ಪ್ರಭಾಸ್​ ಬರೋವರೆಗೂ ಟವರ್​ ಬಿಟ್ಟು ಕೆಳಗಿಳಿಯಲ್ಲ ಎಂದು ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಹುಚ್ಚು ಅಭಿಮಾನಿಯ ರಂಪಾಟ

ಹೈದರಾಬಾದ್​: ಸಿನಿಮಾ ನಟರನ್ನು ಹಿಂಬಾಲಿಸುವಷ್ಟು ಬೇರೆ ಕ್ಷೇತ್ರದ ಗಣ್ಯರನ್ನು ಹಿಂಬಾಲಿಸುವುದು ವಿರಳವೇ ಸರಿ. ಅದರಲ್ಲೂ ಕೆಲ ಹುಚ್ಚು ಅಭಿಮಾನಿಗಳು ನೆಚ್ಚಿನ ನಟನಿಗಾಗಿ ಸೃಷ್ಟಿ ಮಾಡುವ ಅವಾಂತರ ಒಂದೆರಡಲ್ಲ. ಇದೀಗ ಆ ಸಾಲಿಗೆ ಬಾಹುಬಲಿ ಖ್ಯಾತಿ…

View More ಪ್ರಭಾಸ್​ ಬರೋವರೆಗೂ ಟವರ್​ ಬಿಟ್ಟು ಕೆಳಗಿಳಿಯಲ್ಲ ಎಂದು ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಹುಚ್ಚು ಅಭಿಮಾನಿಯ ರಂಪಾಟ

ಪ್ರಭಾಸ್​ ಅಭಿನಯದ ”ಸಾಹೋ” ಚಿತ್ರ ತೆರೆಗೆ ; ಸಾಮಾಜಿಕ ಜಾಲತಾಣದಲ್ಲಿ ಹರಿದುಬಂತು ಟೀಕೆಗಳ ಸುರಿಮಳೆ

ಬೆಂಗಳೂರು: ಬಾಹುಬಲಿ ಖ್ಯಾತಿಯ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ “ಸಾಹೋ” ಚಿತ್ರ ಇಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದ ಸಾಕಷ್ಟು ಅಭಿಮಾನಿಗಳಿಗೆ ಇಂದು ತೆರೆಯ ಮೇಲೆ ಪ್ರಭಾಸ್ ದರ್ಶನ ಖುಷಿಕೊಟ್ಟರೂ ಬಹುತೇಕರಿಗೆ…

View More ಪ್ರಭಾಸ್​ ಅಭಿನಯದ ”ಸಾಹೋ” ಚಿತ್ರ ತೆರೆಗೆ ; ಸಾಮಾಜಿಕ ಜಾಲತಾಣದಲ್ಲಿ ಹರಿದುಬಂತು ಟೀಕೆಗಳ ಸುರಿಮಳೆ

ಸಾಹೋರೇ ಪ್ರಭಾಸ್​: ವಿಜಯವಾಣಿಯಲ್ಲಿ ಯಂಗ್​ ರೆಬೆಲ್​ ಸ್ಟಾರ್​ನ​ ಸಿನಿಮಾತು ಹೀಗಿದೆ…

ನಟ ಪ್ರಭಾಸ್ ಅವರ ವೃತ್ತಿಜೀವನದ ಅದ್ದೂರಿ ಆಕ್ಷನ್ ಚಿತ್ರ ‘ಸಾಹೋ’ ಇದೇ ಶುಕ್ರವಾರ (ಆ.30) ವಿಶ್ವಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಫ್ಯಾಂಟಸಿ ಕಥೆಯಾಧರಿತ ‘ಬಾಹುಬಲಿ’ ಸರಣಿಯ ಸಿನಿಮಾಗಳು ಭಾರತದ ಸಿನಿಇತಿಹಾಸದಲ್ಲಿ ದಾಖಲೆ ಬರೆದಿದ್ದವು. ಅದಾದ ನಂತರ…

View More ಸಾಹೋರೇ ಪ್ರಭಾಸ್​: ವಿಜಯವಾಣಿಯಲ್ಲಿ ಯಂಗ್​ ರೆಬೆಲ್​ ಸ್ಟಾರ್​ನ​ ಸಿನಿಮಾತು ಹೀಗಿದೆ…

VIDEO| “ಸಾಹೋ” ಚಿತ್ರದ ಬ್ಯಾನರ್​ ಕಟ್ಟುವ ವೇಳೆ ವಿದ್ಯುತ್​ ಸ್ಪರ್ಶಿಸಿ ಕಟ್ಟಡದ ಮೇಲಿಂದ ಬಿದ್ದು ಪ್ರಭಾಸ್​ ಅಭಿಮಾನಿ ಸಾವು

ಹೈದರಾಬಾದ್​: ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ “ಸಾಹೋ” ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ವಿಶ್ವಾದ್ಯಂತ ಚಿತ್ರ ತೆರೆಗೆ ಅಪ್ಪಳಿಸಲಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ಸಂಭ್ರಮದ ನಡುವೆ ನಡೆದ…

View More VIDEO| “ಸಾಹೋ” ಚಿತ್ರದ ಬ್ಯಾನರ್​ ಕಟ್ಟುವ ವೇಳೆ ವಿದ್ಯುತ್​ ಸ್ಪರ್ಶಿಸಿ ಕಟ್ಟಡದ ಮೇಲಿಂದ ಬಿದ್ದು ಪ್ರಭಾಸ್​ ಅಭಿಮಾನಿ ಸಾವು

ಅನುಷ್ಕಾ ವಿರುದ್ಧ ದೂರು ನೀಡಿ ಡ್ರೆಸ್​ ವಿಚಾರದಲ್ಲಿ ಕಾಜಲ್​ ಕಾಲೆಳೆದ ಸಾಹೋ ಪ್ರಭಾಸ್​!

ಮುಂಬೈ: ಪ್ರೀತಿಯ ವಿಚಾರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಸದಾ ಮುನ್ನೆಲೆಗೆ ಬರುತ್ತಾರೆ. ನಮ್ಮ ನಡುವೆ ಯಾವುದೇ ಪ್ರೀತಿಯಿಲ್ಲ ಎಂದು ವದಂತಿಯನ್ನು ತಳ್ಳಿಹಾಕಿದರೂ ಅವರಿಬ್ಬರ ಮೇಲಿನ ಚರ್ಚೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.…

View More ಅನುಷ್ಕಾ ವಿರುದ್ಧ ದೂರು ನೀಡಿ ಡ್ರೆಸ್​ ವಿಚಾರದಲ್ಲಿ ಕಾಜಲ್​ ಕಾಲೆಳೆದ ಸಾಹೋ ಪ್ರಭಾಸ್​!

ಪ್ರಭಾಸ್ ಅಭಿನಯದ ಬಿಗ್​ ಬಜೆಟ್​ ಚಿತ್ರ​ ‘ಸಾಹೋ’ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಕಾದಿದೆ ಟಿಕೆಟ್​ ದರ ಏರಿಕೆ ಬಿಸಿ!

ಹೈದರಾಬಾದ್​: ಬಾಹುಬಲಿ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ ಪ್ರಭಾಸ್​ ಅಭಿನಯದ ಮುಂದಿನ ‘ಸಾಹೋ’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಚಿತ್ರದ ಟ್ರೇಲರ್​ ಮತ್ತು ಮೇಕಿಂಗ್​ ವಿಡಿಯೋ ನೋಡಿದರೆ ನಿರೀಕ್ಷೆ…

View More ಪ್ರಭಾಸ್ ಅಭಿನಯದ ಬಿಗ್​ ಬಜೆಟ್​ ಚಿತ್ರ​ ‘ಸಾಹೋ’ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಕಾದಿದೆ ಟಿಕೆಟ್​ ದರ ಏರಿಕೆ ಬಿಸಿ!

ಚಂದ್ರಯಾನ-2 ಮಿಷನ್​ಗೆ ಬಾಹುಬಲಿ ಎಂದು ಹೆಸರಿಟ್ಟಿದ್ದಕ್ಕೆ ನಟ ಪ್ರಭಾಸ್​ ಫುಲ್​ ಖುಷ್​…

ನವದೆಹಲಿ: ರಾಜಮೌಳಿ ನಿರ್ದೇಶನದ ಬ್ಲಾಕ್​ಬಸ್ಟರ್​ ಸಿನಿಮಾ ಬಾಹುಬಲಿ ಖ್ಯಾತಿಯ ಟಾಲಿವುಡ್​ ನಟ ಪ್ರಭಾಸ್​ ಅವರು ಚಂದ್ರಯಾನ-2 ಉಡ್ಡಯನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-2ಗೆ ಬಾಹುಬಲಿ ಎಂಬ ಹೆಸರಿಟ್ಟಿದ್ದಕ್ಕೆ ಖುಷಿ ವ್ಯಕ್ತಪಡಿಸಿದ ಪ್ರಭಾಸ್​, ಚಂದ್ರಯಾನ- 2…

View More ಚಂದ್ರಯಾನ-2 ಮಿಷನ್​ಗೆ ಬಾಹುಬಲಿ ಎಂದು ಹೆಸರಿಟ್ಟಿದ್ದಕ್ಕೆ ನಟ ಪ್ರಭಾಸ್​ ಫುಲ್​ ಖುಷ್​…

ಪ್ರಭಾಸ್​ಗೆ ಅನುಷ್ಕಾ ಪ್ರೀತಿಯ ಹಾರೈಕೆ: ಮದುವೆ ಗಾಸಿಪ್​ಗೆ ಮತ್ತೆ ಜೀವ

ವಿಶ್ವಾದ್ಯಂತ ಸೌಂಡು ಮಾಡಿದ ‘ಬಾಹುಬಲಿ 2’ ಚಿತ್ರ ತೆರೆಕಂಡು 2 ವರ್ಷ ಕಳೆದಿದೆ. ಆ ಚಿತ್ರದ ನಾಯಕ ಪ್ರಭಾಸ್ ಮತ್ತು ನಾಯಕಿ ಅನುಷ್ಕಾ ಶೆಟ್ಟಿ ನಡುವೆ ಪ್ರೀತಿ ಚಿಗುರೊಡೆದಿದೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ…

View More ಪ್ರಭಾಸ್​ಗೆ ಅನುಷ್ಕಾ ಪ್ರೀತಿಯ ಹಾರೈಕೆ: ಮದುವೆ ಗಾಸಿಪ್​ಗೆ ಮತ್ತೆ ಜೀವ

ಟಾಲಿವುಡ್​ ಮಿ. ಪರ್ಫೆಕ್ಟ್ ಪ್ರಭಾಸ್​ ಅಭಿಮಾನಿಗಳಿಗೆ ಅಭಿನಂದನೆ, ರಾಜಮೌಳಿಗೆ ಕೃತಜ್ಞತೆ ಸಲ್ಲಿಸಿದ್ದೇಕೆ?

ಹೈದರಾಬಾದ್​: ಮಿ.ಪರ್ಫೆಕ್ಟ್​ ನಟ ಪ್ರಭಾಸ್​ ಅವರ ವೃತ್ತಿ ಜೀವನದಲ್ಲೇ ಅತ್ಯಂತ ಮಹತ್ವದ ಚಿತ್ರ ಎನಿಸಿಕೊಂಡ ಹಾಗೂ ಪ್ರಭಾಸ್​ ಖ್ಯಾತಿಗೆ ಮುಕುಟವಾದ ಬಾಹುಬಲಿ ಚಿತ್ರಕ್ಕೆ ಟಾಲಿವುಡ್​ನ ರೆಬಲ್​ ಸ್ಟಾರ್​ ಪ್ರಭಾಸ್​ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ವಿಶ್ವದಾದ್ಯಂತ ಗಲ್ಲಾ…

View More ಟಾಲಿವುಡ್​ ಮಿ. ಪರ್ಫೆಕ್ಟ್ ಪ್ರಭಾಸ್​ ಅಭಿಮಾನಿಗಳಿಗೆ ಅಭಿನಂದನೆ, ರಾಜಮೌಳಿಗೆ ಕೃತಜ್ಞತೆ ಸಲ್ಲಿಸಿದ್ದೇಕೆ?

ಪ್ರಭಾಸ್​ ಜತೆ ಸಂಬಂಧ ಇದೆ ಎಂದವರ ವಿರುದ್ಧ ದೂರು ನೀಡಿದ ವೈಎಸ್ಆರ್​ ಪುತ್ರಿ ಶರ್ಮಿಳಾ!

ಹೈದರಾಬಾದ್​: ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೈಎಸ್​ಆರ್ ಕಾಂಗ್ರೆಸ್​ ಪಕ್ಷದ ಅಧ್ಯಕ್ಷ ವೈ.ಎಸ್.ಆರ್​​ ಜಗನ್​ಮೋಹನ್​ ರೆಡ್ಡಿ ಸೋದರಿ ವೈಎಸ್​ಆರ್ ಶರ್ಮಿಳಾ ಸೋಮವಾರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಟಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​, ಬಾಹುಬಲಿ…

View More ಪ್ರಭಾಸ್​ ಜತೆ ಸಂಬಂಧ ಇದೆ ಎಂದವರ ವಿರುದ್ಧ ದೂರು ನೀಡಿದ ವೈಎಸ್ಆರ್​ ಪುತ್ರಿ ಶರ್ಮಿಳಾ!