ಇಂದು ಪೊಳಲಿ ಬ್ರಹ್ಮಕಲಶೋತ್ಸವ

ಗುರುಪುರ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.4ರಿಂದ ಆರಂಭಗೊಂಡಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಈಗ ಕೊನೆಯ ಹಂತ ತಲುಪಿದ್ದು, ಬುಧವಾರ ಮುಂಜಾನೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಮುಂಜಾನೆ 4 ಗಂಟೆಯಿಂದ ಪುಣ್ಯಾಹ, ಗಣಹೋಮ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ…

View More ಇಂದು ಪೊಳಲಿ ಬ್ರಹ್ಮಕಲಶೋತ್ಸವ

ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ತೆರವಿಗೆ ಆಕ್ರೋಶ

<ಭಕ್ತರು ಹಾಗೂ ಬಂಟ್ವಾಳ ಪುರಸಭೆ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ>  ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಲು ಭಕ್ತರು ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಸೋಮವಾರ ಪುರಸಭೆ ತೆರವುಗೊಳಿಸಿರುವುದು ಆಕ್ರೋಶಕ್ಕೆ…

View More ಪೊಳಲಿ ಬ್ರಹ್ಮಕಲಶೋತ್ಸವ ಫ್ಲೆಕ್ಸ್ ತೆರವಿಗೆ ಆಕ್ರೋಶ

ಪೊಳಲಿಗೆ ಭಂಡಾರದ ಶೋಭಾಯಾತ್ರೆ

<ಅರ್ಕುಳದಿಂದ ಶ್ರೀ ರಾಜರಾಜೇಶ್ವರಿ ಸನ್ನಿಧಾನಕ್ಕೆ ಮೆರವಣಿಗೆ > ಬಂಟ್ವಾಳ: ಫರಂಗಿಪೇಟೆ ಸಮೀಪದ ಅರ್ಕುಳ ಉಳ್ಳಾಕ್ಲು ಮಗ್ರಂತಾಯ ಧರ್ಮದೇವತೆಗಳ ಸಾನಿಧ್ಯಕ್ಕೂ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಏಳೆಂಟು ದಶಕಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದು ಮುಂದೆ…

View More ಪೊಳಲಿಗೆ ಭಂಡಾರದ ಶೋಭಾಯಾತ್ರೆ

ಪೊಳಲಿ ಶ್ರೀ ರಾಜರಾಜೇಶ್ವರಿಗೆ ಸಾಂಸ್ಕೃತಿಕ ಸಿಂಚನ

<ನಿರಂತರ ಅನ್ನದಾಸೋಹ * ಸ್ವಯಂಸೇವಕರಿಂದ ಚುರುಕಿನ ನಿರ್ವಹಣೆ> ಗುರುಪುರ/ ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದ ಸಿಂಚನ ನಡೆಯುತ್ತಿದೆ. ದೇವಸ್ಥಾನದ ಎದುರಿನ ಶ್ರೀ ದುರ್ಗಾಪರಮೇಶ್ವರಿ…

View More ಪೊಳಲಿ ಶ್ರೀ ರಾಜರಾಜೇಶ್ವರಿಗೆ ಸಾಂಸ್ಕೃತಿಕ ಸಿಂಚನ

ಮಾ.4ರಿಂದ 13ರವರೆಗೆ ಪೊಳಲಿ ಬ್ರಹ್ಮಕಲಶ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಮಾ.4ರಿಂದ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ದೇವಳ…

View More ಮಾ.4ರಿಂದ 13ರವರೆಗೆ ಪೊಳಲಿ ಬ್ರಹ್ಮಕಲಶ

ಪೊಳಲಿಗೆ ಕೊಡಿಮರ ಧ್ವಜಪೀಠ ಆಗಮನ

ವಿಜಯವಾಣಿ ಸುದ್ದಿಜಾಲ ಗುರುಪುರ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹಳೇ ಸಂಪ್ರದಾಯದಂತೆ ಬಿಲ್ಲವ ಸಮಾಜ ಸೇವಾ ರೂಪವಾಗಿ ಸಮರ್ಪಿಸಿದ ನೂತನ ಕೊಡಿಮರದ(ಧ್ವಜಸ್ತಂಭ) ಆಧಾರ ಪೀಠ ಶುಕ್ರವಾರ ಕಾರ್ಕಳದ ಕೃಷ್ಣ ಆಚಾರ್ಯರ ಕಾರ್ಯಾಗಾರದಿಂದ ನೂರಾರು…

View More ಪೊಳಲಿಗೆ ಕೊಡಿಮರ ಧ್ವಜಪೀಠ ಆಗಮನ