ಇಬ್ಬರು ಪೊಲೀಸರ ಮೇಲೆ ಹಲ್ಲೆ
ಹರಪನಹಳ್ಳಿ: ತಾಲೂಕಿನ ಕರೇಕಾನಹಳ್ಳಿಯಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ವ್ಯಕ್ತಿಯೊಬ್ಬ ಇಬ್ಬರು…
ಸುಳ್ಳು ಕೇಸ್, ನಾಲ್ವರು ಪೊಲೀಸರು ಅಮಾನತು
ಬೆಂಗಳೂರು: ಸುಳ್ಳು ದೂರು ದಾಖಲಿಸಿ ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದ ಆರೋಪದ ಮೇಲೆ ಬನಶಂಕರಿ ಠಾಣೆ…
ಹೈದರಾಬಾದ್ನಲ್ಲಿ ಸೆ.28ಕ್ಕೆ ಸಾರ್ವಜನಿಕ ಗಣೇಶೋತ್ಸವ: 25ಸಾವಿರ ಪೊಲೀಸ್ ಯೋಜನೆ!
ಹೈದರಾಬಾದ್: ಮುಂಬೈ ನಂತೆಯೇ ಹೈದರಾಬಾದ್‌ನಲ್ಲಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಶೇಷತೆ ಇರುತ್ತದೆ. ಈ ಬಾರಿಯೂ ಅದ್ಧೂರಿ ಮೆರವಣಿಗೆ…
2023ನೇ ಸಾಲಿನ 126 ಪೊಲೀಸರಿಗೆ ಮುಖ್ಯಮಂತ್ರಿ ಪದಕ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ನೀಡುವ ಮುಖ್ಯಮಂತ್ರಿ ಪದಕಕ್ಕೆ ಐಪಿಎಸ್ ಅಧಿಕಾರಿಗಳಾದ ಕಾರ್ತಿಕ್…
19 ಪೊಲೀಸರಿಗೆ ರಾಷ್ಟ್ರಪತಿ ಪದಕ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವವರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ‘ರಾಷ್ಟ್ರಪತಿ ವಿಶಿಷ್ಟ…
ನೈಜೀರಿಯಾ ಪ್ರಜೆಗಳಿಂದ ರಕ್ತ ಬರುವಂತೆ ಪೊಲೀಸರ ಮೇಲೆ ಹಲ್ಲೆ: 8 ಆರೋಪಿಗಳು ಬಂಧನ
ಬೆಂಗಳೂರು: ನಗರದಲ್ಲಿ ನೈಜೀರಿಯಾ ಪ್ರಜೆಗಳ ಅಟ್ಟಹಾಸ ಮುಂದುವರಿದಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದ ಸಿಸಿಬಿ ಪೊಲೀಸರ…
ಬೇಟೆಗಾರರನ್ನು ಹಿಡಿಯಲು ಹೋದ ಎಸ್ಐ ಸೇರಿ ಮೂವರು ಪೊಲೀಸರು ಗುಂಡೇಟಿಗೆ ಬಲಿ
ಭೋಪಾಲ್: ಬೇಟೆಗಾರರನ್ನು ಹಿಡಿಯಲು ಹೋದ ಮೂವರು ಪೊಲೀಸರು ಬೇಟೆಗಾರರ ಗುಂಡೇಟಿಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.…
ಮೀನಿನ ಹೊಂಡಕ್ಕೆ ವಿಷ ಹಾಕಿದ ದುಷ್ಕರ್ವಿುಗಳು, 25 ಸಾವಿರಕ್ಕೂ ಅಧಿಕ ಮೀನುಗಳು ಸಾವು
ರಾಣೆಬೆನ್ನೂರ: ಮೀನು ಸಾಕಾಣಿಕೆ ಮಾಡಿದ ಹೊಂಡಕ್ಕೆ ದುಷ್ಕರ್ವಿುಗಳು ವಿಷ ಹಾಕಿದ ಪರಿಣಾಮ 25 ಸಾವಿರಕ್ಕೂ ಅಧಿಕ…
ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು: ಪಿಎಸ್ಐ ಸೇರಿ ಐವರು ಪೊಲೀಸರ ಅಮಾನತು
ವಿಜಯಪುರ: ಸಿಂದಗಿಯಲ್ಲಿನ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಸಾವಿಗೀಡಾದ ಹಿನ್ನೆಲೆ ಪಿಎಸ್ಐ…
ಲಾಕಪ್ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ
ಹೈದರಾಬಾದ್ : ಲಾಕಪ್ನಲ್ಲಿ ನೀಡಿದ ಕಿರುಕುಳದಿಂದಾಗಿ ದಲಿತ ಮಹಿಳೆಯೊಬ್ಬರು ಸಾವಪ್ಪಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಕೆಲಸದಿಂದ…