ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ

ಕಾರವಾರ: ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಮಾಡಲು ಸಮಗ್ರ ಯೋಜನೆ ರೂಪಿಸಲಾಗು ವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ…

View More ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ

ಬೆಳಗಾವಿ: ಘನತ್ಯಾಜ್ಯ ಘಟಕ ಸ್ಥಾಪನೆಗೆ ಗ್ರಾಪಂಗಳಲ್ಲಿ ಜಾಗದ ಸಮಸ್ಯೆ..!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಾಗಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಿರುವ ಗ್ರಾಪಂಗಳು, ಇದೀಗ ಘನತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲು ಸ್ವಂತ ಜಾಗವಿಲ್ಲದೆ ಸಮಸ್ಯೆ ಎದುರಿಸುತ್ತಿವೆ.ಜಿಲ್ಲೆಯ 506 ಗ್ರಾಪಂಗಳ ವ್ಯಾಪ್ತಿಯಲ್ಲಿ ಸಮುದಾಯ ಭವನ,…

View More ಬೆಳಗಾವಿ: ಘನತ್ಯಾಜ್ಯ ಘಟಕ ಸ್ಥಾಪನೆಗೆ ಗ್ರಾಪಂಗಳಲ್ಲಿ ಜಾಗದ ಸಮಸ್ಯೆ..!

ಬ್ಲ್ಯಾಕ್​ವೆುೕಲ್ ಮಾಡಿದವರ ಬಂಧನ

ಹುಬ್ಬಳ್ಳಿ: ವೈದ್ಯರೊಬ್ಬರ ಖಾಸಗಿ ಸಂದರ್ಭದ ವಿಡಿಯೋ ಚಿತ್ರೀಕರಿಸಿ ಬಹಿರಂಗಪಡಿಸುವ ಬೆದರಿಕೆ ಒಡ್ಡಿ, ಹಲ್ಲೆ ಮಾಡಿ 10 ಲಕ್ಷ ರೂ. ತೆಗೆದುಕೊಂಡು, ಮತ್ತಷ್ಟು ಹಣಕ್ಕಾಗಿ ಬ್ಲ್ಯಾಕ್​ವೆುೕಲ್ ಮಾಡಿದ್ದ ನಾಲ್ವರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ ಕಂಬಿ…

View More ಬ್ಲ್ಯಾಕ್​ವೆುೕಲ್ ಮಾಡಿದವರ ಬಂಧನ

ಹೆಚ್ಚು ಹಣ ವಸೂಲಿ ಮಾಡಿದ್ರೆ ಕ್ರಮ

ಬಣಕಲ್ (ಮೂಡಿಗೆರೆ ತಾ.): ಚಾರ್ವಡಿ ಘಾಟ್​ನಲ್ಲಿ ಸಂಚರಿಸುವ ಖಾಸಗಿ ಬಾಡಿಗೆ ವಾಹನಗಳು ದುಪ್ಪಟ್ಟು ಹಣ ಪಡೆಯದಂತೆ ಬಣಕಲ್​ಪಿಎಸ್​ಐ ಲಿಂಗರಾಜ್ ಸೂಚಿಸಿದರು. ಕೊಟ್ಟಿಗೆಹಾರದಲ್ಲಿ ಚಾಲಕರೊಂದಿಗೆ ಸಮಾಲೋಚನೆ ನಡೆಸಿದ ಅವರು, ಕೊಟ್ಟಿಗೆಹಾರದಿಂದ ಉಜಿರೆವರೆಗೆ 100 ರೂ. ಬಾಡಿಗೆ…

View More ಹೆಚ್ಚು ಹಣ ವಸೂಲಿ ಮಾಡಿದ್ರೆ ಕ್ರಮ

ಬಸ್ ಚಾಲಕನಿಗೆ13.500 ರೂ. ದಂಡ

ಉಡುಪಿ: ಉಡುಪಿಯಿಂದ ಮಂಗಳೂರಿಗೆ ಶನಿವಾರ ರಾತ್ರಿ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಾರಿಗೆ ನಿಯಮ ಉಲ್ಲಂಘಿಸಿದ ಚಾಲಕನಿಗೆ 13.500 ರೂ. ದಂಡ ವಿಧಿಸಲಾಗಿದೆ. ಶನಿವಾರ ರಾತ್ರಿ 9.30ಕ್ಕೆ ಉಡುಪಿ…

View More ಬಸ್ ಚಾಲಕನಿಗೆ13.500 ರೂ. ದಂಡ

ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ರಮೇಶ ಜಹಗೀರದಾರ್ ದಾವಣಗೆರೆ: ನಿತ್ಯವೂ ನೂರಾರು ರೋಗಿಗಳು ದಾಖಲಾಗುವ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಮಧ್ಯ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಇದು 950 ಹಾಸಿಗೆಗಳನ್ನು ಹೊಂದಿದೆ. ದಾವಣಗೆರೆ…

View More ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ಸಾರ್ವಜನಿಕರು

ಹಾವೇರಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ)ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಮಂಡಳಿಯ(ಐಎಂಎ) ಜಿಲ್ಲಾ ಘಟಕದ ವತಿಯಿಂದ ನಗರ ಸೇರಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ದೈನಂದಿನ ಚಿಕಿತ್ಸೆ ಸ್ಥಗಿತಗೊಳಿಸಿದ್ದವು. ಖಾಸಗಿ ವೈದ್ಯರ ಮುಷ್ಕರದಿಂದ ಜಿಲ್ಲೆಯಲ್ಲಿ…

View More ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ಸಾರ್ವಜನಿಕರು

ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ಚಿತ್ರದುರ್ಗ: ವಿಶಾಲ ಆವರಣ, ಟೈಲ್ಸ್ ನೆಲಹಾಸು, ಫ್ಯಾನ್, ಗೋಡೆಗಳ ಮೇಲೆ ಗೊಂಬೆಗಳ ಚಿತ್ತಾರ, ಮಕ್ಕಳು ಕೂರಲು ಬಣ್ಣ ಬಣ್ಣದ ಚಿಕ್ಕ ಕುರ್ಚಿಗಳು… ಇದು ನಗರದ ವಿಪಿ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ…

View More ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ಬಲಕಾಲಿನ ಬದಲು ಎಡಕಾಲಿಗೆ ಶಸ್ತ್ರಚಿಕಿತ್ಸೆ!

ಮಂಗಳೂರು: ಬಲಕಾಲಿಗೆ ಆಗಬೇಕಾದ ಶಸ್ತ್ರಚಿಕಿತ್ಸೆ ವೈದ್ಯರ ಎಡವಟ್ಟಿನಿಂದ ಎಡಕಾಲಿಗೆ ಆಗಿದ್ದು, ರೋಗಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಾತುಕತೆ ಮೂಲಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ. ಕಾಸರಗೋಡಿನ ಮಹಿಳೆಯೊಬ್ಬರು ಕೆಲದಿನದ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ…

View More ಬಲಕಾಲಿನ ಬದಲು ಎಡಕಾಲಿಗೆ ಶಸ್ತ್ರಚಿಕಿತ್ಸೆ!

ರಸ್ತೆ ವಿಸ್ತರಣೆ ಕೈಬಿಡುವಂತೆ ಮನವಿ

ಚಳ್ಳಕೆರೆ: ನಗರದ ಖಾಸಗಿ ಬಸ್ ನಿಲ್ದಾಣದಿಂದ ಅಜ್ಜನಗುಡಿ ದೇವಸ್ಥಾನದ ವರೆಗಿನ ರಸ್ತೆ ವಿಸ್ತರಣೆಯಿಂದ ಬಡ ಕುಟುಂಬಗಳು ಮನೆ ಕಳೆದುಕೊಳ್ಳುವಂತಾಗಿದೆ ಎಂದು ಅಲ್ಲಿನ ನಿವಾಸಿಗಳು ಶಾಸಕ ಟಿ.ರಘುಮೂರ್ತಿ ಅವರ ಬಳಿ ಅಳಲು ತೋಡಿಕೊಂಡರು. ಶಾಸಕರನ್ನು ಮಂಗಳವಾರ…

View More ರಸ್ತೆ ವಿಸ್ತರಣೆ ಕೈಬಿಡುವಂತೆ ಮನವಿ