ಗೊಂದಲದ ನಡುವೆ ವೇಗ ಪಡೆದ ಮತದಾನ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ತೊಂದರೆಗಳನ್ನು ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ಮಂಗಳವಾರ ಮತದಾನ ನಡೆಯಿತು. ಬೆಳಗ್ಗೆಯಿಂದ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಕೊಂಚ ವೇಗ ಪಡೆದುಕೊಂಡಿತು.…

View More ಗೊಂದಲದ ನಡುವೆ ವೇಗ ಪಡೆದ ಮತದಾನ

ಚನ್ನಮ್ಮ ಕಿತ್ತೂರು: ಅಲೆಮಾರಿ ಜನಾಂಗ ಸೌಲಭ್ಯ ಉಪಯೋಗಿಸಿಕೊಳ್ಳಲಿ

ಚನ್ನಮ್ಮ ಕಿತ್ತೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರ್ಕಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತಾರಣಾಧಿಕಾರಿ ಎಸ್.ಆರ್.ಮರಿಗೌಡರ ಹೇಳಿದ್ದಾರೆ. ಸ್ಥಳೀಯ ಹಿಂದುಳಿದ…

View More ಚನ್ನಮ್ಮ ಕಿತ್ತೂರು: ಅಲೆಮಾರಿ ಜನಾಂಗ ಸೌಲಭ್ಯ ಉಪಯೋಗಿಸಿಕೊಳ್ಳಲಿ

ಮೀನುಗಾರರಿಗೆ ಸಿಗಲಿ ಸವಲತ್ತು

<ಫಿಶ್ ಫೆಸ್ಟ್ ಸಮಾರೋಪದಲ್ಲಿ ಸರ್ಕಾರಗಳಿಗೆ ಡಾ.ಜಿ.ಶಂಕರ್ ಸಲಹೆ > ವಿಜಯವಾಣಿ ಸುದ್ದಿಜಾಲ ಉಡುಪಿ ಕಡಲಿನಲ್ಲಿ ಸಂಕಷ್ಟದಿಂದ ದುಡಿಯುವ ಮೀನುಗಾರರನ್ನು ಸರ್ಕಾರಗಳು ಕಡೆಗಣಿಸಬಾರದು ಎಂದು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು. ದಕ್ಷಿಣ ಕನ್ನಡ…

View More ಮೀನುಗಾರರಿಗೆ ಸಿಗಲಿ ಸವಲತ್ತು

ಸೌಕರ್ಯವಿಲ್ಲದೆ ಗ್ರಂಥಾಲಯಗಳಿಗೆ ಬೀಗ

ಎಲ್ಲ ವಯೋಮಾನದವರಿಗೆ ಜ್ಞಾನ ದೇಗುಲ ಎಂದೆನಿಸಿರುವ ಸಾರ್ವಜನಿಕ ಗ್ರಂಥಾಲಯಗಳು ಮೂಲಸೌಕರ್ಯವಿಲ್ಲದೆ ಮುಚ್ಚುವಂತಾಗಿವೆ. ಈ ಬಗ್ಗೆ ವಿಜಯಪುರದ ಕೆ.ಎಸ್. ಸಾರವಾಡ ಎಂಬುವರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಮ್ಮ ವರದಿಗಾರ ಬೇಲೂರು ಹರೀಶ…

View More ಸೌಕರ್ಯವಿಲ್ಲದೆ ಗ್ರಂಥಾಲಯಗಳಿಗೆ ಬೀಗ

ಅಧಿಕಾರಿಗಳಿಂದ ತಾರತಮ್ಯ ನೀತಿ

ಶೃಂಗೇರಿ: ‘ಮನೆಯಿದ್ದವರು ಎರಡ್ಮೂರು ಸೈಟ್ ಮಾಡಿಕೊಂಡಿದ್ದಾರೆ. ಮನೆಯಿಲ್ಲದ ನಾವು ವಸತಿ ಸೌಲಭ್ಯ ಕೇಳುತ್ತಿದ್ದೇವೆ. ಉಳ್ಳವರಿಗೆ ಒಂದು ನ್ಯಾಯ. ಇಲ್ಲದವರಿಗೆ ಮತ್ತೊಂದು ನ್ಯಾಯ’. ಇದು ಸರ್ವೆ ನಂ.1ರಲ್ಲಿ ವಾಸವಾಗಿದ್ದ 14 ಕುಟುಂಬದವರ ಸಮಸ್ಯೆ ಕುರಿತು ಮೆಣಸೆ…

View More ಅಧಿಕಾರಿಗಳಿಂದ ತಾರತಮ್ಯ ನೀತಿ

ಸಿಬ್ಬಂದಿಗೆ ಹೆಚ್ಚಿನ ಸವಲತ್ತು ಅಗತ್ಯ

ಶಿರಸಿ: ಅಪಾಯಕರ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸರ್ಕಾರ ಇನ್ನಷ್ಟು ವಿಶೇಷ ಸವಲತ್ತುಗಳನ್ನು ನೀಡಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಭಿಪ್ರಾಯಪಟ್ಟರು. ಶಿರಸಿ ಡಿಎಫ್​ಒ ಕಚೇರಿಯಲ್ಲಿ ಮಂಗಳವಾರ ಆಯೋಜನೆಯಾಗಿದ್ದ…

View More ಸಿಬ್ಬಂದಿಗೆ ಹೆಚ್ಚಿನ ಸವಲತ್ತು ಅಗತ್ಯ