ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

<ಬಿ.ಸಿ.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರಿಂದ ದಿಢೀರ್ ಪ್ರತಿಭಟನೆ> ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಈ…

View More ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

ಕೆಟ್ಟ ಆಚರಣೆಗಳಿಗೆ ಕಡಿವಾಣ ಅವಶ್ಯ

ಬಾಗಲಕೋಟೆ: ದೇವದಾಸಿ ಪದ್ಧತಿಗೆ ಕಾನೂನು ಮೂಲಕ ಕೊನೆ ಹಾಡಲಾಗಿದೆ. ಸಾಮಾಜಿಕವಾಗಿ ಇದಕ್ಕೆ ಸಂಪೂರ್ಣ ಕಡಿವಾಣ ಬೀಳಬೇಕು. ಜತೆಗೆ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಅಗತ್ಯವಿದೆ. ಕಾರ್ಪೋರೇಟ್ ಕ್ಷೇತ್ರದ ಖಾಸಗಿ ಕಂಪನಿಗಳ ಸಾಮಾಜಿಕ ಸೇವಾ ನಿಧಿ ಬಳಕೆಯಾಗಬೇಕು…

View More ಕೆಟ್ಟ ಆಚರಣೆಗಳಿಗೆ ಕಡಿವಾಣ ಅವಶ್ಯ

ಬೇಸಿಗೆ ಮುನ್ನವೇ ಜೀವಜಲ ಕೊರತೆ!

ಹಾವೇರಿ: ಜಿಲ್ಲೆಯಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದೆ. ಜನರ ದಾಹ ತಣಿಸಲು ಪ್ರಮುಖವಾಗಿದ್ದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಮ್ಮಿಯಾಗುತ್ತಿದ್ದು, ಆತಂಕ ಎದುರಾಗಿದೆ. ಒಟ್ಟು 118 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ…

View More ಬೇಸಿಗೆ ಮುನ್ನವೇ ಜೀವಜಲ ಕೊರತೆ!

ಅಮೃತಾಪುರ ಹೋಬಳಿಗೆ ಸರ್ಕಾರಿ ಬಸ್

ತರೀಕೆರೆ: ಅಮೃತಾಪುರ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸದ ಖಾಸಗಿ ಬಸ್​ಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಡಿಸಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. ಶುಕ್ರವಾರ ಕುಂಟಿನಮಡು ಗ್ರಾಮದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಅಮೃತಾಪುರ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಜನರ…

View More ಅಮೃತಾಪುರ ಹೋಬಳಿಗೆ ಸರ್ಕಾರಿ ಬಸ್

ಜನೌಷಧ ಕೇಂದ್ರದಲ್ಲಿ ಅಗತ್ಯ ಔಷಧದ ಕೊರತೆ

ಶಿರಸಿ: ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಔಷಧ ಸಿಗಲಿ ಎಂಬ ಕಾರಣದಿಂದ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರವನ್ನು ಆರಂಭಿಸಲಾಗಿದೆ. ಉದ್ಘಾಟನೆಗೊಂಡು ಒಂದು ತಿಂಗಳಾದರೂ ಅಗತ್ಯ ಎಲ್ಲ ಔಷಧಗಳು ಲಭಿಸದೇ ಬಡ ರೋಗಿಗಳು ತೊಂದರೆ…

View More ಜನೌಷಧ ಕೇಂದ್ರದಲ್ಲಿ ಅಗತ್ಯ ಔಷಧದ ಕೊರತೆ

ಅರಮನೆ ಖಾಸಗಿ ಕಾರ್ಯಕ್ರಮ ಇಂದು

ಮೈಸೂರು: ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ ಮತ್ತು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ನಿಧನ ಹಿನ್ನೆಲೆಯಲ್ಲಿ ಮುಂದೂಡಿದ್ದ (ವಿಜಯದಶಮಿ ಆಚರಣೆ) ಅರಮನೆಯ ಖಾಸಗಿ ಕಾರ್ಯಕ್ರಮಗಳನ್ನು ಅ.22ರಂದು ಆಯೋಜಿಸಲಾಗಿದೆ. ವಿಜಯದಶಮಿಯಂದು…

View More ಅರಮನೆ ಖಾಸಗಿ ಕಾರ್ಯಕ್ರಮ ಇಂದು

ಆಸ್ತಿ ಸರ್ವೆಗೆ ಮುಂದಾದ ಕವಿವಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಅಧೀನದಲ್ಲಿದ್ದರೂ ಸುಮಾರು 20 ವರ್ಷಗಳಿಂದ ಖಾಸಗಿಯವರು ಉಳುಮೆ ಮಾಡುತ್ತಿರುವ ಜಮೀನಿಗೆ ಕವಿವಿ ಕುಲಸಚಿವ ಡಾ. ಕಲ್ಲಪ್ಪ ಹೊಸಮನಿ, ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಶ್ವವಿದ್ಯಾಲಯ ಮಾಲೀಕತ್ವದ ಸರ್ವೆ (ಬ್ಲಾಕ್)…

View More ಆಸ್ತಿ ಸರ್ವೆಗೆ ಮುಂದಾದ ಕವಿವಿ

ಇದ್ದೂ ಇಲ್ಲದಂತಾದ ತೂಕದ ಸೇತುವೆ!

ವಿಕ್ರಮ ನಾಡಿಗೇರ ಧಾರವಾಡ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ವಿದ್ಯುನ್ಮಾನ ತೂಕದ ಸೇತುವೆ (ಇಲೆಕ್ಟ್ರಾನಿಕ್ ವೇ ಬ್ರಿಜ್) ಹಾಳಾಗಿ ವರ್ಷಗಳೇ ಉರುಳಿದರೂ ಆಡಳಿತ ಮಂಡಳಿ ಮಾತ್ರ ದುರಸ್ತಿಗೆ ಮುಂದಾಗಿಲ್ಲ. ಹೀಗಾಗಿ ಖಾಸಗಿ ವೇ…

View More ಇದ್ದೂ ಇಲ್ಲದಂತಾದ ತೂಕದ ಸೇತುವೆ!

ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮಗು ಸಾವು

ಬೆಳಗಾವಿ: ಕುಂದಾನಗರಿ ಬೆಳಗಾವಿಗೂ ವೈದ್ಯರ ಮುಷ್ಕರದ ಬಿಸಿ ತಟ್ಟಿದೆ. ಸಕಾಲಕ್ಕೆ ವೈದ್ಯರು, ಸೇವೆ ಸಿಗದೆ ಗೋಕಾಕ ಮೂಲದ ದಂಪತಿಯ ಒಂದು ದಿನದ ಹಸುಗೂಸು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದೆ. ಗೋಕಾಕ ನಗರದ ಬಸಪ್ಪ…

View More ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮಗು ಸಾವು

ವರ್ಷದಲ್ಲಿ ಹಾರಾಟ ನಡೆಸಲಿದೆ ಲೋಹದ ಹಕ್ಕಿಗಳು

ಚಿಕ್ಕಮಗಳೂರು: ಗಿರಿ ಕಣಿವೆಗಳ ಕಾಫಿ ನಾಡಿನ ಪ್ರಾಕೃತಿಕ ಸೌಂದರ್ಯದ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಇನ್ನು ಲೋಹದ ಹಕ್ಕಿಗಳಲ್ಲಿ ಆಕಾಶ ಮಾರ್ಗದಲ್ಲಿ ಬರಬಹುದು. ಹಲವು ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದ್ದು, ಅಂದುಕೊಂಡಂತೆ ನಡೆದರೆ…

View More ವರ್ಷದಲ್ಲಿ ಹಾರಾಟ ನಡೆಸಲಿದೆ ಲೋಹದ ಹಕ್ಕಿಗಳು