ವಿಷ ಸೇವಿಸಿದ್ದ ರೈತ ಜಿಲ್ಲಾಸ್ಪತ್ರೆಯಲ್ಲಿ ಸಾವು

ಹುಕ್ಕೇರಿ: ಸಾಲ ಬಾಧೆಯಿಂದ ಬೇಸತ್ತು ವಿಷ ಸೇವಿಸಿದ್ದ ಎಲಿಮುನ್ನೋಳಿ ಗ್ರಾಮದ ರೈತ ಭಾನುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತನನ್ನು ಜನಾರ್ದನ ಶಂಕರ ಜಾಧವ(48) ಎಂದು ಗುರುತಿಸಲಾಗಿದೆ.2 ಎಕರೆ ಜಮೀನು ಹೊಂದಿದ್ದ ರೈತ ಗ್ರಾಮದ ಪಿಕೆಪಿಎಸ್…

View More ವಿಷ ಸೇವಿಸಿದ್ದ ರೈತ ಜಿಲ್ಲಾಸ್ಪತ್ರೆಯಲ್ಲಿ ಸಾವು

ವಿಷ ಕುಡಿದು ರೈತ ಆತ್ಮಹತ್ಯೆ

ಆಲೂರು: ತಾಲೂಕಿನ ಪಾಳ್ಯಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇಶ್ವರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದೇಗೌಡ ಎಂಬುವರ ಮಗ ನೀಲಕಂಠಪ್ಪ (55) ಮೃತರು. 5 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಆಲೂರು…

View More ವಿಷ ಕುಡಿದು ರೈತ ಆತ್ಮಹತ್ಯೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಿರಗುಪ್ಪ: ಸಾಲಬಾಧೆ ತಾಳದೆ ಬೊಮ್ಮಲಾಪುರ ರೈತ ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಜಮಿನ್(62)ಮೃತ. ಬೆಂಜಮಿನ್ ಅವರಿಗೆ ಎರಡು ಎಕರೆ ಜಮೀನಿದೆ. ಇಟಗಿಹಾಳ್‌ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2.90 ಲಕ್ಷ ರೂ., ಖಾಸಗಿಯಾಗಿ…

View More ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ರೈತ ಮಹಿಳೆ ಆತ್ಮಹತ್ಯೆಗೆ ಶರಣು

ಸಿರವಾರ: ತಾಲೂಕಿನ ತುಪ್ಪದೂರು ಗ್ರಾಮದ ರೈತ ಮಹಿಳೆ ವೀರಭದ್ರಮ್ಮ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಭದ್ರಮ್ಮ ಮೃತೆ. ತವರು ಮನೆ ಬೇವಿನೂರು ಗ್ರಾಮದಲ್ಲಿ ಶನಿವಾರ ವಿಷ ಸೇವಿಸಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ…

View More ರೈತ ಮಹಿಳೆ ಆತ್ಮಹತ್ಯೆಗೆ ಶರಣು