ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುವ, ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸುವ 52 ಸ್ಥಳಗಳನ್ನು ಗುರುತಿಸಿ ತಕ್ಷಣದ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮತ್ತು ಮೂಡಿಗೆರೆ…

View More ಚಿಕ್ಕಮಗಳೂರಲ್ಲಿ ಅತಿವೃಷ್ಟಿ ಸಂಭವಿಸುವ ಪ್ರದೇಶ ಗುರುತು

ತಾಲೂಕು ಪಟ್ಟ ಗಳಿಸಲು ಹೋರಾಟ

ಪರಶುರಾಮಪುರ: ರಾಜ್ಯದಲ್ಲೇ ಭೌಗೋಳಿಕವಾಗಿ ದೊಡ್ಡದಾಗಿರುವ ಪರಶುರಾಮಪುರ ಹೋಬಳಿ ಕೇಂದ್ರವನ್ನು ತಾಲೂಕನ್ನಾಗಿ ಘೋಷಿಸುವಂತೆ ಆಗ್ರಹಿಸಲು ಶನಿವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಒಕ್ಕೂರಲಿನ ತೀರ್ಮಾನ ಕೈಗೊಳ್ಳಲಾಯಿತು. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ 10 ಗ್ರಾಪಂ ವ್ಯಾಪ್ತಿಯ…

View More ತಾಲೂಕು ಪಟ್ಟ ಗಳಿಸಲು ಹೋರಾಟ

ಮಾಗಿ ಉಳುಮೆಗೆ ಅನ್ನದಾತ ಸಿದ್ಧತೆ

ಕೊಂಡ್ಲಹಳ್ಳಿ: ಮಾಗಿ ಉಳುಮೆಗೆ ರೈತರು ಸಿದ್ಧತೆ ಕೈಗೊಂಡಿದ್ದು, ಗೊಬ್ಬರ, ಬಿತ್ತನೆ ಬೀಜ, ಭೂಮಿ ಹದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೊಲಗಳಲ್ಲಿ ಕೂರಿಗೆ ಹೊಡೆಯುವುದು, ಭೂಮಿಗೆ ಕೊಟ್ಟಿಗೆ ಗೊಬ್ಬರ ಹರಡುತ್ತಿರುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ.

View More ಮಾಗಿ ಉಳುಮೆಗೆ ಅನ್ನದಾತ ಸಿದ್ಧತೆ

ಸಮ ಸಮಾಜಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ: ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆ

ಹೊಸದುರ್ಗ: ‘ಮತ್ತೆ ಕಲ್ಯಾಣ ಕಾರ್ಯಕ್ರಮ 2019’ ಆಗಸ್ಟ್ 1ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ (ವೀರಮಾತೆ ಅಕ್ಕನಾಗಮ್ಮನವರ ಐಕ್ಯ ಸ್ಥಳ) ದಿಂದ ಆರಂಭವಾಗಿ ಆ.30ರಂದು ಶರಣರ ಕಾರ್ಯಕ್ಷೇತ್ರ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಾಣೇಹಳ್ಳಿ…

View More ಸಮ ಸಮಾಜಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ: ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆ

ಮತದಾರರ ಸ್ವಾಗತಕ್ಕೆ ಮತಗಟ್ಟೆ ಸಜ್ಜು!

ಗದಗ:ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಏ. 23ರಂದು ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಾಮಗ್ರಿಯೊಂದಿಗೆ ಆಯಾ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು, ಅರೆ ಸೇನಾ ಸಿಬ್ಬಂದಿ ಮತಗಟ್ಟೆಗಳಿಗೆ…

View More ಮತದಾರರ ಸ್ವಾಗತಕ್ಕೆ ಮತಗಟ್ಟೆ ಸಜ್ಜು!

ಬಣ್ಣದಲೋಕ ಅನಾವರಣಕ್ಕೆ ಗುಮ್ಮಟನಗರಿ ಸಜ್ಜು

ಹೀರಾನಾಯ್ಕ ಟಿ. ವಿಜಯಪುರ: ರಂಗು ರಂಗಿನ ಹೋಳಿ ಹಬ್ಬಕ್ಕೆ ಗುಮ್ಮಟನಗರಿ ಸಿದ್ಧಗೊಳ್ಳುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಹೋಳಿ ಸಂಭ್ರಮ ಭರದಿಂದ ಸಾಗುತ್ತಿದೆ. ಲೋಕಸಭೆ ಚುನಾವಣೆ ಕಾವು ಒಂದೆಡೆಯಾದರೆ ಮತ್ತೊಂದೆಡೆ ನೆತ್ತಿಯ…

View More ಬಣ್ಣದಲೋಕ ಅನಾವರಣಕ್ಕೆ ಗುಮ್ಮಟನಗರಿ ಸಜ್ಜು

ಚುನಾವಣೆ ಸಿದ್ಧತೆ ಸವಾಲಾಗಿಲ್ಲ

ಶಿವಮೊಗ್ಗ: ಮೂರು ತಿಂಗಳ ಹಿಂದಿನಿಂದಲೇ ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಿರುವ ಬಿಜೆಪಿ ವ್ಯವಸ್ಥಿತವಾಗಿ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಸತತವಾಗಿ ಕಾರ್ಯಕರ್ತರ ಸಭೆಗಳು, ಯುವಕರನ್ನು ಸೆಳೆಯಲು ಕ್ರಿಕೆಟ್, ಕಬಡ್ಡಿ ಮುಂತಾದ ಪಂದ್ಯಾವಳಿಗಳನ್ನೂ ಆಯೋಜಿಸುತ್ತಿದೆ. ಬಹುತೇಕ…

View More ಚುನಾವಣೆ ಸಿದ್ಧತೆ ಸವಾಲಾಗಿಲ್ಲ

ರೈತ ಸಂತೆ ಪುನರಾರಂಭಕ್ಕೆ ಸಿದ್ಧತೆ

ಮಡಿಕೇರಿ: ಪ್ರಸ್ತುತ ವರ್ಷದಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದ ನಂತರ ಸ್ಥಗಿತಗೊಂಡಿದ್ದ ‘ರೈತಸಂತೆ’ ಮತ್ತೆ ಆರಂಭಿಸಲು ವೇದಿಕೆ ಸಿದ್ಧವಾಗಿದ್ದು, ಡಿ.21ರಂದು ಮಡಿಕೇರಿ ಎಪಿಎಂಸಿ ಆಡಳಿತ ಮಂಡಳಿಯ ಹೊಸ ಚಿಂತನೆಯೊಂದಿಗೆ ಆರಂಭಿಸಲು ಮುಂದಾಗಿದೆ. ನಗರದ ಕೆಎಸ್‌ಆರ್‌ಟಿಸಿ ಡಿಪೊ…

View More ರೈತ ಸಂತೆ ಪುನರಾರಂಭಕ್ಕೆ ಸಿದ್ಧತೆ