ರಾಹುಲ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿದ ಐಟಿ ಉದ್ಯೋಗಿಗಳು!

ಬೆಂಗಳೂರು: ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಐಟಿ ಉದ್ಯೋಗಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಆಗಮಿಸುತ್ತಿದ್ದಂತೆ ಮೋದಿ, ಮೋದಿ… ಹಾಗೂ ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿದವು. ಇದರಿಂದಾಗಿ…

View More ರಾಹುಲ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿದ ಐಟಿ ಉದ್ಯೋಗಿಗಳು!

ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚೌಕಿದಾರ ಎಂದು ಹೇಳಿಕೊಲ್ಳುತ್ತಾರೆ. ಆದರೆ, ಅವರು ಯಾರಿಗೆ ಚೌಕಿದಾರ?… ಅವರು ಅನಿಲ್​ ಅಂಬಾನಿ, ನೀರವ್​ ಮೋದಿ, ವಿಜಯ್​ ಮಲ್ಯ ಅವರಂತಹವರಿಗೆ ಚೌಕಿದಾರ ಎಂದು ಕಾಂಗ್ರೆಸ್​ ಅಧ್ಯಕ್ಷ…

View More ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಮೈ ಭೀ ಚೌಕಿದಾರ್​… 2019ರ ಲೋಕಸಭೆ ಚುನಾವಣೆ ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಲೋಕಸಭೆ ಚುನಾವಣೆಯ ಪ್ರಚಾರ ಅಭಿಯಾನದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮೈ ಭೀ ಚೌಕಿದಾರ್​ ಎಂಬ ವಿಡಿಯೋವನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ನಿಮ್ಮ ಚೌಕಿದಾರ ಗಟ್ಟಿಯಾಗಿ ನಿಂತು ರಾಷ್ಟ್ರ ಸೇವೆ ಮಾಡುತ್ತಿದ್ದಾನೆ… ಈ…

View More ಮೈ ಭೀ ಚೌಕಿದಾರ್​… 2019ರ ಲೋಕಸಭೆ ಚುನಾವಣೆ ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಇದುವರೆಗೆ ಆಗಿದ್ದು ಸಾಕು, ಇನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ

ಗಾಜಿಯಾಬಾದ್​: ಭಯೋತ್ಪಾದನೆ ಕೃತ್ಯದ ಹೆಸರಿನಲ್ಲಿ ಭಾರತ ಇದುವರೆಗೂ ಸಹಿಸಿಕೊಂಡಿದ್ದು ಆಯಿತು. ಇನ್ಮುಂದೆ ಸಹಿಸಲು ಸಾಧ್ಯವಿಲ್ಲ. ತಾಳ್ಮೆಯ ಹೆಸರಿನಲ್ಲಿ ಸದಾಕಾಲ ಸುಮ್ಮನೆ ಕೂರುವುದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ…

View More ಇದುವರೆಗೆ ಆಗಿದ್ದು ಸಾಕು, ಇನ್ನು ಸುಮ್ಮನೆ ಕೂರಲು ಸಾಧ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕನ ರೀತಿ ಕಾಣುತ್ತಾರೆ: ತೆಲಂಗಾಣ ಕಾಂಗ್ರೆಸ್​ ನಾಯಕಿ ವಿಜಯಶಾಂತಿ

ಶಂಶಾಬಾದ್​: ತೆಲಂಗಾಣ ಕಾಂಗ್ರೆಸ್​ನ ಪ್ರಚಾರ ಸಮಿತಿ ಅಧ್ಯಕ್ಷೆ ಹಾಗೂ ತಾರಾ ಪ್ರಚಾರಕಿಯೂ ಆಗಿರುವ ಹಿರಿಯ ನಟಿ ವಿಜಯಶಾಂತಿ ಪ್ರಧಾನಿ ನರೇಂದ್ರ ಮೋದಿ ಬಹುದೊಡ್ಡ ಭಯೋತ್ಪಾದಕರಂತೆ ಕಾಣಿಸುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ…

View More ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕನ ರೀತಿ ಕಾಣುತ್ತಾರೆ: ತೆಲಂಗಾಣ ಕಾಂಗ್ರೆಸ್​ ನಾಯಕಿ ವಿಜಯಶಾಂತಿ

ದೆಹಲಿ ರೆಡ್​ ಲೈನ್​ ಮೆಟ್ರೋ ವಿಸ್ತೃತ ಮಾರ್ಗದ ಒಂದು ನಿಲ್ದಾಣಕ್ಕೆ ಹುತಾತ್ಮ ಯೋಧರ ಹೆಸರು ನಾಮಕರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದ 9.63 ಕಿ.ಮೀ. ಉದ್ದದ ದಿಲ್ಶಾದ್​ ಗಾರ್ಡನ್​-ನ್ಯೂ ಬಸ್​ ಅಡ್ಡಾ ನಡುವಿನ ಕೆಂಪು ಮಾರ್ಗದ ವಿಸ್ತೃತ ಮಾಗದಲ್ಲಿ ಬರುವ ಒಂದು ನಿಲ್ದಾಣಕ್ಕೆ ಹುತಾತ್ಮ ಯೋಧರೊಬ್ಬರ ಹೆಸರನ್ನು ನಾಮಕರಣ…

View More ದೆಹಲಿ ರೆಡ್​ ಲೈನ್​ ಮೆಟ್ರೋ ವಿಸ್ತೃತ ಮಾರ್ಗದ ಒಂದು ನಿಲ್ದಾಣಕ್ಕೆ ಹುತಾತ್ಮ ಯೋಧರ ಹೆಸರು ನಾಮಕರಣ

26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಅವಕಾಶ ನಿರಾಕರಿಸಲಾಗಿತ್ತು

ನೋಯ್ಡಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ನವದೆಹಲಿ: 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆ ತವಕಿಸಿತ್ತು. ಆದರೆ, ಆಗ ಆಡಳಿತದಲ್ಲಿದ್ದ ಯುಪಿಎ ಸರ್ಕಾರ ಇದಕ್ಕೆ ಅವಕಾಶ…

View More 26/11 ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾಪಡೆಗೆ ಅವಕಾಶ ನಿರಾಕರಿಸಲಾಗಿತ್ತು

ವೈಯಕ್ತಿಕ ದೇಣಿಗೆ ಮೂಲಕ ಹಣದ ಥೈಲಿಯ ಅವಲಂಬನೆ ತಪ್ಪಿಸಲು ಮುಂದಾದ ಮೋದಿ, ಷಾ

ನವದೆಹಲಿ: ಪಕ್ಷವನ್ನುಮುನ್ನಡೆಸಲು ಉದ್ಯಮಿಗಳು ಮತ್ತಿತರರು ಕೊಡುವ ಕಪ್ಪುಹಣದ ಥೈಲಿಯ ಮೇಲಿನ ಅವಲಂಬನೆ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷಕ್ಕೆ ಸ್ವತಃ…

View More ವೈಯಕ್ತಿಕ ದೇಣಿಗೆ ಮೂಲಕ ಹಣದ ಥೈಲಿಯ ಅವಲಂಬನೆ ತಪ್ಪಿಸಲು ಮುಂದಾದ ಮೋದಿ, ಷಾ

ದೈವಾಂಶ ಸಂಭೂತರು, ವೀರರ ನಾಡಿಗೆ ಬಂದದ್ದಕ್ಕೆ ರೋಮಾಂಚನ

ಹುಬ್ಬಳ್ಳಿ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಣ್ಣನೆ ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ಗಂಡು ಮೆಟ್ಟಿನ ನೆಲ. ಇಲ್ಲಿ ಹಲವು ಸಿದ್ಧಾರೂಢರು, ಶೈಕ್ಷಣಿಕ ಕ್ರಾಂತಿ ಮಾಡಿದ ಮೂರು ಸಾವಿರ ಮಠದ ಶ್ರೀಗಳಂತ ಹಲವು…

View More ದೈವಾಂಶ ಸಂಭೂತರು, ವೀರರ ನಾಡಿಗೆ ಬಂದದ್ದಕ್ಕೆ ರೋಮಾಂಚನ

ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಹುಬ್ಬಳ್ಳಿ: ಧಾರವಾಡದಲ್ಲಿ ಈಗಾಗಲೆ ಆರಂಭವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಶಾಶ್ವತ ಕ್ಯಾಂಪಸ್​ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ವಿಶೇಷ…

View More ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ