ಅನ್ನದಾನದಿಂದ ಕ್ಷೇತ್ರಗಳ ಪಾವಿತ್ರ್ಯವೃದ್ಧಿ
ಬೆಳ್ವೆ: ದೇವಳಗಳಲ್ಲಿ ನಡೆಯುವ ಅನ್ನಪ್ರಸಾದ ಸೇವೆಯಿಂದ ಸಾನ್ನಿಧ್ಯದ ಪಾವಿತ್ರ್ಯ ವೃದ್ಧಿಸುತ್ತದೆ. ದಾನಿಗಳು, ಭಕ್ತರು ನೀಡುವ ಅನ್ನದಾನ…
ಶಿಕ್ಷಕರು ಉನ್ನತ ಮಟ್ಟದ ಏಣಿ ಹತ್ತಿಸುವ ಕಾರ್ಯ ಮಾಡಲಿ; ನಾಗೇಂದ್ರ ಪ್ರಸಾದ
ರಾಣೆಬೆನ್ನೂರ: ಶಿಕ್ಷಕರು ಏಣಿ ಇದ್ದಂತೆ ಸಮಾಜದಲ್ಲಿ ವಿದ್ಯಾಥಿರ್ಗಳನ್ನು ಉನ್ನತ ಮಟ್ಟ ಎಂಬ ಏಣಿಯ ಮೇಲೆ ಹತ್ತಿಸುವ…
ಭಕ್ತರು ಪ್ರಸಾದ ಸ್ವೀಕರಿಸಲು ಸ್ಥಳದ ಕೊರತೆ
ಕೊಟ್ಟೂರು: ಭೀಮನ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ…
ಕೂಡಲಿ ಮಠದಲ್ಲಿ ಚಂಡಿಕಾಹೋಮ
ಹೊಳೆಹೊನ್ನೂರು: ಲೋಕ ಕಲ್ಯಾಣಾರ್ಥ ಕೂಡಲಿ ಶೃಂಗೇರಿ ಶಾರದಾ ದಕ್ಷಿಣಾಮ್ನಾಯ ಶ್ರೀಮಠದ ಆವರಣದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪೂಜಾ…
ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ಜಾತ್ರೆ ಸಂಪನ್ನ
ಭದ್ರಾವತಿ: ತಾಲೂಕಿನ ಹೊಸಸಿದ್ದಾಪುರದ ಶ್ರೀಚೌಡೇಶ್ವರಿ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಸಂಪನ್ನಗೊAಡಿತು. ಮೂರು ದಿನಗಳ ಜಾತ್ರೆಯಲ್ಲಿ…
ರಾಮನ ಪಟ್ಟಾಭಿಷೇಕಕ್ಕೆ ಭಕ್ತರ ಸಂಭ್ರಮ
ಹೊಳೆಹೊನ್ನೂರು: ಅಯೋಧ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮಾಂತರ ಹಳ್ಳಿಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.…
ಕೊಲೆಗಾರರಿಗೆ ಜೀವಾವಧಿ ಶಿಕ್ಷೆಗೆ ಒಳಪಡಿಸಿ
ಮಾನ್ವಿ: ಮುದ್ಲಾಪುರ ಗ್ರಾಮದ ದಲಿತ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ ಮದ್ಲಾಪುರ ಹತ್ಯೆಯನ್ನು ಖಂಡಿಸಿ…
ಪ್ರಸಾದ ಕುಟುಂಬಕ್ಕೆ ಪರಿಹಾರ ಕಲ್ಪಿಸಿ
ಯಲಬುರ್ಗಾ: ಇತ್ತೀಚೆಗೆ ರಾಯಚೂರಿನಲ್ಲಿ ದಲಿತ ಮುಖಂಡ ಪ್ರಸಾದನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ…
ಜನವಿರೋಧಿ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ
ಬೆಳಗಾವಿ: ದೇಶದಲ್ಲಿ ಜನ, ಅಭಿವೃದ್ಧಿ ವಿರೋಧಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಭವಿಷ್ಯ ಇಲ್ಲ. ಈ ಬಾರಿ…
ಮಹಿಳೆ ಸಮಸ್ಯೆ ಮೆಟ್ಟಿ ನಿಲ್ಲಲಿ
ಬೆಳಗಾವಿ: ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ತೊಡಕುಗಳು, ಸಂಕಷ್ಟಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು…