ಕುಮಾರಗಿರಿಯಲ್ಲಿ ಪಂಗುನಿ ಉತ್ತಿರ ಜಾತ್ರೆ

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಕುಮಾರಗಿರಿಯಲ್ಲಿ ಗುರುವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪಂಗುನಿ ಉತ್ತಿರ ಜಾತ್ರೆ, ಕಾವಡಿ ಸಮರ್ಪಣೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ವಳ್ಳಿ ದೇವಸೇನ ಸಮೇತರಾಗಿ ಇಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ…

View More ಕುಮಾರಗಿರಿಯಲ್ಲಿ ಪಂಗುನಿ ಉತ್ತಿರ ಜಾತ್ರೆ

ಶ್ರೀ ಸಿದ್ಧೇಶ್ವರಸ್ವಾಮಿ ರಥೋತ್ಸವ

ಕೊಪ್ಪ: ತಾಲೂಕಿನ ಸಿದ್ಧರಮಠ ಶ್ರೀ ಸಿದ್ಧೇಶ್ವರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ಸಕಲ ಪೂಜಾ ವಿಧಿಗಳೊಂದಿಗೆ ಸಂಭ್ರಮದಿಂದ ನೆರವೇರಿತು. ರಥೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಪೂರ್ವಭಾವಿ ಪೂಜೆಗಳು ಜರುಗಿದವು. ಮಧ್ಯಾಹ್ನ ಸಿದ್ಧೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು…

View More ಶ್ರೀ ಸಿದ್ಧೇಶ್ವರಸ್ವಾಮಿ ರಥೋತ್ಸವ

ಹರಾವರಿ ದುರ್ಗಾಂಬಾ ರಥೋತ್ಸವ

ಶೃಂಗೇರಿ: ಶ್ರೀ ಆದಿ ಶಂಕರಾಚಾರ್ಯರಿಂದ ಶೃಂಗೇರಿ ತಾಲೂಕಿನ ದಕ್ಷಿಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ರಕ್ಷಣಾ ದೇವತೆ ಹರಾವರಿ ದುರ್ಗಾಂಬಾದೇವಿ ರಥೋತ್ಸವ ಗುರುವಾರ ನೆರವೇರಿತು. ಶ್ರೀಮಠದ ಆನೆಗಳು, ವಾದ್ಯಗೋಷ್ಠಿಗಳು, ಛತ್ರಿಚಾಮರಗಳು, ರಸ್ತೆಗಳ ಇಕ್ಕೆಲೆಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರಗಳು, ವಿದ್ಯುತ್…

View More ಹರಾವರಿ ದುರ್ಗಾಂಬಾ ರಥೋತ್ಸವ

ಭಕ್ತ ಜನರಲ್ಲಿ ಭಾವ ಪರವಶತೆಯ ಪುಳಕ

< ಪೊಳಲಿ ಅಮ್ಮನ ಬ್ರಹ್ಮಕಲಶ ಸಂಭ್ರಮ ಸಹಸ್ರಾರು ಭಕ್ತರು ಭಾಗಿ> ಸಂದೀಪ್ ಸಾಲ್ಯಾನ್ ಬಂಟ್ವಾಳ ಪೊಳಲಿ ಶ್ರೀರಾಜರಾಜೇಶ್ವರಿ ಅಮ್ಮನವರು ಸಹಿತ ಪರಿವಾರ ದೇವರಿಗೆ ಬುಧವಾರ ಬೆಳಗ್ಗೆ ನೆರವೇರಿದ ಬ್ರಹ್ಮಕಲಶಾಭಿಷೇಕ ಸಂಭ್ರಮ ವೀಕ್ಷಿಸಲು ಭಕ್ತಸಾಗರವೇ ಹರಿದುಬಂತು.…

View More ಭಕ್ತ ಜನರಲ್ಲಿ ಭಾವ ಪರವಶತೆಯ ಪುಳಕ

ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ

ಬೆಂಗಳೂರು: ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್​ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಸುರಕ್ಷಿತವಾಗಿ ವಾಪಸ್​ ಬರಲಿ ಎಂದು ದೇಶದಾದ್ಯಂತ ಜನರು ಪ್ರಾರ್ಥಿಸುತ್ತಿದ್ದು, ಅಭಿನಂದನ್​ ಅವರನ್ನು ಸುರಕ್ಷಿತವಾಗಿ ವಾಪಸ್​ ಕರೆತನ್ನಿ ಎಂದು ಅಭಿಯಾನ…

View More ಪಾಕ್​ ವಶದಲ್ಲಿರುವ ಅಭಿನಂದನ್​ ಬಿಡುಗಡೆಗಾಗಿ ಅಭಿಯಾನ, ವಿಶೇಷ ಪೂಜೆ

ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿ ಇಂದು ಗ್ರಾಮಸ್ಥರೆಲ್ಲರೂ ಸೇರಿ ಪೂಜೆ, ಹೋಮ ಹವನ ನಡೆಸುತ್ತಿದ್ದಾರೆ. ಪುರೋಹಿತರಾದ ಮಂಜುನಾಥ್ ಭಟ್, ಪ್ರಶಾಂತ್ ಪುರೋಹಿತ್, ಶಶಿಧರ ಪುರೋಹಿತ್, ಶ್ರೀಧರ ಪುರೋಹಿತ್, ಕುಮಾರ್…

View More ಜನರ ಭಯ ಹೋಗಲಾಡಿಸಲು ಕನಗನಮರಡಿಯ ಬಸ್​ ದುರಂತ ನಡೆದ ಸ್ಥಳದಲ್ಲಿಂದು ಹೋಮ ಹವನ

ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆದವು. ಶೇಷಶಯನ ಶ್ರೀಆದಿರಂಗನಾಥನಿಗೆ ಮುಂಜಾನೆ 4 ಗಂಟೆಯಿಂದಲೇ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸುಪ್ರಭಾತ ಸೇವೆ, ತಿರುಪಾವೈ ಪಾರಾಯಣ, ನಿತ್ಯಪೂಜೆ,…

View More ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್‌ರಿಂದ ಮನೆದೇವರಿಗೆ ಪೂಜೆ

ಮಂಡ್ಯ: ಅಂಬರೀಷ್ ಹುಟ್ಟೂರು ದೊಡ್ಡರಸಿನಕೆರೆ ಬಳಿ ಇರುವ ಚಿಕ್ಕಅರಸಿನಕೆರೆ ಗ್ರಾಮಕ್ಕೆ ಪತ್ನಿ ಮತ್ತು ಪುತ್ರ ಭೇಟಿ ನೀಡಿ ಮನೆ ದೇವರಿಗೆ ಪೂಜೆ ಸಲ್ಲಿಸಿದರು. ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ಸ್ವಾಮಿ ಹಾಗೂ ಮಂಡ್ಯ ತಾಲೂಕಿನ ಬಸರಾಳು ಬಳಿಯ…

View More ಅಂಬಿ ಹುಟ್ಟೂರಿಗೆ ಭೇಟಿ ನೀಡಿದ ಸುಮಲತಾ, ಅಭಿಷೇಕ್‌ರಿಂದ ಮನೆದೇವರಿಗೆ ಪೂಜೆ

ಕೋಣಮಾರಿಯಮ್ಮ ದೇವಿ ವಾರ್ಷಿಕ ಪೂಜಾ ಉತ್ಸವ

ಕುಶಾಲನಗರ: ಎರಡು ದಿನಗಳ ಕಾಲ ನಡೆಯುವ ಕುಶಾಲನಗರ, ಮುಳ್ಳುಸೋಗೆ ಗ್ರಾಮದೇವತೆ ಕೋಣ ಮಾರಿಯಮ್ಮ ದೇವಿ ವಾರ್ಷಿಕ ಪೂಜಾ ಉತ್ಸವಕ್ಕೆ ಗುರುವಾರ ಶ್ರದ್ಧಾಭಕ್ತಿಯಿಂದ ಚಾಲನೆ ದೊರೆಯಿತು. ಮುಂಜಾನೆ ಕಾವೇರಿ ನದಿಯಿಂದ ಗಂಗಾಪೂಜೆ ನೆರವೇರಿಸಿ, ಕಲಶಗಳನ್ನು ಪ್ರತಿಷ್ಠಾಪಿಸಿ ಮುಳ್ಳುಸೋಗೆಯ…

View More ಕೋಣಮಾರಿಯಮ್ಮ ದೇವಿ ವಾರ್ಷಿಕ ಪೂಜಾ ಉತ್ಸವ

ಬೀದರ್ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ

ಬೀದರ್: ನಗರ ಸೇರಿ ಜಿಲ್ಲಾದ್ಯಂತ ದೀಪದ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ. ಮಹಾಲಕ್ಷ್ಮೀ ಪೂಜೆ ಶ್ರದ್ಧೆ, ಭಕ್ತಿಯೊಂದಿಗೆ ಮಾಡಲಾಗುತ್ತಿದೆ. ವಿವಿಧ ವಸ್ತುಗಳ ಖರೀದಿ ಭರಾಟೆಯಿಂದ ನಡೆದಿದ್ದು, ಪಟಾಕಿಗಳ ಸದ್ದು ಜಬರ್ದಸ್ತ್ ಕೇಳಿಬರುತ್ತಿದೆ. ಮಂಗಳವಾರ ನರಕ ಚತುರ್ದಶಿಯೊಂದಿಗೆ…

View More ಬೀದರ್ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ