ಪಾನಮತ್ತರಾಗಿ ಜಗಳವಾಡುತ್ತಿದ್ದವರ ಅಮಲಿಳಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕರು

ಬೆಳಗಾವಿ: ಪಾನಮತ್ತರಾಗಿ ರಸ್ತೆಯಲ್ಲಿ ಜಗಳವಾಡುತ್ತಿದ್ದವರ ಜಗಳ ಬಿಡಿಸಲು ಹೋದ ಪೊಲೀಸ್​ ಪೇದೆಗೆ ಕುಡುಕರು ಥಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ಎದುರು ನಡೆದಿದೆ. ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದ ಇಬ್ಬರು…

View More ಪಾನಮತ್ತರಾಗಿ ಜಗಳವಾಡುತ್ತಿದ್ದವರ ಅಮಲಿಳಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ ಕುಡುಕರು

ಪ್ರಾಮಾಣಿಕತೆ ಮೆರೆದ ಪೋಲಿಸರು

ಚನ್ನಮ್ಮ ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಜನದಟ್ಟಣೆ ಹೆಚ್ಚಾಗಿ ಹಣ ಮತ್ತು ದಾಖಲೆ ಕಳೆದುಕೊಂಡು ಪರದಾಡುತ್ತಿದ್ದ ಬಡದಂಪತಿಗೆ ಹಣ ಮತ್ತು ದಾಖಲೆ ತಲುಪಿಸಿ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ. ಉಗರಖೋಡ ಗ್ರಾಮದ ಕಮಲವ್ವ ಹುಲಮನಿಕೆಲಸದ…

View More ಪ್ರಾಮಾಣಿಕತೆ ಮೆರೆದ ಪೋಲಿಸರು