ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಜನಾರ್ದನ್ ಕೊಡವೂರು ಉಡುಪಿ ಎಲ್ಲರೂ ನಡೆಯುವ ಹೆದ್ದಾರಿಗಿಂತ ನಾವೇ ತಯಾರಿಸಿದ ಕಾಲುದಾರಿ ಶ್ರೇಷ್ಠ. ತಾವು ಮಾಡುವ ಕೆಲಸದಲ್ಲಿ ಅತೀವ ಆಸಕ್ತಿ, ಅಪರಿಮಿತ ಶ್ರದ್ಧೆ, ಸದೃಡ ಛಲವಿದ್ದಲ್ಲಿ ಏನೂ ಸಾಧಿಸಬಹುದು ಎಂಬುದಕ್ಕೆ ಅಂಗವೈಕಲ್ಯತೆ ಹೊಂದಿರುವ ವೃತ್ತಿಯಲ್ಲಿ…

View More ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

ಬ್ರಹ್ಮಾವರದಲ್ಲಿ ಮಾದರಿ ಕ್ಯಾಂಟೀನ್

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ತಂಬಾಕು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ, ಅದನ್ನು ಉಪಯೋಗಿಸುವವರ ಹಾಗೂ ಮಾರಾಟ ಮಾಡುವವರ ಸಂಖ್ಯೆ ಕಡಿಮೆ ಇಲ್ಲ. ಅದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದು ಎಲ್ಲೆಂದರಲ್ಲಿ ಮಾರಾಟ ಮಾಡುತ್ತಾರೆ.…

View More ಬ್ರಹ್ಮಾವರದಲ್ಲಿ ಮಾದರಿ ಕ್ಯಾಂಟೀನ್

ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಿ

ಯಾದಗಿರಿ: ಐದಾರು ದಶಕ ಹಿಂದೆ ಕಾಡುತ್ತಿದ್ದ ಪೋಲಿಯೋ ಎಂಬ ಹೆಮ್ಮಾರಿ ಸದ್ಯ ದೇಶದಿಂದ ದೂರವಾಗಿದ್ದರೂ ಪೋಷಕರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಮನವಿ ಮಾಡಿದ್ದಾರೆ. ರಾಜೀವ್ಗಾಂಧಿ…

View More ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಿ

ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿ

ನರೇಗಲ್ಲ:ಪೋಲಿಯೋದಿಂದಾಗುವ ಅಂಗವಿಕಲತೆ ತಪ್ಪಿಸುವ ಜವಾಬ್ದಾರಿ ಪ್ರತಿಯೊಬ್ಬ ತಂದೆ ತಾಯಿ ಹಾಗೂ ಪಾಲಕರದ್ದಾಗಿದೆ ಎಂದು ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್…

View More ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿ

ಮನೆಮನೆಗೆ ತೆರಳಿ ಲಸಿಕೆ ಹಾಕಿ

ನರಗುಂದ:ಮಾ. 10 ರಿಂದ ಮಾ. 14 ರವರೆಗೆ ರಾಜ್ಯಾದ್ಯಂತ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು…

View More ಮನೆಮನೆಗೆ ತೆರಳಿ ಲಸಿಕೆ ಹಾಕಿ

10ರಂದು ಜಿಲ್ಲಾದ್ಯಂತ ಪಲ್ಸ್ ಪೋಲಿಯೋ

ಮಡಿಕೇರಿ: ಮಾ.10 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಶೇಕಡವಾರು ಯಶಸ್ಸಿಗೆ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಮನವಿ ಮಾಡಿದ್ದಾರೆ.…

View More 10ರಂದು ಜಿಲ್ಲಾದ್ಯಂತ ಪಲ್ಸ್ ಪೋಲಿಯೋ

ಜಿಲ್ಲಾದ್ಯಂತ ಕಾಲುಬಾಯಿ ಲಸಿಕೆ ಅಭಿಯಾನ

ಚಿಕ್ಕಬಳ್ಳಾಪುರ: ರಾಸುಗಳನ್ನು ಕಾಡುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಜ.28ರಿಂದ ಫೆ.16ರವರೆಗೆ 15ನೇ ಸುತ್ತಿನ ಲಸಿಕೆ ಹಾಕುವ ಅಭಿಯಾನ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ದನ, ಎಮ್ಮೆ, ಹಂದಿ ಸೇರಿ 2,21,671 ಜಾನುವಾರುಗಳಿದ್ದು, ಇವುಗಳಿಗೆ ಲಸಿಕೆ ಹಾಕಲು…

View More ಜಿಲ್ಲಾದ್ಯಂತ ಕಾಲುಬಾಯಿ ಲಸಿಕೆ ಅಭಿಯಾನ

ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿಗೆ ಕರೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಜಿಲ್ಲೆಯಲ್ಲಿ ಫೆಬ್ರುವರಿ 3ರಿಂದ 6ರವರೆಗೆ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೆ ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚಿಸಿದರು. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪಲ್ಸ್…

View More ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿಗೆ ಕರೆ

ಜಿಲ್ಲೆಯಲ್ಲಿ ಪೋಲಿಯೋ ಲಸಿಕೆ ಫೆ. 3ರಿಂದ

ಗದಗ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಫೆ. 3ರಿಂದ 6ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು…

View More ಜಿಲ್ಲೆಯಲ್ಲಿ ಪೋಲಿಯೋ ಲಸಿಕೆ ಫೆ. 3ರಿಂದ

ಜಾಗೃತಿ ಮೂಡಿಸುವುದರಿಂದ ಪೋಲಿಯೋ ನಿಮೂಲನೆ

ರಾಮನಗರ: ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ಪೋಲಿಯೋ ನಿಮೂಲನೆ ಮಾಡುವಲ್ಲಿ ರೋಟರಿ ಕ್ಲಬ್ ಪ್ರಮುಖ ಪಾತ್ರ ವಹಿಸಿದೆ. ಇನ್ನೂ ಕೆಲ ದೇಶಗಳಲ್ಲಿ ಪೋಲಿಯೋ ನಿಮೂಲನೆಯಾಗಿಲ್ಲ. ಎಲ್ಲರೂ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದು ರೋಟರಿ ಸಂಸ್ಥೆ ಜಿಲ್ಲಾ ಪಾಲಕ ಸುರೇಶ್…

View More ಜಾಗೃತಿ ಮೂಡಿಸುವುದರಿಂದ ಪೋಲಿಯೋ ನಿಮೂಲನೆ