ಶುದ್ಧ ನೀರಿಗಾಗಿ ಪರದಾಟ

ರಟ್ಟಿಹಳ್ಳಿ: ಅಧಿಕಾರಿಗಳ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಶುದ್ಧ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. 2017-18ನೇ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಪಟ್ಟಣದ ಕಾರಂಜಿ ಸರ್ಕಲ್, ಕಬ್ಬಿಣಕಂತಿಮಠ…

View More ಶುದ್ಧ ನೀರಿಗಾಗಿ ಪರದಾಟ

ಸಂದಿಗವಾಡ ಗ್ರಾಮಸ್ಥರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

ರೋಣ: ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಸಂದಿಗವಾಡ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿದರು. ಗ್ರಾಮದ ಮುಖಂಡ ರಾಜುಗೌಡ ಪಾಟೀಲ ಮಾತನಾಡಿ, ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ್ಲ…

View More ಸಂದಿಗವಾಡ ಗ್ರಾಮಸ್ಥರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಕೊರಟಿಕೆರೆಯಲ್ಲಿ ನೋ ಪವರ್ ಕಟ್

ತರೀಕೆರೆ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಆದರೆ ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮದ ವಿದ್ಯುತ್ ಕಂಬಗಳಲ್ಲಿ ಕರೆಂಟ್ ಇದ್ದಾಗಲೆಲ್ಲ ಹಗಲು-ರಾತ್ರಿ ಬೀದಿ ದೀಪಗಳು ಉರಿಯುತ್ತಿರುತ್ತವೆ. ಕೊರಟಿಕೆರೆ ಗ್ರಾಪಂ ವ್ಯಾಪ್ತಿಯ ಸೋಮೇನಹಳ್ಳಿ…

View More ಕೊರಟಿಕೆರೆಯಲ್ಲಿ ನೋ ಪವರ್ ಕಟ್

ದಿಢೀರ್ ವಿದ್ಯುತ್ ಬಳಕೆ ಪ್ರಮಾಣ ಏರಿಕೆ

ವೇಣುವಿನೋದ್ ಕೆ.ಎಸ್, ಮಂಗಳೂರು ಕರಾವಳಿಯಲ್ಲಿ ಏರುತ್ತಿರುವ ಸೆಖೆಯೊಂದಿಗೆ ವಿದ್ಯುತ್ ಬಳಕೆಯೂ ಹೆಚ್ಚಿದೆ. ಆದರೆ ಅದೃಷ್ಟವಷಾತ್ ರಾಜ್ಯದಲ್ಲಿ ಎಲ್ಲ ಮೂಲಗಳಿಂದ ಲಭ್ಯವಿರುವ ವಿದ್ಯುತ್ ಪ್ರಮಾಣ ಸಾಕಷ್ಟಿರುವುದರಿಂದ ಈ ಬಾರಿ ಲೋಡ್‌ಶೆಡ್ಡಿಂಗ್‌ನ ಭೀತಿ ಇಲ್ಲ. ಸದ್ಯದ ಮಾಹಿತಿ…

View More ದಿಢೀರ್ ವಿದ್ಯುತ್ ಬಳಕೆ ಪ್ರಮಾಣ ಏರಿಕೆ

ಪರೀಕ್ಷೆ ಸಂದರ್ಭ ವಿದ್ಯುತ್ ನಿಲುಗಡೆ

< ಅನಿಯಮಿತ ಪವರ್ ಕಟ್‌ಗೆ ವಿದ್ಯಾರ್ಥಿಗಳು ಹೈರಾಣು>  ಬಾಲಚಂದ್ರ ಕೋಟೆ ಬೆಳ್ಳಾರೆ ಮಾರ್ಚ್ ತಿಂಗಳಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮುಂದೆ ಪೂರ್ವ ತಯಾರಿ, ಪಬ್ಲಿಕ್ ಪರೀಕ್ಷೆ, ಸಿಇಟಿ ಇತ್ಯಾದಿ ಹಲವು ಪರೀಕ್ಷೆಗಳ ಸರಣಿಯೇ…

View More ಪರೀಕ್ಷೆ ಸಂದರ್ಭ ವಿದ್ಯುತ್ ನಿಲುಗಡೆ

ವಿದ್ಯುತ್ ವ್ಯತ್ಯಯದಿಂದ ಜನಸ್ನೇಹಿ ಕೇಂದ್ರದ ಚಟುವಟಿಕೆ ಏರುಪೇರು

ಕೆ.ಆರ್.ಸಾಗರ: ಬೆಳಗೊಳ ನಾಡಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಿದೆ. ಈ ಮಾರ್ಗದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಐದು ದಿನಗಳಿಂದ…

View More ವಿದ್ಯುತ್ ವ್ಯತ್ಯಯದಿಂದ ಜನಸ್ನೇಹಿ ಕೇಂದ್ರದ ಚಟುವಟಿಕೆ ಏರುಪೇರು

ನಗರಕ್ಕೆ ನೀರಿಗಾಗಿ ಕೃಷಿಗೆ ಬರೆ

<68 ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜಿಲ್ಲಾಡಳಿತ ಆದೇಶ> ಅವಿನ್ ಶೆಟ್ಟಿ ಉಡುಪಿ ಹಿರಿಯಡಕ, ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವರ್ಣಾ ನದಿ ಎಡದಂಡೆ, ಬಲದಂಡೆಗಳ ರೈತರ 68 ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು…

View More ನಗರಕ್ಕೆ ನೀರಿಗಾಗಿ ಕೃಷಿಗೆ ಬರೆ

ಕತ್ತಲಲ್ಲಿ ಲಕ್ಷ್ಮೇಶ್ವರ ಪ್ರವಾಸಿ ಮಂದಿರ

ಲಕ್ಷ್ಮೇಶ್ವರ: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸ್ಥಳೀಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ವಿದ್ಯುತ್ ಪೂರೈಕೆ ಯನ್ನು ವಾರದ ಹಿಂದೆಯೇ ಕಡಿತಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದರಿಂದ ಪ್ರವಾಸಿ ಮಂದಿರಕ್ಕೆ ಬರುವವರು ಕತ್ತಲಲ್ಲಿ…

View More ಕತ್ತಲಲ್ಲಿ ಲಕ್ಷ್ಮೇಶ್ವರ ಪ್ರವಾಸಿ ಮಂದಿರ

ಕೊಡಗಿನ ಮಹಾ ಮಳೆಯ ಪ್ರವಾಹಕ್ಕೆ ಕೊಚ್ಚಿಹೋಗುತ್ತಿದೆ ಜೀವ, ಜೀವನ

ಕೊಡಗು: ತನ್ನ ವನಸಿರಿ, ಆಹ್ಲಾದಕರ ವಾತಾವರಣದಿಂದ ಪ್ರವಾಸಿಗರನ್ನು ಸದಾ ತನ್ನತ್ತ ಕೈ ಬಿಸಿ ಕರೆಯುವ ಕರ್ನಾಟಕದ ಸ್ಕಾಟ್​ಲೆಂಡ್​…ಅಂದರೆ ಕೊಡಗು ಸದ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಿರಲಿ ಮಹಾ ಮಳೆಗೆ ಜರ್ಜರಿತಗೊಂಡು, ತನ್ನೊಡಲಲ್ಲಿರುವ ಜನರನ್ನೇ ವರುಣನಿಗೆ ಪಣವಿಟ್ಟು…

View More ಕೊಡಗಿನ ಮಹಾ ಮಳೆಯ ಪ್ರವಾಹಕ್ಕೆ ಕೊಚ್ಚಿಹೋಗುತ್ತಿದೆ ಜೀವ, ಜೀವನ