ಕೆರಿಮತ್ತಿಹಳ್ಳಿ ಡಿಎಆರ್ ಕಚೇರಿ ಜಲಾವೃತ

ಹಾವೇರಿ: ನಗರದ ಕೆರಿಮತ್ತಿಹಳ್ಳಿ ರಸ್ತೆಯಲ್ಲಿರುವ ಡಿಎಆರ್ ಕಚೇರಿ (ಈಗಾಗಲೇ ಅರ್ಧ ಸ್ಥಳಾಂತರಗೊಂಡಿರುವ) ಜಲಾವೃತಗೊಂಡಿದ್ದು, ಕಚೇರಿ ಯಲ್ಲಿರುವ ಪೊಲೀಸ್ ಇಲಾಖೆಯ ಸಶಸ್ತ್ರಗಳನ್ನು ಕಾಯಲು ಸಿಬ್ಬಂದಿ ನಡುಮಟ್ಟದ ನೀರಿನಲ್ಲಿ ಸಂಚರಿಸಬೇಕಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಸುರಿದ…

View More ಕೆರಿಮತ್ತಿಹಳ್ಳಿ ಡಿಎಆರ್ ಕಚೇರಿ ಜಲಾವೃತ

ಹಾಲ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಪಿ.ಬಿ.ಹರೀಶ್ ರೈ ಮಂಗಳೂರು ಮಂಗಳೂರಿನ ಪುರಭವನ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಯಾವುದೇ ಕನ್ವೆನ್ಶನ್ ಹಾಲ್‌ಗಳಲ್ಲಿ ಇನ್ನು ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸ ಬೇಕಿದ್ದರೆ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಅಷ್ಟೇ…

View More ಹಾಲ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ

ಬೆಂಗಳೂರು ಪೊಲೀಸ್ ಇಲಾಖೆಯಿಂದ ವಾಹನ ಸವಾರರಿಗೆ ಮತ್ತೊಂದು ಶಾಕ್?

ಬೆಂಗಳೂರು: ಮೊಟಾರು ವಾಹನ ಕಾಯ್ದೆ ತಿದ್ದುಪಡಿ ಅಡಿಯಲ್ಲಿ ದುಬಾರಿ ದಂಡ ವಿಧಿಸುತ್ತಿರುವ ಕ್ರಮದಿಂದಾಗಿ ಹೈರಾಣಾಗಿರುವ ವಾಹನ ಸವಾರರಿಗೆ ಬೆಂಗಳೂರು ಪೊಲೀಸ್‌ ಇಲಾಖೆಯಿಂದ ಮತ್ತೊಂದು ಶಾಕ್‌ ಎದುರಾಗಿದೆ. ರಸ್ತೆಯಲ್ಲಿ ಡೇಂಜರಸ್ಸ್ ಸ್ಟಂಟ್ಸ್ ಹಾಗೂ ವೀಲಿಂಗ್ ಮಾಡುವವರಿಗೆ…

View More ಬೆಂಗಳೂರು ಪೊಲೀಸ್ ಇಲಾಖೆಯಿಂದ ವಾಹನ ಸವಾರರಿಗೆ ಮತ್ತೊಂದು ಶಾಕ್?

ರೌಡಿಶೀಟರ್ ಬಾಗಪ್ಪನಿಂದ ಮುಚ್ಚಳಿಕೆ ಪತ್ರ

ವಿಜಯಪುರ/ಸಿಂದಗಿ: ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಅಬ್ಬರಿಸಿದ್ದ ರೌಡಿಶೀಟರ್ ಬಾಗಪ್ಪ ಹರಿಜನನಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಮೂಗುದಾರ ಹಾಕುವ ಯತ್ನ ಮಾಡಿದ್ದಾರೆ.ಸಿಂದಗಿ ತಾಲೂಕು…

View More ರೌಡಿಶೀಟರ್ ಬಾಗಪ್ಪನಿಂದ ಮುಚ್ಚಳಿಕೆ ಪತ್ರ

ಮಹಿಳೆಯರು ಆರ್ಥಿಕ ಸಬಲರಾಗಿ

ವಿಜಯಪುರ: ಮಹಿಳೆಯರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು, ಆರ್ಥಿಕ ಅಭಿವೃದ್ಧಿ ಹೊಂದಬೇಕು ಹಾಗೂ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆದುಕೊಳ್ಳಬೇಕು ಎಂದು ಡಿವೈಎಸ್ಪಿ ಲಕ್ಷ್ಮಿನಾರಾಯಣ ಹೇಳಿದರು.ಬಸನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಕೆಂಗನಾಳ ಕಲ್ಯಾಣ…

View More ಮಹಿಳೆಯರು ಆರ್ಥಿಕ ಸಬಲರಾಗಿ

ಪ್ರವಾಹ ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧ

ಆಲಮಟ್ಟಿ: ಆಲಮಟ್ಟಿ ಜಲಾಶಯ ಹಿನ್ನೀರು ಹಾಗೂ ಮುನ್ನೀರಿನಿಂದ ಜಿಲ್ಲೆಯಲ್ಲಿ ಯಾವುದೇ ಪ್ರವಾಹ ಪರಿಸ್ಥಿತಿಯಿಲ್ಲ. ಮುಂಜಾಗ್ರತೆಯಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಸಂಜೆ ಭೇಟಿ…

View More ಪ್ರವಾಹ ನಿಯಂತ್ರಣಕ್ಕೆ ಜಿಲ್ಲಾಡಳಿತ ಸನ್ನದ್ಧ

ತಿಪ್ಪೆಗುಂಡಿಗೆ ಬ್ಯಾರಿಕೇಡ್ ರಕ್ಷಣೆ!

ರಾಣೆಬೆನ್ನೂರ : ಪೊಲೀಸ್ ಇಲಾಖೆಯು ಅಪಘಾತ ವಲಯ, ಜನದಟ್ಟಣೆ ಪ್ರದೇಶದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕುತ್ತದೆ. ಆದರೆ, ಇಲ್ಲೊಂದೆಡೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಿಪ್ಪೆಗುಂಡಿಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ತಾಲೂಕಿನ…

View More ತಿಪ್ಪೆಗುಂಡಿಗೆ ಬ್ಯಾರಿಕೇಡ್ ರಕ್ಷಣೆ!

ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಗದಗ: ನಗರದಲ್ಲಿ ಜನಸ್ನೇಹಿ ಎಂಬ ಫೈನಾನ್ಸ್ ಕಂಪನಿಯೊಂದು ಹೂಡಿಕೆದಾರರಿಗೆ ಇಲ್ಲಸಲ್ಲದ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ ಜರುಗಿ ಒಂದೂವರೆ ವರ್ಷ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ನಗರದ ಮಹೇಂದ್ರಕರ ವೃತ್ತದಲ್ಲಿ ಕಚೇರಿ ಹೊಂದಿದ್ದ…

View More ಜನಸ್ನೇಹಿ ಮೋಸಕ್ಕೆ ಒಂದೂವರೇ ವರ್ಷ!

ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ

ವಿಜಯಪುರ: ಜಿಲ್ಲೆಯಲ್ಲಿ ಸರಕು ಸಾಗಣೆ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ಅಂತಹ ವಾಹನಗಳನ್ನು ಜಪ್ತಿ ಮಾಡಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ…

View More ಪ್ರಯಾಣಿಕರನ್ನು ಸಾಗಿಸಿದರೆ ಕ್ರಮ

ಬಾವಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಜಮಖಂಡಿ: ಆಟವಾಡಲು ತೆರಳಿದ್ದ ಬಾಲಕರಿಬ್ಬರು ಬುಧವಾರ ನಗರದ ಧರ್ಮದ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಗರದ ಹೈಸ್ಕೂಲ್ ಗಲ್ಲಿ ನಿವಾಸಿಗಳಾದ ನವನಾಥ ಪಾಟೀಲ ಹಾಗೂ ಅವರ ಸಹೋದರ ಗಜಾನನ ಪಾಟೀಲ ಅವರ ಮಕ್ಕಳಾದ ವೆಂಕಟೇಶ (8),…

View More ಬಾವಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ