ಮಂಡ್ಯದಲ್ಲಿ ಶೇ.80.23 ಮತದಾನ

ಮಂಡ್ಯ: ದೇಶದ ಹೈ ವೋಲ್ಟೆಜ್ ಕ್ಷೇತ್ರ ಎನಿಸಿಕೊಂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.80.23 ಮತದಾನವಾಗಿದ್ದು, 22 ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಸೇರಿದೆ. 2018ರ ನವೆಂಬರ್‌ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕೇವಲ ಶೇ.58.28ರಷ್ಟು ದಾಖಲಾಗಿದ್ದ ಮತದಾನ…

View More ಮಂಡ್ಯದಲ್ಲಿ ಶೇ.80.23 ಮತದಾನ

ಆಂಧ್ರ ಚುನಾವಣೆಯಲ್ಲಿ ಇವಿಎಂ ಗಲಾಟೆ

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಾಗಿ ನಡೆದಿರುವ ಚುನಾವಣೆಯು ಆಂಧ್ರಪ್ರದೇಶದಲ್ಲಿ ಇವಿಎಂ(ವಿದ್ಯುನ್ಮಾನ ಮತಯಂತ್ರ) ಗಲಾಟೆಗೆ ಕಾರಣವಾಗಿದೆ. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಮತದಾನ ನಡೆದಿದೆ. ಸುಮಾರು 300 ಮತಗಟ್ಟೆಗಳಲ್ಲಿ…

View More ಆಂಧ್ರ ಚುನಾವಣೆಯಲ್ಲಿ ಇವಿಎಂ ಗಲಾಟೆ

ಆಂಧ್ರಪ್ರದೇಶದ ಹಲವೆಡೆ ತಡರಾತ್ರಿಯವರೆಗೂ ಮತದಾನ ಅವಕಾಶ: ಇತಿಹಾಸ ಸೃಷ್ಟಿ

ಅಮರಾವತಿ: ನಿನ್ನೆಯಷ್ಟೇ ನಡೆದ ಚುನಾವಣೆಯಲ್ಲಿ ಆಂಧ್ರಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮತದಾನ ಮಧ್ಯರಾತ್ರಿವರೆಗೂ ಮುಂದುವರಿದು ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಒಟ್ಟು ಶೇ. 80ರಷ್ಟು ಮತದಾನ ನಡೆದಿದ್ದು, ಘರ್ಷಣೆಯಿಂದಾಗಿ ಇಬ್ಬರು ಮೃತಪಟ್ಟು ಹಲವು ಗಂಟೆಗಳ ಕಾಲ…

View More ಆಂಧ್ರಪ್ರದೇಶದ ಹಲವೆಡೆ ತಡರಾತ್ರಿಯವರೆಗೂ ಮತದಾನ ಅವಕಾಶ: ಇತಿಹಾಸ ಸೃಷ್ಟಿ

ಫಸ್ಟ್ ಫೇಸ್ ಫಸ್ಟ್​ಕ್ಲಾಸ್: ಲೋಕಸಮರ, ಮತಪೆಟ್ಟಿಗೆ ಸೇರಿದ 1279 ಅಭ್ಯರ್ಥಿಗಳ ಹಣೆಬರಹ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣಾ ಮತೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, 91 ಕ್ಷೇತ್ರಗಳಿಗೆ ನಡೆದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತಯಂತ್ರ ದೋಷ, ಬೂತ್ ಮಟ್ಟದ ಪ್ರತಿಭಟನೆ, ಆಂಧ್ರದಲ್ಲಿ ಇಬ್ಬರನ್ನು ಬಲಿ…

View More ಫಸ್ಟ್ ಫೇಸ್ ಫಸ್ಟ್​ಕ್ಲಾಸ್: ಲೋಕಸಮರ, ಮತಪೆಟ್ಟಿಗೆ ಸೇರಿದ 1279 ಅಭ್ಯರ್ಥಿಗಳ ಹಣೆಬರಹ

ಇತಿಹಾಸ ನಿರ್ಮಾಣಕ್ಕೆ ನಿಜಾಮಾಬಾದ್‌ ಸಜ್ಜು, ದೇಶದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ

ಹೈದರಾಬಾದ್‌: ಏಕಕಾಲಕ್ಕೆ ಒಂದೇ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿರುವ ತೆಲಂಗಾಣದಲ್ಲಿ ಸುಗಮ ಮತದಾನಕ್ಕಾಗಿ ಮುಂಜಾನೆ 8 ರಿಂದ 6 ಗಂಟೆವರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ರಾಮ್‌…

View More ಇತಿಹಾಸ ನಿರ್ಮಾಣಕ್ಕೆ ನಿಜಾಮಾಬಾದ್‌ ಸಜ್ಜು, ದೇಶದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ

ಮೊದಲ ಹಂತದ ಹಣಾಹಣಿ ನಾಳೆ

ನವದೆಹಲಿ: ಅಬ್ಬರದ ಪ್ರಚಾರದೊಂದಿಗೆ ಲೋಕಸಭೆ ಚುನಾವಣೆ ಹಣಾಹಣಿ ತಾರಕ್ಕೇರಿರುವಂತೆಯೇ ಪ್ರಥಮ ಹಂತದ ಮತದಾನ ಗುರುವಾರ (ಏ.11) ನಡೆಯಲಿದೆ. 18 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ ಕ್ಷೇತ್ರಗಳು ಸೇರಿ ಒಟ್ಟು 91 ಸ್ಥಾನಗಳ ಮತದಾನಕ್ಕೆ ಚುನಾವಣಾ…

View More ಮೊದಲ ಹಂತದ ಹಣಾಹಣಿ ನಾಳೆ

ಮತಗಟ್ಟೆವರೆಗೆ ಸಾರಿಗೆ ವ್ಯವಸ್ಥೆ

ಬಾಗಲಕೋಟೆ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68 ರಷ್ಟು ಮತದಾನವಾಗಿದ್ದು, ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ಪ್ರಮಾಣದ ಗುರಿ ಹೊಂದಲಾಗಿದೆ. ಮತದಾನದ ದಿನ ಅಂಗವಿಕಲರಿಗೆ ಮತಗಟ್ಟೆವರೆಗೆ ಆಗಮಿಸಿ ಮತ ಚಲಾಯಿಸಲು…

View More ಮತಗಟ್ಟೆವರೆಗೆ ಸಾರಿಗೆ ವ್ಯವಸ್ಥೆ

ಮತದಾನ ಬಹಿಷ್ಕಾರಕ್ಕೆ ಚಿಂತನೆ

ಕಾರವಾರ:ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟ್ ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಅದನ್ನು ಹುಡುಕಲು, ಸರ್ಕಾರಗಳು ಯಾವುದೇ ಸೂಕ್ತ ಕ್ರಮ ವಹಿಸದ ಹಿನ್ನೆಲೆಯಲ್ಲಿ ಮೀನುಗಾರರು ಮತದಾನ ಬಹಿಷ್ಕರಿಸುವ ಕುರಿತು ಚಿಂತಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಮೀನು…

View More ಮತದಾನ ಬಹಿಷ್ಕಾರಕ್ಕೆ ಚಿಂತನೆ

ಅಂಗವಿಕಲರಿಗೆ ವಿಶೇಷ ಮತಗಟ್ಟೆ

ಚಿಕ್ಕಮಗಳೂರು; ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿಶೇಷ ಮುತುವರ್ಜಿ ವಹಿಸಿರುವ ಚುನಾವಣಾ ಆಯೋಗವು ಅಂಗವಿಕಲರು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಾತಾವರಣ ನಿರ್ವಣಕ್ಕೆ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ 4.30 ಲಕ್ಷ ಅಂಗವಿಕಲ ಮತದಾರರಿದ್ದು, ಅವರಿಗೆ…

View More ಅಂಗವಿಕಲರಿಗೆ ವಿಶೇಷ ಮತಗಟ್ಟೆ

ಒಂದು ಕ್ಷೇತ್ರ, ಮೂರು ಹಂತದ ಮತದಾನ: ಇತಿಹಾಸದಲ್ಲಿ ಇದೇ ಮೊದಲು!

ನವದೆಹಲಿ: ಸಾಮಾನ್ಯವಾಗಿ ಯಾವುದೇ ಒಂದು ರಾಜ್ಯದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುತ್ತದೆ. ಆದರೆ, ಒಂದೇ ಒಂದು ಲೋಕಸಭೆ ಕ್ಷೇತ್ರದಲ್ಲಿ ಹಲವು ಹಂತಗಳಲ್ಲಿ ಮತದಾನ ನಡೆಯುವುದನ್ನು ನಾವು ಕೇಳಿರಲು ಸಾಧ್ಯವೇ ಇಲ್ಲ. ಭಾರತೀಯ ಚುನಾವಣಾ ಇತಿಹಾಸದಲ್ಲೇ…

View More ಒಂದು ಕ್ಷೇತ್ರ, ಮೂರು ಹಂತದ ಮತದಾನ: ಇತಿಹಾಸದಲ್ಲಿ ಇದೇ ಮೊದಲು!