ಚುನಾವಣಾ ಬಾಂಡ್​ನಿಂದ ಸಂಗ್ರಹವಾದ ದೇಣಿಗೆ ವಿವರ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್​ ಆದೇಶ

ನವದೆಹಲಿ: ಚುನಾವಣಾ ಬಾಂಡ್​ (ಎಲೆಕ್ಟೋರಲ್​ ಬಾಂಡ್​) ಮೂಲಕ ಸಂಗ್ರಹವಾದ ದೇಣಿಗೆ ವಿವರವನ್ನು ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೇಂದ್ರ ಸರ್ಕಾರ 2018ರ ಜನವರಿ 02ರಂದು…

View More ಚುನಾವಣಾ ಬಾಂಡ್​ನಿಂದ ಸಂಗ್ರಹವಾದ ದೇಣಿಗೆ ವಿವರ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್​ ಆದೇಶ

ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಪೂರ್ವಾನುಮತಿ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಮಾ.26 ಕೊನೇ ದಿನವಾಗಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವಾಗ ಕಚೇರಿಯೊಳಗೆ ಅಭ್ಯರ್ಥಿಯೊಂದಿಗೆ 4 ಜನಕ್ಕೆ ಮಾತ್ರ ಅವಕಾಶವಿರುತ್ತದೆ. ಮೆರವಣಿಗೆ ಇದ್ದಲ್ಲಿ…

View More ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಪೂರ್ವಾನುಮತಿ

ಆರು ದಶಕ 6 ಪಟ್ಟು ಅಧಿಕ ಮತ

ಪಿ.ಬಿ.ಹರೀಶ್ ರೈ ಮಂಗಳೂರು ದ.ಕ. ಮತ್ತು ಉಡುಪಿ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಆರು ದಶಕದಲ್ಲಿ ಮತದಾರರ ಸಂಖ್ಯೆ 5ರಿಂದ 6 ಪಟ್ಟು ಅಧಿಕವಾಗಿದೆ. 1952ರಲ್ಲಿ ನಡೆದ ಪ್ರಥಮ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ 2.06…

View More ಆರು ದಶಕ 6 ಪಟ್ಟು ಅಧಿಕ ಮತ

ಗುರುಗುಂಡಿ ರಸ್ತೆ ಹೊಂಡಗುಂಡಿ

ಪಡುಬಿದ್ರಿ: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಾಣವಾದ ಉಳ್ಳೂರು-ಗುರುಗುಂಡಿ ರಸ್ತೆ ಅಭಿವೃದ್ಧಿ ಕಾಣದೆ ಈ ಭಾಗದ ಗ್ರಾಮಸ್ಥರು ಸಂಚರಿಸಲು ಸಂಕಟಪಡುತ್ತಿದ್ದಾರೆ. ಪಡುಬಿದ್ರಿ ಹಾಗೂ ಎರ್ಮಾಳು-ಮುದರಂಗಡಿ ಮುಖ್ಯ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ಉಳ್ಳೂರು-ಗುರುಗುಂಡಿ ರಸ್ತೆ…

View More ಗುರುಗುಂಡಿ ರಸ್ತೆ ಹೊಂಡಗುಂಡಿ

ಕೆಲ ಪಕ್ಷಗಳು ಸೇನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ: ಚುನಾವಣೆ ಆಯೋಗಕ್ಕೆ ನಿವೃತ್ತ ಸೇನಾಧಿಕಾರಿ ಪತ್ರ

ನವದೆಹಲಿ: ಪುಲ್ವಾಮಾ ದಾಳಿ, ಬಾಲಾಕೋಟ್​ ಮೇಲಿನ ಭಾರತದ ದಾಳಿ ಮತ್ತು ಅಭಿನಂದನ್​ ವರ್ದಮಾನ್​ ಅವರ ಇಡೀ ಪ್ರಹಸನವನ್ನು ಯಾವುದೇ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ತಡೆಯುವಂತೆ ಕೋರಿ ನೌಕಾ ಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್​ ಎಲ್​…

View More ಕೆಲ ಪಕ್ಷಗಳು ಸೇನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿವೆ: ಚುನಾವಣೆ ಆಯೋಗಕ್ಕೆ ನಿವೃತ್ತ ಸೇನಾಧಿಕಾರಿ ಪತ್ರ

ಪಂಚ ಫೈಟ್, ರಾಜ್ಯಕ್ಕೆ ಅಚ್ಚರಿ!

ಬಿಜೆಪಿ ಅಧಿಕಾರವಿರುವ ಮೂರು ರಾಜ್ಯಗಳೂ ಸೇರಿ ಪಂಚರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಈ ಮತಕದನ ಮೋದಿ, ಅಮಿತ್ ಷಾ ಹಾಗೂ ವಿಪಕ್ಷಗಳ ಘಟಾನುಘಟಿಗಳ ಪಾಲಿಗೆ ತಮ್ಮ ಬತ್ತಳಿಕೆಯ ಬಲಾಬಲದ ರಿಯಾಲಿಟಿ ಚೆಕ್ ನಡೆಸಿ…

View More ಪಂಚ ಫೈಟ್, ರಾಜ್ಯಕ್ಕೆ ಅಚ್ಚರಿ!

ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇನ್ನಾರು ತಿಂಗಳಷ್ಟೇ ಬಾಕಿ ಇರುವಾಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿಡೀರ್ ದಿನಾಂಕ ಘೋಷಿಸಿ, ಮೂರೂ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದೆ. ರಾಮನಗರ ಹಾಗೂ…

View More ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ರಾಜಕೀಯ ಪಕ್ಷಗಳ ಎಲೆಕ್ಷನ್ ವೆಚ್ಚಕ್ಕೂ ಮಿತಿ?

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ ಸರ್ವಪಕ್ಷಗಳ ಸಭೆಯಲ್ಲಿನ ಸಲಹೆ ಆಧರಿಸಿ ಕೇಂದ್ರ ಕಾನೂನು ಇಲಾಖೆಗೆ ಶೀಘ್ರವೇ ಕರಡು ನಿಯಮ ಕಳುಹಿಸಿಕೊಡಲು ನಿರ್ಧರಿಸಿದೆ. ಈ ನಿಯಮದ…

View More ರಾಜಕೀಯ ಪಕ್ಷಗಳ ಎಲೆಕ್ಷನ್ ವೆಚ್ಚಕ್ಕೂ ಮಿತಿ?

ಶಾಸನ ಸಭೆಗಳಿಗೆ ಕ್ರಿಮಿನಲ್​ಗಳನ್ನು ನಿರ್ಬಂಧಿಸುವ ಶಾಸನವನ್ನು ಸಂಸತ್ತು ರಚಿಸಲಿ: ಸುಪ್ರೀಂ

ನವದೆಹಲಿ: ಗಂಭೀರಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಶಾಸನಸಭೆಗಳಿಗೆ ಪ್ರವೇಶಿಸಿ ಕಾನೂನು ರೂಪಿಸುವ ಪ್ರಕ್ರಿಯೆಗಳಿಂದ ದೂರ ಇರಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್​ ಮಂಗಳವಾರ ಹೇಳಿದೆ. ಶಾಸಕರು ಹಾಗೂ ಸಂಸದರ ಮೇಲಿನ ಕ್ರಿಮಿನಲ್​…

View More ಶಾಸನ ಸಭೆಗಳಿಗೆ ಕ್ರಿಮಿನಲ್​ಗಳನ್ನು ನಿರ್ಬಂಧಿಸುವ ಶಾಸನವನ್ನು ಸಂಸತ್ತು ರಚಿಸಲಿ: ಸುಪ್ರೀಂ

ಲೋಕಸಭೆಗೆ ಮುನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಪಕ್ಷಗಳು

ಡಿ.ಪಿ.ಎನ್.ಶ್ರೇಷ್ಠಿ ಚಿತ್ರದುರ್ಗ ಲೋಕಸಭೆಗೆ ಮುನ್ನ ಶಕ್ತಿ ಪ್ರದರ್ಶನದ ವೇದಿಕೆ ಎನಿಸಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎಲ್ಲ ಪಕ್ಷಗಳ ನಾಯಕರು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದಾರೆ. ಇದರಿಂದ ಜಿಲ್ಲೆಯ ಎರಡು ನಗರಸಭೆ ಮತ್ತು ಒಂದು ಪುರಸಭೆ…

View More ಲೋಕಸಭೆಗೆ ಮುನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಪಕ್ಷಗಳು