆ.…

View More ಏದುಸಿರು ಬಿಡುತ್ತಿದೆ ಹೊಸಪೇಟೆ ಆಸ್ಪತ್ರೆ!

ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ

ಗಜೇಂದ್ರಗಡ: ಪಟ್ಟಣದ ಎಲ್ಲ ಬಡಾವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಪುರಸಭೆ, ತಾಲೂಕು ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಅನಿರ್ದಿಷ್ಟಾವಧಿ…

View More ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ

ಲೇಡಿಗೋಷನ್ ಸಮಸ್ಯೆಗಳಿಗೆ ಮುಕ್ತಿ

ಭರತ್ ಶೆಟ್ಟಿಗಾರ್ ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯ ಸಮಸ್ಯೆಗಳಿಗೆ ಮುಕ್ತಿ ದೊರಕುವ ಲಕ್ಷಣ ಕಾಣಿಸುತ್ತಿದೆ. ಒಂದು ವಾರದೊಳಗೆ ಗರ್ಭಿಣಿ- ಬಾಣಂತಿಯರ ವಿಭಾಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಅತ್ತ ಆಸ್ಪತ್ರೆ ಆವರಣದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ತಾಯಿ…

View More ಲೇಡಿಗೋಷನ್ ಸಮಸ್ಯೆಗಳಿಗೆ ಮುಕ್ತಿ

ಸಮಸ್ಯೆಗೆ ಪರಿಹಾರದ ಭರವಸೆ

ಶಿರಹಟ್ಟಿ: ಹತ್ತಾರು ಸಮಸ್ಯೆಗಳಿಂದ ನಿತ್ಯ ಬಸವಳಿದಿದ್ದ ಇಲ್ಲಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಸ್ಟೆಲ್​ನ ಅವ್ಯವಸ್ಥೆ ಖಂಡಿಸಿ ಪಾಲಕರೊಂದಿಗೆ ಸೋಮವಾರ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಮೇಲ್ವಿಚಾರಕಿ…

View More ಸಮಸ್ಯೆಗೆ ಪರಿಹಾರದ ಭರವಸೆ

ಸಮಸ್ಯೆಯ ಸುಳಿಯಲ್ಲಿ ವಿದ್ಯಾರ್ಥಿಗಳು

ಮಂಜುನಾಥ ಸಾಯೀಮನೆ ಶಿರಸಿ ತಾಲೂಕಿನ 6 ಪ್ರೌಢಶಾಲೆಗಳಿಗೆ ಈ ವರ್ಷದಿಂದ 8ನೇ ತರಗತಿಗೆ ಇಂಗ್ಲಿಷ್ ಮಾಧ್ಯಮಲ್ಲಿ ಶಿಕ್ಷಣ ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅನುಮತಿ ಪ್ರಕಟಿಸಲು ವಿಳಂಬವಾದ ಕಾರಣ ಇಂಗ್ಲಿಷ್ ಮಾಧ್ಯಮದ ಪುಸ್ತಕ…

View More ಸಮಸ್ಯೆಯ ಸುಳಿಯಲ್ಲಿ ವಿದ್ಯಾರ್ಥಿಗಳು