ವರ್ಷದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ವಣಗೊಳ್ಳುತ್ತಿರುವ ವಿಜಯಪುರ-ಗದಗ-ಬೆಂಗಳೂರು-ಕಾರವಾರ ಹೆದ್ದಾರಿ ಸಂರ್ಪಸುವ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಬೈಪಾಸ್ ರಸ್ತೆ ನಿರ್ವಣಗೊಂಡ ನಂತರ ಹುಬ್ಬಳ್ಳಿ-ಧಾರವಾಡದಲ್ಲಿನ ವಾಹನ ದಟ್ಟಣೆ ಕೆಲ ಮಟ್ಟಿಗೆ…

View More ವರ್ಷದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

ಕಲಘಟಗಿ ಅಭಿವೃದ್ಧಿಗೆ ಅಗತ್ಯ ನೆರವು

ಕಲಘಟಗಿ: ಕ್ಷೇತ್ರದ ಕಾರ್ಯಕರ್ತರ ಪರಿಶ್ರಮದಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿದೆ. ತಾಲೂಕಿಗೆ ಅಂಟಿರುವ ಹಿಂದಳಿದ ಕ್ಷೇತ್ರ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಶ್ರಮಿಸಲಾಗವುದು. ಇದಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಕೇಂದ್ರ ಸಂಸದೀಯ…

View More ಕಲಘಟಗಿ ಅಭಿವೃದ್ಧಿಗೆ ಅಗತ್ಯ ನೆರವು

ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ

ಧಾರವಾಡ: ಜಿಲ್ಲೆ, ರಾಜ್ಯ ಅಭಿವೃದ್ಧಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಕೇಂದ್ರ ಸಚಿವರಾದ ನಂತರ ಮೊದಲ ಬಾರಿ…

View More ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ

ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಹುಬ್ಬಳ್ಳಿ/ಧಾರವಾಡ: ಸಂಸದ ಪ್ರಲ್ಹಾದ ಜೋಶಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಸಂಭ್ರಮ ಆಚರಿಸಲಾಯಿತು. ಸಚಿವ ಜೋಶಿ ಆಪ್ತರು ಹಾಗೂ ಬೆಂಬಲಿಗರು ಮಧ್ಯಾಹ್ನದಿಂದಲೇ ಇಲ್ಲಿನ ಕೇಶ್ವಾಪುರದ ಮಯೂರ ಎಸ್ಟೇಟ್​ನಲ್ಲಿರುವ ಅವರ ಸಹೋದರ ಗೋವಿಂದ…

View More ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಮೋದಿ ಸಂಪುಟದಲ್ಲಿ ಡಿವಿಎಸ್​, ಸುರೇಶ್​ ಅಂಗಡಿ, ಪ್ರಲ್ಹಾದ್ ಜೋಶಿಗೆ ಅವಕಾಶ

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಮೂವರು ಸಂಸದರಿಗೆ ಸಚಿವ ಸ್ಥಾನ ದೊರೆತಿದೆ. ಬೆಂ.ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಬೆಳಗಾವಿ ಸಂಸದ ಸುರೇಶ್​​ ಅಂಗಡಿ ಹಾಗೂ ಧಾರವಾಡ ಸಂಸದ ಪ್ರಲ್ಹಾದ್…

View More ಮೋದಿ ಸಂಪುಟದಲ್ಲಿ ಡಿವಿಎಸ್​, ಸುರೇಶ್​ ಅಂಗಡಿ, ಪ್ರಲ್ಹಾದ್ ಜೋಶಿಗೆ ಅವಕಾಶ

ಸದ್ಯದಲ್ಲೇ ಸಾಯಲಿದೆ ಅನೈತಿಕ ಶಿಶು, ಆಮೇಲೆ ನಾವೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ: ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ: ಮೈತ್ರಿ ಸರ್ಕಾರದ ವಿರುದ್ಧ ಹುಬ್ಬಳ್ಳಿ ಹಾಲಿ ಸಂಸದ ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಯವರು ಹೇಳಿದ್ದ ಸಾಂದರ್ಭಿಕ ಶಿಶು ಎಂಬ ಪದಕ್ಕೆ ತಿರುಗೇಟು ನೀಡಿದ್ದಾರೆ.ಮೈತ್ರಿ ಸರ್ಕಾರ ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿ ಹೇಳಿದ್ದರು.…

View More ಸದ್ಯದಲ್ಲೇ ಸಾಯಲಿದೆ ಅನೈತಿಕ ಶಿಶು, ಆಮೇಲೆ ನಾವೇನು ಮಾಡಬೇಕು ಎಂದು ನಿರ್ಧರಿಸುತ್ತೇವೆ: ಪ್ರಲ್ಹಾದ್​ ಜೋಶಿ

ಹೋಮಿಯೋಪಥಿ ಚಿಕಿತ್ಸೆಯಿಂದ ಅನುಕೂಲ

ಹುಬ್ಬಳ್ಳಿ: ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ನಗರದಲ್ಲಿ ಭಾನುವಾರ ಡಾ. ಸ್ಯಾಮುವೆಲ್ ಹನ್ನೆಮನ್ ಅವರ 264ನೇ ಹುಟ್ಟುಹಬ್ಬದ ಅಂಗವಾಗಿ ವಿಶ್ವ ಹೋಮಿಯೋಪಥಿಕ್ ದಿನ ಆಚರಿಸಲಾಯಿತು. ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್​ನ ಹುಬ್ಬಳ್ಳಿ-ಧಾರವಾಡದ ಶಾಖೆಯನ್ನು…

View More ಹೋಮಿಯೋಪಥಿ ಚಿಕಿತ್ಸೆಯಿಂದ ಅನುಕೂಲ

ಮೋದಿ ಬೆಂಬಲಿಸಿ ನನಗೆ ಮತ ಕೊಡಿ

ಶಿಗ್ಗಾಂವಿ: ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಭಯೋತ್ಪಾದಕರಿಂದ ಈ ದೇಶ ರಕ್ಷಿಸಲು ಮೋದಿ ಬೆಂಬಲಿಸಿ ನನಗೆ ಮತ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮನವಿ ಮಾಡಿದರು. ತಾಲೂಕಿನ ತಿಮ್ಮಾಪುರ…

View More ಮೋದಿ ಬೆಂಬಲಿಸಿ ನನಗೆ ಮತ ಕೊಡಿ

ಕಾಂಗ್ರೆಸ್​ಗಿಲ್ಲ ಹೊಂದಿಕೊಳ್ಳುವ ಗುಣ

ಹುಬ್ಬಳ್ಳಿ: ಕಾಂಗ್ರೆಸ್​ಗೆ ಹೊಂದಿಕೊಳ್ಳುವ ಗುಣ ಇಲ್ಲ. ರಾಹುಲ್​ಗಾಂಧಿ ಮುಂದಾಳತ್ವದಲ್ಲಿ ಪಕ್ಷದ ಏಳಿಗೆ ಸಾಧ್ಯ ಇಲ್ಲವೆಂಬುದು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವರಿಕೆಯಾಗಿದೆ ಎಂದು ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದರು. ಲೋಕಸಭೆ ಚುನಾವಣಾ…

View More ಕಾಂಗ್ರೆಸ್​ಗಿಲ್ಲ ಹೊಂದಿಕೊಳ್ಳುವ ಗುಣ

ಮಹಿಳಾ ಶಕ್ತಿಗೆ ಮೋದಿ ಭಕ್ತಿಯ ದೀಕ್ಷೆ

ಧಾರವಾಡ/ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಇನ್ನೂ ಪೂರ್ಣಗೊಳ್ಳುವ ಮೊದಲೇ ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಕಾರ್ಯಕರ್ತರನ್ನು ಹುರಿದುಂಬಿಸಲು ಮುಂದಾಗಿರುವ ಬಿಜೆಪಿ, ಭಾನುವಾರ ಹುಬ್ಬಳ್ಳಿ-ಧಾರವಾಡದಲ್ಲಿ ಮಹಿಳಾ ಸಮಾವೇಶ ನಡೆಸಿತು. ಗಣ್ಯರಿಂದ ಸ್ತ್ರೀ ಶಕ್ತಿಗೆ…

View More ಮಹಿಳಾ ಶಕ್ತಿಗೆ ಮೋದಿ ಭಕ್ತಿಯ ದೀಕ್ಷೆ