ಜನರಿಗೆ ತೊಂದರೆ ನೀಡಿದ್ರೆ ಕಠಿಣ ಕ್ರಮ

 ಕಲಬುರಗಿ: ಶಾಂತಿಗೆ ಭಂಗ ತಂದು ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡುವುದು, ಗೂಂಡಾಗಿರಿಯಂಥ ಅಕ್ರಮ ಕೆಲಸ ಮಾಡುವ ಪುಂಢರ ವಿರುದ್ಧ ನಿರ್ದಾಕ್ಷ್ಷಿಣ್ಯವಾಗಿ ಗೂಂಡಾ ಕಾಯ್ದೆ ಪ್ರಯೋಗ ಜತೆಗೆ ಗಡಿಪಾರು ಮಾಡಲಾಗುವುದು ಎಂದು ನಗರದ ನೂತನ ಪೊಲೀಸ್…

View More ಜನರಿಗೆ ತೊಂದರೆ ನೀಡಿದ್ರೆ ಕಠಿಣ ಕ್ರಮ

ತಪ್ಪಿತಸ್ಥ ಬೈಕ್ ಸವಾರರಿಗೆ ಖಾಕಿಬಿಸಿ

ಧಾರವಾಡ: ಕರ್ಕಶ ಧ್ವನಿ ಸೂಸಿ ವಿಪರೀತ ಶಬ್ಧ ಮಾಲಿನ್ಯ ಮಾಡುವಂತಹ ದೋಷಪೂರಿತ (ಡಿಫೆಕ್ಟಿವ್) 110ಕ್ಕೂ ಹೆಚ್ಚು ಸೈಲೆನ್ಸರ್​ಗಳನ್ನು ನಗರದಲ್ಲಿ ವಶಪಡಿಸಿಕೊಂಡು ಬಹಿರಂಗವಾಗಿ ಧ್ವಂಸಗೊಳಿಸಿರುವ ಹು-ಧಾ ಕಮಿಷನರೇಟ್ ಪೊಲೀಸರು, ತಪ್ಪಿತಸ್ಥ ಬೈಕ್​ನವರಿಗೆ ಭಾರಿ ಮೊತ್ತದ ದಂಡ…

View More ತಪ್ಪಿತಸ್ಥ ಬೈಕ್ ಸವಾರರಿಗೆ ಖಾಕಿಬಿಸಿ

ಭಾರತ ಮೇಲೆ ಉಗ್ರರ ಕಣ್ಣು, ಹೈ ಅಲರ್ಟ್: ಬೆಂಗಳೂರು ಸೇರಿ ಪ್ರಮುಖ ನಗರಗಳು ಟಾರ್ಗೆಟ್, ಭದ್ರತೆ ಹೆಚ್ಚಿಸಲು ಎಲ್ಲ ರಾಜ್ಯಕ್ಕೆ ಸೂಚನೆ

ಬೆಂಗಳೂರು: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದರಿಂದ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ…

View More ಭಾರತ ಮೇಲೆ ಉಗ್ರರ ಕಣ್ಣು, ಹೈ ಅಲರ್ಟ್: ಬೆಂಗಳೂರು ಸೇರಿ ಪ್ರಮುಖ ನಗರಗಳು ಟಾರ್ಗೆಟ್, ಭದ್ರತೆ ಹೆಚ್ಚಿಸಲು ಎಲ್ಲ ರಾಜ್ಯಕ್ಕೆ ಸೂಚನೆ

ಬೆಂಗಳೂರು ನಗರದ ಮೇಲೆ ಪಾಕ್​ ಉಗ್ರರ ದಾಳಿ ಭೀತಿ: ನಗರದಾದ್ಯಂತ ಹೈಅಲರ್ಟ್​ ಘೋಷಣೆ

ಬೆಂಗಳೂರು: ರಾಷ್ಟ್ರದ ಸಿಲಿಕಾನ್​ ಸಿಟಿ ಎಂದೇ ಪ್ರಖ್ಯಾತವಾದ ಬೆಂಗಳೂರು ನಗರದ ಮೇಲೆ ಪಾಕಿಸ್ತಾನದ ಉಗ್ರರ ಕಾಕದೃಷ್ಟಿ ಬಿದ್ದಿದೆ. ಉದ್ಯಾನ ನಗರಿಯ ಮೇಲೆ  ನಡೆಸಲು ಅದು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಹೈ…

View More ಬೆಂಗಳೂರು ನಗರದ ಮೇಲೆ ಪಾಕ್​ ಉಗ್ರರ ದಾಳಿ ಭೀತಿ: ನಗರದಾದ್ಯಂತ ಹೈಅಲರ್ಟ್​ ಘೋಷಣೆ

ಎಚ್ಡಿಕೆ, ಪೊಲೀಸ್ ಅಧಿಕಾರಿಗಳಿಗೆ ಕಳ್ಳಗಿವಿ ಕಂಟಕ?: ಫೋನ್ ಟ್ಯಾಪಿಂಗ್​ಗೆ ರಾಜಕೀಯ ತಿರುವು, ಉನ್ನತ ತನಿಖೆಗೆ ಬಿಜೆಪಿ ಪಟ್ಟು

ಬೆಂಗಳೂರು: ದಿಢೀರ್ ರಾಜಕೀಯ ತಿರುವು ಪಡೆದಿರುವ ರಾಜಕಾರಣಿಗಳ ಆಪ್ತ ಸಹಾಯಕರು ಹಾಗೂ ಐಪಿಎಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಿಂದಿನ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಹಲವು…

View More ಎಚ್ಡಿಕೆ, ಪೊಲೀಸ್ ಅಧಿಕಾರಿಗಳಿಗೆ ಕಳ್ಳಗಿವಿ ಕಂಟಕ?: ಫೋನ್ ಟ್ಯಾಪಿಂಗ್​ಗೆ ರಾಜಕೀಯ ತಿರುವು, ಉನ್ನತ ತನಿಖೆಗೆ ಬಿಜೆಪಿ ಪಟ್ಟು

ಕಳ್ಳಗಿವಿ ಬಗ್ಗೆ ಕಾಂಗ್ರೆಸ್ ಕಳವಳ: ದೋಸ್ತಿಯಲ್ಲೂ ಕದ್ದಾಲಿಸಿದ್ದಕ್ಕೆ ಅಸಮಾಧಾನ, ಹೆಚ್ಚು ಚರ್ಚೆ ಬೇಡ

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ತಮ್ಮ ಪಕ್ಷದ ನಾಯಕರ ಮೊಬೈಲ್​ಫೋನ್​ಗೆ ಕಳ್ಳಗಿವಿ ಇಟ್ಟ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಕಸಿವಿಸಿ ಆರಂಭವಾಗಿದೆ. ದೋಸ್ತಿ ಪಕ್ಷದವರು ನಮ್ಮ ನಾಯಕರು-ಶಾಸಕರ ದೂರವಾಣಿ ಕದ್ದಾಲಿಸಿದ್ದು ಸರಿಯಲ್ಲ ಎಂದು ಅಸಮಾಧಾನ…

View More ಕಳ್ಳಗಿವಿ ಬಗ್ಗೆ ಕಾಂಗ್ರೆಸ್ ಕಳವಳ: ದೋಸ್ತಿಯಲ್ಲೂ ಕದ್ದಾಲಿಸಿದ್ದಕ್ಕೆ ಅಸಮಾಧಾನ, ಹೆಚ್ಚು ಚರ್ಚೆ ಬೇಡ

ಟೆಲಿಫೋನ್​ ಕದ್ದಾಲಿಕೆ ಪ್ರಕರಣ: ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ಮಾಜಿ ಸಿಎಂ ಎಚ್​ಡಿಕೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದ ಎಬ್ಬಿಸಿರುವ ರಾಜ್ಯದ ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಮ್ಮ ವಿರುದ್ಧದ ಆರೋಪ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ…

View More ಟೆಲಿಫೋನ್​ ಕದ್ದಾಲಿಕೆ ಪ್ರಕರಣ: ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ಮಾಜಿ ಸಿಎಂ ಎಚ್​ಡಿಕೆ

ಪೊಲೀಸ್ ಆಯುಕ್ತ ಸ್ಥಾನಕ್ಕೆ ಭಾಸ್ಕರ್​ರಾವ್ ನೇಮಕ: ಅಲೋಕ್​ ಕುಮಾರ್​ ವಿಚಾರಣೆ ಮುಂದೂಡಿದ ಸಿಎಟಿ

ಬೆಂಗಳೂರು: ಪೊಲೀಸ್ ಆಯುಕ್ತ ಸ್ಥಾನಕ್ಕೆ ಭಾಸ್ಕರ್​ರಾವ್ ನೇಮಿಸಿದ ರಾಜ್ಯಸರ್ಕಾರದ ಆದೇಶವನ್ನು ರದ್ದು ಕೋರಿ ನಿರ್ಗಮಿತ ಪೊಲೀಸ್​ ಆಯುಕ್ತ ಅಲೋಕ್ ಕುಮಾರ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ನೂತನ ಪೊಲೀಸ್​ ಆಯುಕ್ತ ಭಾಸ್ಕರ್…

View More ಪೊಲೀಸ್ ಆಯುಕ್ತ ಸ್ಥಾನಕ್ಕೆ ಭಾಸ್ಕರ್​ರಾವ್ ನೇಮಕ: ಅಲೋಕ್​ ಕುಮಾರ್​ ವಿಚಾರಣೆ ಮುಂದೂಡಿದ ಸಿಎಟಿ

ಅಲೋಕ್ ಜಾಗಕ್ಕೆ ಭಾಸ್ಕರ ರಾವ್ ನೇಮಕ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ಕಮಿಷನರ್ ಆಗಿ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ದಿಢೀರನೆ ಎತ್ತಂಗಡಿ ಮಾಡಿರುವ ಬಿಜೆಪಿ ಸರ್ಕಾರ, ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರನ್ನು…

View More ಅಲೋಕ್ ಜಾಗಕ್ಕೆ ಭಾಸ್ಕರ ರಾವ್ ನೇಮಕ

ಭಯ ಹುಟ್ಟಿಸುವವರು, ಸಾರ್ವಜನಿಕ ನೆಮ್ಮದಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ: ನೂತನ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​

ಬೆಂಗಳೂರು: ನಾನು ಬೆಂಗಳೂರಿನವನು. ನನಗೆ ಈ ನಗರ ಹೊಸತಲ್ಲ. ಪ್ರತಿಯೊಬ್ಬ ನಾಗರಿಕನ ಸಹಕಾರ ನನಗೆ ಅಗತ್ಯವಿದೆ. ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಕ್ಕೆ ಮಾನ್ಯ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ವಂದಿಸುತ್ತೇನೆ ಎಂದು ನೂತನವಾಗಿ ಪೊಲೀಸ್​…

View More ಭಯ ಹುಟ್ಟಿಸುವವರು, ಸಾರ್ವಜನಿಕ ನೆಮ್ಮದಿ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ: ನೂತನ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​