ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಸಂದರ್ಭದಲ್ಲಿ ನನ್ನೊಳಗೆ ತಪ್ಪು ಕಲ್ಪನೆ, ತಿಳಿವಳಿಕೆ ಮೂಡಿದ್ದರಿಂದ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಮಾತನಾಡಿದ್ದೆ. ಸೋಲಿನ ನೋವಿನಿಂದ ಹೊರಗೆ ಬಂದ ಮಾತುಗಳವು. ಅದಕ್ಕೆ ಇದೀಗ ಬಹಿರಂಗವಾಗಿ…

View More ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

ವಾರಾಣಸಿ ಏಕಾಗಬಾರದು?

ರಾಯ್ಬರೇಲಿ: ಮುಂದಿನ ಲೋಕಸಭಾ ಚುನಾವಣೆಗೆ ವಾರಾಣಸಿ ಏಕಾಗಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ. ಸೋನಿಯಾ ಗಾಂಧಿ ಕ್ಷೇತ್ರ ರಾಯ್ಬರೇಲಿಯಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾಗ ಕಾರ್ಯಕರ್ತರೊಬ್ಬರು ಪ್ರಶ್ನಿಸಿ, ಸೋನಿಯಾ ಬದಲಿಗೆ…

View More ವಾರಾಣಸಿ ಏಕಾಗಬಾರದು?

ಮೇಡಂ ಈ ಚುನಾವಣೆ ಗೆಲ್ಲುತ್ತೇವೆ, 2022ರ ಚುನಾವಣೆಗೂ ಭರ್ಜರಿ ಸಿದ್ಧತೆ ಆರಂಭಿಸಿದ್ದೇವೆ ಎಂದ ಕಾಂಗ್ರೆಸ್​ ಕಾರ್ಯಕರ್ತರು

ಲಖನೌ: ಮೇಡಂ, ನಾವು ಈ ಚುನಾವಣೆಯನ್ನೂ ಗೆಲ್ಲುತ್ತೇವೆ. ಅಷ್ಟೇ ಅಲ್ಲ, 2022ರ ಚುನಾವಣೆಗೂ ಈಗಿನಿಂದಲೇ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದ್ದೇವೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ…

View More ಮೇಡಂ ಈ ಚುನಾವಣೆ ಗೆಲ್ಲುತ್ತೇವೆ, 2022ರ ಚುನಾವಣೆಗೂ ಭರ್ಜರಿ ಸಿದ್ಧತೆ ಆರಂಭಿಸಿದ್ದೇವೆ ಎಂದ ಕಾಂಗ್ರೆಸ್​ ಕಾರ್ಯಕರ್ತರು

ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ನವದೆಹಲಿ: ನಾನು ಅಲಹಾಬಾದ್​-ವಾರಾಣಸಿ ನಡುವೆ ಹರಿಯುವ ಗಂಗಾ ನದಿಯನ್ನು ಸ್ವಚ್ಛಗೊಳಿಸಿ, ಜಲಮಾರ್ಗವನ್ನು ರೂಪಿಸದೇ ಹೋಗಿದ್ದರೆ ಈ ಮಾರ್ಗದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಚರಿಸಲು ಸಾಧ್ಯವಿತ್ತೇ? ಹೋಗಲಿ, 10 ವರ್ಷ ಆಡಳಿತ ನಡೆಸಿದ…

View More ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ಭೀಮ್​ ಆರ್ಮಿ ಅಧ್ಯಕ್ಷ ಚಂದ್ರಶೇಖರ್​ ಆಜಾದ್​ನನ್ನು ಭೇಟಿ ಮಾಡಿದ ಪ್ರಿಯಾಂಕಾ

ಮೀರತ್​: ಎಐಸಿಸಿ​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೀಮ್​ ಆರ್ಮಿಯ ಅಧ್ಯಕ್ಷ ಚಂದ್ರಶೇಖರ್​ ಆಜಾದ್​ ಅವರನ್ನು ಭೇಟಿ ಮಾಡಿದ ಆರೋಗ್ಯ ವಿಚಾರಿಸಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ…

View More ಭೀಮ್​ ಆರ್ಮಿ ಅಧ್ಯಕ್ಷ ಚಂದ್ರಶೇಖರ್​ ಆಜಾದ್​ನನ್ನು ಭೇಟಿ ಮಾಡಿದ ಪ್ರಿಯಾಂಕಾ

ಮೊದಲ ಭಾಷಣದಲ್ಲೇ ಅಬ್ಬರಿಸಿದ ಪ್ರಿಯಾಂಕಾ ಗಾಂಧಿ: ಕೇಂದ್ರದ ವಿರುದ್ಧ ಗುಡುಗು

<< ಬಿಜೆಪಿ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಎಲ್ಲಿವೆ >> ಅಹಮದಾಬಾದ್​: ಉತ್ತರ ಪ್ರದೇಶದ ಪಶ್ಚಿಮ ಭಾಗದ ಕಾಂಗ್ರೆಸ್​ ಉಸ್ತುವಾರಿಯಾಗುವ ಮೂಲಕ ರಾಜಕಾರಣ ಪ್ರವೇಶ ಮಾಡಿರುವ ಪ್ರಿಯಾಂಕಾ ಗಾಂಧಿ ಇಂದು ಗುಜರಾತ್​ನಲ್ಲಿ ತಮ್ಮ…

View More ಮೊದಲ ಭಾಷಣದಲ್ಲೇ ಅಬ್ಬರಿಸಿದ ಪ್ರಿಯಾಂಕಾ ಗಾಂಧಿ: ಕೇಂದ್ರದ ವಿರುದ್ಧ ಗುಡುಗು

ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆ ಅಭ್ಯರ್ಥಿಯಲ್ಲ?

ನವದೆಹಲಿ: ಇತ್ತೀಚೆಗಷ್ಟೇ ಅಧಿಕೃತವಾಗಿ ರಾಜಕೀಯ ಸೇರಿ ಹೊಸ ಸಂಚಲನ ಮೂಡಿಸಿದ್ದ ಪ್ರಿಯಾಂಕಾ ಗಾಂಧಿ ಈ ಬಾರಿ ಲೋಕಸಭಾ ಚುನಾವಣೆಯ ಅಭ್ಯರ್ಥಿ ಅಲ್ಲವಂತೆ. ಹೀಗೆಂದು ಕಾಂಗ್ರೆಸ್​ ಪಕ್ಷದ ಮೂಲಗಳೇ ತಿಳಿಸಿವೆ. ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟು…

View More ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆ ಅಭ್ಯರ್ಥಿಯಲ್ಲ?

ಉಡುಪಿ ಕಾಂಗ್ರೆಸ್ ಬ್ಯಾನರ್‌ಗೆ ಹಾನಿ

ಉಡುಪಿ: ಕಲ್ಸಂಕ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪರಿವರ್ತನಾ ರ‌್ಯಾಲಿ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಧ್ಯಾಹ್ನ ನಡೆಯಲಿರುವ ಪರಿವರ್ತನಾ ಸಮಾವೇಶದ…

View More ಉಡುಪಿ ಕಾಂಗ್ರೆಸ್ ಬ್ಯಾನರ್‌ಗೆ ಹಾನಿ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ನಾಯಕಿ ಸಾವಿತ್ರಿ ಬಾ​ ಪುಲೆ ಕಾಂಗ್ರೆಸ್​ಗೆ

ದೆಹಲಿ: ಎಸ್​ಪಿ-ಬಿಎಸ್​ಪಿ ನಡುವಿನ ಮೈತ್ರಿಯಿಂದ ಉತ್ತರ ಪ್ರದೇಶದಲ್ಲಿ ಸ್ಥಾನ ನಷ್ಟವಾಗುವ ಆತಂಕ ಎದುರಿಸುತ್ತಿರುವ ಬಿಜೆಪಿಗೆ ಮತ್ತೊಂದು ಆಘಾತವಾಗಿದೆ. ಸಂಸದೆ ಸಾವಿತ್ರಿ ಬಾ​ ಪುಲೆ ಅವರು ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಇದರ ಜತೆಗೆ…

View More ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ: ಪ್ರಭಾವಿ ನಾಯಕಿ ಸಾವಿತ್ರಿ ಬಾ​ ಪುಲೆ ಕಾಂಗ್ರೆಸ್​ಗೆ

ಪತ್ನಿಯನ್ನು ಹಿಂಬಾಲಿಸಿ ರಾಜಕೀಯ ರಂಗ ಪ್ರವೇಶಿಸುವ ಸುಳಿವು ನೀಡಿದ ರಾಬರ್ಟ್​ ವಾದ್ರಾ

ನವದೆಹಲಿ: ಎಪಿಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಕೆಲದಿನಗಳ ಹಿಂದಷ್ಟೇ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಪತಿ ರಾಬರ್ಟ್​ ವಾದ್ರಾ ಸಹ ಪತ್ನಿಯನ್ನು ಹಿಂಬಾಲಿಸಿ ರಾಜಕೀಯ ರಂಗ…

View More ಪತ್ನಿಯನ್ನು ಹಿಂಬಾಲಿಸಿ ರಾಜಕೀಯ ರಂಗ ಪ್ರವೇಶಿಸುವ ಸುಳಿವು ನೀಡಿದ ರಾಬರ್ಟ್​ ವಾದ್ರಾ