ಮಾರ್ಚ್​ ಮೊದಲ ವಾರ ಘೋಷಣೆಯಾಗಲಿದೆ ಲೋಕಸಭೆ ಚುನಾವಣೆ ವೇಳಾಪಟ್ಟಿ: 6-7 ಹಂತದಲ್ಲಿ ಮತದಾನ?

ನವದೆಹಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗವು ಮಾರ್ಚ್​ ಮೊದಲ ವಾರ ಘೋಷಣೆ ಮಾಡಲಿದ್ದು, ಆರರಿಂದ ಏಳು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಗಳಿವೆ. ಚುನಾವಣೆ ಆಯೋಗ ಬಲ್ಲ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ ರಾಷ್ಟ್ರೀಯ…

View More ಮಾರ್ಚ್​ ಮೊದಲ ವಾರ ಘೋಷಣೆಯಾಗಲಿದೆ ಲೋಕಸಭೆ ಚುನಾವಣೆ ವೇಳಾಪಟ್ಟಿ: 6-7 ಹಂತದಲ್ಲಿ ಮತದಾನ?

ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಮಧ್ಯಾಹ್ನವರೆಗಿನ ಶೇಕಡಾವಾರು ಮತದಾನ ಹೀಗಿದೆ

ಭೋಪಾಲ್: ಕಾಂಗ್ರೆಸ್​ ಮತ್ತು ಬಿಜೆಪಿಯ ಪ್ರತಿಷ್ಠೆ ಕಣವಾಗಿರುವ ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನವು ಬಿರುಸಿನಿಂದ ನಡೆಯುತ್ತಿದ್ದು ಮಧ್ಯಪ್ರದೇಶದಲ್ಲಿ ಮಧ್ಯಾಹ್ನದವರೆಗೆ ದಾಖಲೆಯ ಮತದಾನವಾಗಿದೆ. ಮಧ್ಯಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ವರೆಗೆ ಶೇ. 31.33…

View More ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಮಧ್ಯಾಹ್ನವರೆಗಿನ ಶೇಕಡಾವಾರು ಮತದಾನ ಹೀಗಿದೆ

ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ ಆರಂಭ

ಭೋಪಾಲ್: ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ಪ್ರತಿಷ್ಠೆಯ ಕಣವಾಗಿರುವ ಮಧ್ಯಪ್ರದೇಶ ಹಾಗೂ ಮಿಜೋರಾಂ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಇಂದು ಬೆಳಗ್ಗೆ 7 ಗಂಟೆಯಿಂದ…

View More ಮಧ್ಯಪ್ರದೇಶ, ಮಿಜೋರಾಂ ವಿಧಾನಸಭಾ ಚುನಾವಣೆ: ಬಿಗಿ ಭದ್ರತೆ ನಡುವೆ ಮತದಾನ ಆರಂಭ

ಮತ ಎಣಿಕೆಗೆ ಇನ್ನೊಂದೇ ದಿನ ಕಾಯುವಿಕೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮಿಚ್ಚೆಯ ಪಕ್ಷ/ಅಭ್ಯರ್ಥಿಯನ್ನು ಮತದಾರರು ಆಯ್ಕೆ ಮಾಡಿದ್ದು, ಇದೆಲ್ಲವೂ ಡಿಜಿಟಲ್‌ರೂಪದಲ್ಲಿ ಮತಯಂತ್ರದ ಚಿಪ್‌ನಲ್ಲಿ ಭದ್ರವಾಗಿದೆ. ಎಲ್ಲಾ ಮತಯಂತ್ರಗಳನ್ನೂ ಬೊಂದೇಲ್‌ನ ಮಹಾತ್ಮಾ ಗಾಂಧಿ ಸಂಯುಕ್ತ ಕಾಲೇಜಿನಲ್ಲಿ ಭದ್ರತಾ ಕೊಠಡಿಯಲ್ಲಿ…

View More ಮತ ಎಣಿಕೆಗೆ ಇನ್ನೊಂದೇ ದಿನ ಕಾಯುವಿಕೆ

ಕುಣಿತೈತೆ ಕುರುಡು ಕಾಂಚಾಣ

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು ರಾಜ್ಯ ವಿಧಾನಸಭಾ ಮಹಾಸಮರಕ್ಕೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಚುನಾವಣಾ ಕಣ ರಂಗೇರಿದೆ. ಚುನಾವಣಾ ಆಯೋಗದ ಕಟ್ಟೆಚ್ಚರದ ಹೊರತಾಗಿಯೂ ಕುರುಡು ಕಾಂಚಾಣದ ಕುಣಿತ ನಿಶ್ಚಿತವಾಗಿದೆ. ಹೆಚ್ಚು ಹಣವಂತನಿಗೇ ಮಣೆಯೆಂಬ ಅಘೋಷಿತ ನಿಯಮ ಈ…

View More ಕುಣಿತೈತೆ ಕುರುಡು ಕಾಂಚಾಣ

ಮಹಿಳೆಯರಿಗೆ ವಿಶೇಷ ಮತಗಟ್ಟೆ!

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಮತದಾರರಿಗೆ ವಿಶೇಷ ಮತಗಟ್ಟೆ ತೆರೆಯಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದೆ. ರಾಜ್ಯಾದ್ಯಂತ 450ಕ್ಕೂ ಹೆಚ್ಚು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ನಗರ ಪ್ರದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 3…

View More ಮಹಿಳೆಯರಿಗೆ ವಿಶೇಷ ಮತಗಟ್ಟೆ!

ಮತದಾರರೇ ಮಹಾದಿನಕ್ಕೆ ಸಜ್ಜಾಗಿ

ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಮಹಾಸಮರಕ್ಕೆ ಮುಹೂರ್ತ ನಿಗದಿಯಾಗಿದೆ. ಮೇ 2ನೇ ವಾರದಲ್ಲಿ ಮತದಾನ ನಡೆಯಬಹುದೆಂಬ ನಿರೀಕ್ಷೆ ನಿಜವಾಗಿದ್ದು, ಎಲ್ಲ 224 ಕ್ಷೇತ್ರಗಳಿಗೂ ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಿಗದಿಯಾಗಿದೆ.…

View More ಮತದಾರರೇ ಮಹಾದಿನಕ್ಕೆ ಸಜ್ಜಾಗಿ

ಕಾಂಗ್ರೆಸ್​ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ ಸುಷ್ಮಾ ಸ್ವರಾಜ್​

ನವದೆಹಲಿ: ಕಾಂಗ್ರೆಸ್​ ಪಕ್ಷ ತಮ್ಮ ವಿರುದ್ಧವಾಗಿ ಹಾಕಿದ್ದ ಟ್ವೀಟ್​ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ರೀಟ್ವೀಟ್​ ಮಾಡಿದ್ದಾರೆ. ಹೌದು ಇರಾಕ್​ನಲ್ಲಿ 37 ಭಾರತೀಯರು ಮೃತಪಟ್ಟ ಘಟನೆ ವಿದೇಶಾಂಗ ಸಚಿವರಾಗಿ ಸುಷ್ಮಾ ಸ್ವರಾಜ್​…

View More ಕಾಂಗ್ರೆಸ್​ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ ಸುಷ್ಮಾ ಸ್ವರಾಜ್​

ಇವಿಎಂ ಜಾಗೃತಿಗಾಗಿ ಜನರ ಬಳಿಗೆ

| ವಿಲಾಸ ಮೇಲಗಿರಿ ಬೆಂಗಳೂರು: ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ರಾಜಕೀಯ ಪಕ್ಷಗಳು ಹಾಗೂ ಜನ ಸಾಮಾನ್ಯರಲ್ಲಿನ ಗೊಂದಲ ನಿವಾರಣೆಗೆ ಚುನಾವಣೆ ಆಯೋಗ ದೇಶದಲ್ಲೇ ಮೊದಲ ಬಾರಿಗೆ 80 ಪುಟಗಳ ಕೈಪಿಡಿ ಬಿಡುಗಡೆ ಮಾಡಿ…

View More ಇವಿಎಂ ಜಾಗೃತಿಗಾಗಿ ಜನರ ಬಳಿಗೆ

ಬಿಜೆಪಿಯಲ್ಲಿ ನಾಲ್ಕು ಕ್ಷೇತ್ರಕ್ಕೊಬ್ಬ ಉಸ್ತುವಾರಿ!

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹಠಕ್ಕೆ ಬಿದ್ದಿರುವ ಬಿಜೆಪಿ ಇದೀಗ ನಾಲ್ಕು ಕ್ಷೇತ್ರಕ್ಕೆ ಒಬ್ಬರಂತೆ ರಾಷ್ಟ್ರೀಯ ಮುಖಂಡರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡುವ ಕಾರ್ಯತಂತ್ರ ರೂಪಿಸಿದೆ. ಕೇಂದ್ರ ಸಚಿವರು ಹಾಗೂ ಪಕ್ಷದ…

View More ಬಿಜೆಪಿಯಲ್ಲಿ ನಾಲ್ಕು ಕ್ಷೇತ್ರಕ್ಕೊಬ್ಬ ಉಸ್ತುವಾರಿ!