ಕುಡಿದ ಮತ್ತಿನಲ್ಲಿ ವಿಷ ಕುಡಿಸಿ ಮಗಳನ್ನೇ ಕೊಂದ ತಂದೆ!

ಶಿರಸಿ: ಕುಡಿದ ಮತ್ತಿನಲ್ಲಿ ಮಗಳಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಹೆಮ್ಮಾಡಿಯಲ್ಲಿ ನಡೆದಿದೆ. ನಯನಾ ನಾಗರಾಜ ಪೂಜಾರಿ(11) ಮೃತ ಬಾಲಕಿ. ನಾಗರಾಜ ನಾರಾಯಣ ಪೂಜಾರಿ ಎಂಬಾತ ಹೃದಯ ಸಂಬಂಧಿ…

View More ಕುಡಿದ ಮತ್ತಿನಲ್ಲಿ ವಿಷ ಕುಡಿಸಿ ಮಗಳನ್ನೇ ಕೊಂದ ತಂದೆ!

ಜಿಲ್ಲಾ ಉಸ್ತುವಾರಿ ಸಚಿವರು ಪ್ರತ್ಯಕ್ಷ !

ಮೈಸೂರು: ವಿಷ ಪ್ರಸಾದ ಸೇವನೆಯಿಂದ ನೂರಕ್ಕೂ ಹೆಚ್ಚು ಜನರು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾದರೂ ಎರಡು ದಿನಗಳ ಕಾಲ ಕಾಣಿಸಿಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಭಾನುವಾರ ಪ್ರತ್ಯಕ್ಷರಾದರು. ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರ…

View More ಜಿಲ್ಲಾ ಉಸ್ತುವಾರಿ ಸಚಿವರು ಪ್ರತ್ಯಕ್ಷ !

ವಿಷಾಹಾರ, ಇನ್ನೂ 29 ಜನ ಗಂಭೀರ

<< ಮೂವರು ಶಂಕಿತರು ಪೊಲೀಸ್ ವಶಕ್ಕೆ>> ಮೈಸೂರು: ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆಯಿಂದಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 122 ಅಸ್ವಸ್ಥರ ಪೈಕಿ 29 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,…

View More ವಿಷಾಹಾರ, ಇನ್ನೂ 29 ಜನ ಗಂಭೀರ

ಪ್ರಸಾದಕ್ಕೇ ವಿಷ

<< ಅನ್ನ ಉಂಡ 12 ಭಕ್ತರು ಸಾವು, 80 ಜನ ಅಸ್ವಸ್ಥ >> | ಎಸ್.ಲಿಂಗರಾಜು ಮಂಗಲ ಹನೂರು: ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ದೇವಾಲಯದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನೀಡಲಾದ ಪ್ರಸಾದ ಸೇವಿಸಿ…

View More ಪ್ರಸಾದಕ್ಕೇ ವಿಷ

ಪೀಣ್ಯ ಪ್ರದೇಶದಲ್ಲಿ ವಿಷವಾಯ್ತು ನೀರು: ಎಚ್ಚರವಿರಲಿ, ಇದು ಜೀವದ ವಿಷಯ

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವವರು ಓದಲೇಬೇಕಾದ ಸುದ್ದಿಯಿದು. ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವೆಂದು ಹೆಸರಾದ ಪೀಣ್ಯಾ ಪ್ರದೇಶದಲ್ಲಿ ಕುಡಿಯುವ ನೀರು ಅಕ್ಷರಶಃ ವಿಷವಾಗಿದೆ ! ಅದನ್ನು ಕುಡಿದರೆ ಜೀವಕ್ಕೆ ಹಾನಿ ಎಂಬುದು ಸಂಶೋಧನೆಯಿಂದಲೇ…

View More ಪೀಣ್ಯ ಪ್ರದೇಶದಲ್ಲಿ ವಿಷವಾಯ್ತು ನೀರು: ಎಚ್ಚರವಿರಲಿ, ಇದು ಜೀವದ ವಿಷಯ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಮಂಡ್ಯ: ಸಾಲಬಾಧೆಗೆ ಹೆದರಿ ರೈತ ವಿಷ ಕುಡಿದು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಹುಚ್ಚಲಗೆರೆ ಗ್ರಾಮದ ನಾರಾಯಣ(54) ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 11ಗಂಟೆಯಲ್ಲಿ ತಮ್ಮ ಜಮೀನಿನ ಬಳಿ ವಿಷ ಕುಡಿದು ಒದ್ದಾಡುತ್ತಿದ್ದರು. ಅವರನ್ನು ಗಮನಿಸಿದ…

View More ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಗೊತ್ತಿಲ್ಲದಂತೆ ವಿಷ ಸೇವನೆ ಮಾಡಿದರೆ ಸಿಎಂ ಏನು ಮಾಡೋಕಾಗತ್ತೆ: ಸಚಿವ ಮನಗೋಳಿ

ದಾವಣಗೆರೆ: ರೈತರು ಗೊತ್ತಿಲ್ಲದಂತೆ ವಿಷ ಕುಡಿದರೆ ಮುಖ್ಯಮಂತ್ರಿ ಏನು ಮಾಡೋಕಾಗುತ್ತದೆ? ಆತ್ಮಹತ್ಯೆಗೆ ಡೆತ್​ನೋಟ್​ ಒಂದೇ ಅಂತಿಮವಲ್ಲ. ತನಿಖೆ ನಂತರ ನಿಜವಾದ ಕಾರಣ ತಿಳಿಯುತ್ತದೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೋಳಿ ಹೇಳಿದರು. ಮಂಡ್ಯದಲ್ಲಿ ಸಾಲಭಾದೆಗೆ ಒಂದೇ…

View More ಗೊತ್ತಿಲ್ಲದಂತೆ ವಿಷ ಸೇವನೆ ಮಾಡಿದರೆ ಸಿಎಂ ಏನು ಮಾಡೋಕಾಗತ್ತೆ: ಸಚಿವ ಮನಗೋಳಿ

ವಿಷ ಸೇವಿಸಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಸಾವು

ಕಾನ್ಪುರ: ಕ್ರಿಮಿನಾಶಕ ಸೇವಿಸಿ ಆಸ್ಪತ್ರೆ ಸೇರಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 2014ನೇ ಬ್ಯಾಚಿನಲ್ಲಿ ಐಪಿಎಸ್​ ಉತ್ತೀರ್ಣರಾದ ಇವರು ಕಾನ್ಪುರ ಎಸ್‌ಪಿಯಾಗಿಒಂದು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಕೌಟುಂಬಿಕ…

View More ವಿಷ ಸೇವಿಸಿದ್ದ ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​ ಸಾವು

ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ತೆರೆ

ಮಂಗಳೂರು: ಉಡುಪಿ ಶಿರೂರು ಮಠಾಧೀಶರಾಗಿದ್ದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ತನಿಖೆ ಕುರಿತ ಅಂತಿಮ ವರದಿಯನ್ನು ಪೊಲೀಸರು ಕುಂದಾಪುರ ಸಹಾಯಕ ಕಮಿಷನರ್​ಗೆ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಅಂತಿಮ ತೆರೆ ಎಳೆದಿದ್ದಾರೆ. ಶಿರೂರು ಸ್ವಾಮೀಜಿ…

View More ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ತೆರೆ

ಮಗನ ಬಂಧನಕ್ಕೆ ನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

ಹಾಸನ: ಮಗ ಕೊಲೆ ಪ್ರಕರಣವೊಂದರಲ್ಲಿ ಬಂಧನವಾದ ಹಿನ್ನೆಲೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡನಾಯಕನಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂಮಿಕ(21), ನಂಜಮ್ಮ(45), ಕೃಷ್ಣ(50)…

View More ಮಗನ ಬಂಧನಕ್ಕೆ ನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ!