ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

|ಲಾಲಸಾಬ ತಟಗಾರ ನಾಗರಮುನ್ನೋಳಿ ಕೆ-ಶಿಪ್‌ದಿಂದ ನಿರ್ಮಾಣವಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯ ಬಳಕೆದಾರರಿಂದ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರಯಾಣಿಕರು ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ಪಾವತಿಸಿ ಸಂಚಾರ ನಡೆಸಬೇಕಿದೆ. ನಿಪ್ಪಾಣಿ-ಮುಧೋಳ 109…

View More ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

ಬೆಳಗಾವಿ: ಕುಂದಾನಗರಿಯಲ್ಲಿ ಗಣೇಶ ಹಬ್ಬದ ಸಿದ್ಧತೆ ಜೋರು

ಬೆಳಗಾವಿ: ನೆರೆ ಆತಂಕದ ಮಧ್ಯೆಯೂ ಗಣೇಶ ಹಬ್ಬದ ಸಿದ್ಧತೆಗಳು ಚುರುಕುಗೊಂಡಿವೆ. ದರ ಏರಿಕೆ ಮಧ್ಯೆ ಗ್ರಾಹಕರು ಚೌಕಾಸಿಯೊಂದಿಗೆ ಖರೀದಿಯಲ್ಲಿ ತೊಡಗಿದ್ದಾರೆ. ಖಡೇ ಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಟಿಳಕವಾಡಿ ಪ್ರದೇಶಗಳು…

View More ಬೆಳಗಾವಿ: ಕುಂದಾನಗರಿಯಲ್ಲಿ ಗಣೇಶ ಹಬ್ಬದ ಸಿದ್ಧತೆ ಜೋರು

ಕರಾವಳಿಯಲ್ಲಿ ಎಸ್‌ಡಿಆರ್‌ಎಫ್ ಸಿದ್ಧತೆ

< ಬಡಗ ಎಕ್ಕಾರಿನಲ್ಲಿ 10 ಎಕರೆ ಜಾಗ ಮಂಜೂರು * ದ.ಕ. ಉಡುಪಿ, ಉ.ಕ. ಕಾರ್ಯಾಚರಣೆ ಜವಾಬ್ದಾರಿ> ಭರತ್ ಶೆಟ್ಟಿಗಾರ್ ಮಂಗಳೂರು ಪ್ರಾಕೃತಿಕ ವಿಕೋಪಗಳು, ದೊಡ್ಡ ಅನಾಹುತಗಳು ಸಂಭವಿಸಿದಾಗ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲು…

View More ಕರಾವಳಿಯಲ್ಲಿ ಎಸ್‌ಡಿಆರ್‌ಎಫ್ ಸಿದ್ಧತೆ

ಉಪ ಚುನಾವಣೆ ಎದುರಿಸಲು ಕೈ ಸಿದ್ಧತೆ

ರಾಣೆಬೆನ್ನೂರ: ಸ್ಥಳೀಯ ಶಾಸಕರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಯಾವಾಗಬೇಕಾದರೂ ಉಪ ಚುನಾವಣೆ ಘೊಷಣೆಯಾಗಬಹುದು. ಪಕ್ಷದ ಕಾರ್ಯಕರ್ತರು ಬೂತ್​ವುಟ್ಟದಿಂದ ಪಕ್ಷ ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಹೇಳಿದರು. ಕಾಂಗ್ರೆಸ್ ತಾಲೂಕು…

View More ಉಪ ಚುನಾವಣೆ ಎದುರಿಸಲು ಕೈ ಸಿದ್ಧತೆ

ಉಜ್ಜಯಿನಿ ಪೀಠದಿಂದ ಐದು ಸಾವಿರ ಬೀಜದುಂಡೆ ತಯಾರಿಕೆ

ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಹೇಳಿಕೆ | ಶ್ರಾವಣ ಮಾಸದಲ್ಲಿ ಭಕ್ತರಿಗೆ ವಿತರಣೆ ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠದಿಂದ ಶಾಲಾ ವಿದ್ಯಾರ್ಥಿಗಳೊಂದಿಗೆ ಐದು ಸಾವಿರ ಬೀಜದುಂಡೆ ಸಿದ್ಧ್ದಪಡಿಸಿ ಭಕ್ತರಿಗೆ ವಿತರಿಸಲಾಗುವುದು ಎಂದು ಶ್ರೀಪೀಠದ ಜಗದ್ಗುರು…

View More ಉಜ್ಜಯಿನಿ ಪೀಠದಿಂದ ಐದು ಸಾವಿರ ಬೀಜದುಂಡೆ ತಯಾರಿಕೆ

ಶಿಕ್ಷಕರಿಗೆ ಬೇಕು ವೃತ್ತಿಪರ ಕೌಶಲ

ಪರಶುರಾಮಪುರ: ಶಿಕ್ಷಕರ ವೃತ್ತಿಪರ ಕೌಶಲಾಭಿವೃದ್ಧಿಯಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಬಿಆರ್‌ಪಿ ಪ್ರಸನ್ನ ಮಂಡೇಲಾ ತಿಳಿಸಿದರು. ಗ್ರಾಮದ ಸಪಪೂ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹೋಬಳಿಯ ಪ್ರಾಥಮಿಕ ಶಾಲಾ ಗಣಿತ,…

View More ಶಿಕ್ಷಕರಿಗೆ ಬೇಕು ವೃತ್ತಿಪರ ಕೌಶಲ

ಬಿಜೆಪಿ ಸದಸ್ಯತ್ವ ಹೆಚ್ಚಳಕ್ಕೆ ಯತ್ನಿಸಿ

ಹೊಳಲ್ಕೆರೆ: ತಾಲೂಕಿನಿಂದ ಬಿಜೆಪಿಗೆ ಕಳೆದ ಬಾರಿ 55 ಸಾವಿರ ಸದಸ್ಯರ ನೋಂದಣಿಯಾಗಿತ್ತು. ಈ ಬಾರಿ 60 ಸಾವಿರ ಸದಸ್ಯರ ನೋಂದಣಿಯಾಗಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯತ್ವ…

View More ಬಿಜೆಪಿ ಸದಸ್ಯತ್ವ ಹೆಚ್ಚಳಕ್ಕೆ ಯತ್ನಿಸಿ

ಮದುವಣಗಿತ್ತಿಯಂತೆ ಚಂಡರಕಿ ಸಿಂಗಾರ

ಯಾದಗಿರಿ: ಕಳೆದೊಂದು ದಶಕದ ಹಿಂದೆ ಸಿಎಂ ಆಗಿದ್ದ ವೇಳೆ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಿಂದ ದೇಶಾದ್ಯಂತ ಸುದ್ದಿಯಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಸಿಎಂ. ತಮಗೆ ಕ್ಲೀನ್ ಇಮೇಜ್ ತಂದುಕೊಟ್ಟಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾಜ್ಯದ…

View More ಮದುವಣಗಿತ್ತಿಯಂತೆ ಚಂಡರಕಿ ಸಿಂಗಾರ

ಸುಗಮ ಮತದಾನಕ್ಕೆ ಅಗತ್ಯ ಕ್ರಮ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಸುಗಮ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಜಿ.ಎಸ್.ಅಶ್ವಥ್‌ಯಾಧವ್ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಪಂ ಚುನಾವಣೆ ಸಿದ್ಧತೆ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, 16 ವಾರ್ಡ್‌ಗಳಲ್ಲಿ…

View More ಸುಗಮ ಮತದಾನಕ್ಕೆ ಅಗತ್ಯ ಕ್ರಮ

ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಉಡುಪಿ ಮಳೆಗಾಲ ಮುಗಿದ ಮೇಲೆ ಮಂಗನ ಕಾಯಿಲೆ ಮತ್ತೆ ಹರಡುವ ಸಾಧ್ಯತೆ ಇದೆ. ನವೆಂಬರ್ ತಿಂಗಳಿಂದ ಆರಂಭವಾಗುವ ಈ ರೋಗ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು…

View More ಕೆಎಫ್‌ಡಿ ವೈರಸ್ ನಿಯಂತ್ರಣಕ್ಕೆ ಸಿದ್ಧತೆ