ಪರಶುರಾಮಪುರದ ವಿವಿಧೆಡೆ ಪ್ರಾರ್ಥನೆ

ಪರಶುರಾಮಪುರ: ಗ್ರಾಮ ಸೇರಿದಂತೆ ಹೋಬಳಿಯ ಎಸ್.ದುರ್ಗ, ಕ್ಯಾದಿಗುಂಟೆ, ಪಿ.ಎಂ.ಪುರ, ಗೋಸಿಕೆರೆ, ಚೌಳೂರು, ಜಾಜೂರು, ಬೆಳಗೆರೆ ಮತ್ತಿತರ ಹಳ್ಳಿಗಳಲ್ಲಿ ಬುಧವಾರ ಶ್ರದ್ಧಾಭಕ್ತಿಯಿಂದ ರಮಜಾನ್ ಹಬ್ಬ ಆಚರಿಸಲಾಯಿತು. ಆಯಾ ಗ್ರಾಮದ ಈದ್ಗಾ ಮೈದಾನ, ದರ್ಗಾ, ಮಸೀದಿಗಳಿಗೆ ಮೆರವಣಿಗೆ…

View More ಪರಶುರಾಮಪುರದ ವಿವಿಧೆಡೆ ಪ್ರಾರ್ಥನೆ

ಜಿಲ್ಲಾದ್ಯಂತ ರಮಜಾನ್ ಹಬ್ಬ ಆಚರಣೆ

ಚಿತ್ರದುರ್ಗ: ಜಿಲ್ಲಾದ್ಯಂತ ಬುಧವಾರ ರಮಜಾನ್ ಹಬ್ಬವನ್ನು ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ಚಿತ್ರದುರ್ಗದ ಚೋಳಗುಡ್ಡದ ಕೊಹಿನೂರು ಈದ್ಗಾ ಮೈದಾನ, ಚಂದ್ರವಳ್ಳಿ, ಎಪಿಎಂಸಿ, ಅಗಸನಕಲ್ಲು ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರರು ಹಬ್ಬದ…

View More ಜಿಲ್ಲಾದ್ಯಂತ ರಮಜಾನ್ ಹಬ್ಬ ಆಚರಣೆ

ಜಿಲ್ಲಾದ್ಯಂತ ರಮಜಾನ್ ಆಚರಣೆ

ಮಂಡ: ಜಿಲ್ಲಾದ್ಯಂತ ಬುಧವಾರ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ರಮಜಾನ್ ಹಬ್ಬ ಆಚರಿಸಿದರು. ಮಂಡ್ಯ ನಗರದ ಯತ್ತಗದಹಳ್ಳಿ, ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ ಸಾವಿರಾರು ಜನರು, ಅಲ್ಲಾಹನಿಗೆ ನಮಿಸಿದರು. ಅಂತೆಯೇ, ನಗರದ ಗುತ್ತಲು, ನೂರಡಿ…

View More ಜಿಲ್ಲಾದ್ಯಂತ ರಮಜಾನ್ ಆಚರಣೆ

‘ಅಲ್ಲಾಹ’ನ ಆರಾಧಕರಿಗೆ ಸಿಗಲಿದೆ ಬದುಕಿನಲ್ಲಿ ಸಂತೃಪ್ತಿ: ಹಬ್ಬದ ಸಂತಸ ಹೆಚ್ಚಿಸಲು ಬಡವರಿಗೆ ದಾನ ಮಾಡಲೇ ಬೇಕು

| ಸಬೀಹಾ ಫಾತಿಮ ಮಂಗಳೂರು ಈದ್ ಎಂದರೆ ಹಬ್ಬ. ಮುಬಾರಕ್ ಎಂದರೆ ಶುಭಾಶಯ. ರಮಜಾನ್ ಹಬ್ಬದ ದಿನದಂದು ‘ಈದ್ ಮುಬಾರಕ್’ ಎನ್ನುತ್ತ ಪರಸ್ಪರ ಹಸ್ತಲಾಘವ ಮಾಡಲಾಗುತ್ತದೆ. ಪರಿಚಿತರು ಅಥವಾ ಅಪರಿಚಿತರು ಎಂಬ ವ್ಯತ್ಯಾಸವಿಲ್ಲದೆ ಮುಗುಳ್ನಗುತ್ತ,…

View More ‘ಅಲ್ಲಾಹ’ನ ಆರಾಧಕರಿಗೆ ಸಿಗಲಿದೆ ಬದುಕಿನಲ್ಲಿ ಸಂತೃಪ್ತಿ: ಹಬ್ಬದ ಸಂತಸ ಹೆಚ್ಚಿಸಲು ಬಡವರಿಗೆ ದಾನ ಮಾಡಲೇ ಬೇಕು

ವರುಣ ಕೃಪೆಗೆ ಕಪ್ಪೆಗೆ ಕಂಕಣ ಭಾಗ್ಯ

ಚಿತ್ರದುರ್ಗ: ಮಳೆಗಾಗಿ ಪ್ರಾರ್ಥಿಸಿ ನಗರದ ಕೆಳಗೋಟೆಯಲ್ಲಿ ಬುಧವಾರ ಕಪ್ಪೆಗಳಿಗೆ ಮದುವೆ ಮಾಡಲಾಯಿತು. ಮಾರಮ್ಮನ ದೇವಸ್ಥಾನದಲ್ಲಿ ನೆರೆದ ಸಾರ್ವಜನಿಕರು ಹೆಣ್ಣು ಮತ್ತು ಗಂಡಿನ ಕಡೆಯವರೆಂದು ಎರಡು ಭಾಗಗಳಾಗಿ ಶಾಸ್ತ್ರೋಸ್ತವಾಗಿ ವಿವಾಹ ಮಹೋತ್ಸವ ನಡೆಸಿದರು. ಬಳಿಕ ಕಪ್ಪೆಗಳಿದ್ದ…

View More ವರುಣ ಕೃಪೆಗೆ ಕಪ್ಪೆಗೆ ಕಂಕಣ ಭಾಗ್ಯ

ಮಳೆಗಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರಾರ್ಥನೆ

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರ ಹೊರವಲಯದ ಗುರುಲಿಂಗೇಶ್ವರ ಬೆಟ್ಟದ ಗವಿಯಲ್ಲಿ ಗ್ರಾಮಸ್ಥರು ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ಗ್ರಾಮದಲ್ಲಿ ಮಕ್ಕಳು ಬಸವನ ಮೂರ್ತಿ ಹೊತ್ತು ಮೆರವಣಿಗೆ ಮಾಡಿ ಮನೆಗಳ ಮುಂದೆ ನಿಂತು ನೀರು…

View More ಮಳೆಗಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರಾರ್ಥನೆ

ಆಡಂಬರಕ್ಕೆ ದೇವರ ಪೂಜೆ ಸಲ್ಲ

ಹೊಸನಗರ: ಆಡಂಬರಕ್ಕಾಗಿ ದೇವರ ಪೂಜೆ ಮಾಡಬೇಡಿ. ದೇವರಿಗೆ ಸಲ್ಲಿಸುವ ಪೂಜೆ, ಪ್ರಾರ್ಥನೆಗಳು ಅತ್ಯಂತ ನಿಷ್ಕಲ್ಮಶ ಮನಸ್ಸಿನಿಂದ ಕೂಡಿರಬೇಕು. ಆಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ…

View More ಆಡಂಬರಕ್ಕೆ ದೇವರ ಪೂಜೆ ಸಲ್ಲ

ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಶಿರ್ವ: ಮನೆ ಮಂದಿ ಮಲಗಿರುವಾಗ ಅಡುಗೆ ಮನೆ ಹೆಂಚು ತೆಗೆದು ಒಳ ಪ್ರವೇಶಿಸಿರುವ ಕಳ್ಳರು, ಕೋಣೆಯಲ್ಲಿದ್ದ ಬೀಗ ಹಾಕದ ಕಪಾಟನ್ನು ತೆರೆದು ಅದರೊಳಗಿದ್ದ ಕೀಲಿಕೈ ಬಳಸಿ ಇನ್ನೊಂದು ಕಪಾಟಲ್ಲಿದ್ದ ಒಟ್ಟು 195 ಗ್ರಾಂ (4ರಿಂದ…

View More ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಚರ್ಚುಗಳಲ್ಲಿ ಈಸ್ಟರ್ ಜಾಗರಣೆ ಸಂಭ್ರಮ

< ಉಭಯ ಜಿಲ್ಲೆಗಳಲ್ಲಿ ಬಿಷಪ್‌ಗಳ ನೇತೃತ್ವದಲ್ಲಿ ಕಾರ್ಯಕ್ರಮ> ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಕ್ರೈಸ್ತರು ಭಾನುವಾರ ಆಚರಿಸಲಿದ್ದು, ಪೂರ್ವಭಾವಿಯಾಗಿ ಶನಿವಾರ ರಾತ್ರಿ ಉಭಯ ಜಿಲ್ಲೆಗಳ ಚರ್ಚುಗಳಲ್ಲಿ ಈಸ್ಟರ್ ಜಾಗರಣೆ, ವಿಶೇಷ ಪ್ರಾರ್ಥನೆ…

View More ಚರ್ಚುಗಳಲ್ಲಿ ಈಸ್ಟರ್ ಜಾಗರಣೆ ಸಂಭ್ರಮ

ಕೋಟ ದೇವಳದಲ್ಲಿ ಹುಯಿಲು ಸೇವೆ

<ಅವಳಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಪ್ರಾರ್ಥನೆ>  ಕೋಟ: ಮಣೂರು ಚಿಕ್ಕಿನಕೆರೆ ಬಳಿ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೋರಿ ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ…

View More ಕೋಟ ದೇವಳದಲ್ಲಿ ಹುಯಿಲು ಸೇವೆ