ನ.ಪಂ. ಅಂಗಳದಲ್ಲಿ ತ್ಯಾಜ್ಯ ರಾಶಿ!

ಗಂಗಾಧರ ಕಲ್ಲಪಳ್ಳಿ ಸುಳ್ಯ ಕಲ್ಪರ್ಚೆಯಲ್ಲಿನ ನಗರ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕ ತುಂಬಿ ತುಳುಕಿ ಕಸ ಹಾಕುವುದು ನಿಲ್ಲಿಸಿದ ಬಳಿಕ ಇದೀಗ ನಗರ ಪಂಚಾಯಿತಿಯ ಅಂಗಳವೇ ತ್ಯಾಜ್ಯ ಘಟಕವಾಗಿ ಮಾರ್ಪಾಡಾಗಿದೆ. ನಗರ ಪಂಚಾಯಿತಿ ಮುಂಭಾಗದ…

View More ನ.ಪಂ. ಅಂಗಳದಲ್ಲಿ ತ್ಯಾಜ್ಯ ರಾಶಿ!

46 ಸಾವಿರ ಕುಟುಂಬಗಳಿಗಿಲ್ಲ ವಸತಿ

ಚಿಕ್ಕಮಗಳೂರು: ಜೀವನದಲ್ಲೊಂದು ಸೂರು ಕಟ್ಟಿಕೊಳ್ಳಬೇಕೆಂಬ ಕಾಫಿ ನಾಡಿನ ಸಾವಿರಾರು ಬಡ ಕುಟುಂಬಗಳು ಕಂಡ ಕನಸು ನನಸಾಗಿಯೇ ಉಳಿದಿದೆ. ಜಿಪಂ ಸಮೀಕ್ಷೆ ಮಾಡಿ ತಯಾರಿಸಿದ ಪಟ್ಟಿಯಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 46,607 ಕುಟುಂಬಗಳಿಗೆ ವಸತಿ, ನಿವೇಶನಗಳಿಲ್ಲ.…

View More 46 ಸಾವಿರ ಕುಟುಂಬಗಳಿಗಿಲ್ಲ ವಸತಿ

ಮೇರಾ ಬೂತ್ ಸಬ್ ಸೆ ಮಜಬೂತ್ ಸಂವಾದ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಬಿಜೆಪಿ ಸರ್ಕಾರ ಕೈಗೊಂಡ ಜನಪ್ರಿಯ ಯೋಜನೆಗಳನ್ನು ತಿಳಿಹೇಳಬೇಕು ಎಂದು ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಹೇಳಿದರು. ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ…

View More ಮೇರಾ ಬೂತ್ ಸಬ್ ಸೆ ಮಜಬೂತ್ ಸಂವಾದ

ನೀರಾವರಿಗಾಗಿ ಸಾರ್ವಜನಿಕರೂ ಕೈಜೋಡಿಸಿ

ಕಡೂರು:ನೀರಾವರಿ ಯೋಜನೆಗಳ ಕಾರ್ಯರೂಪಕ್ಕೆ ಜನಪ್ರತಿನಿಧಿಗಳಿಗೆ ಇರುವಷ್ಟೇ ಜವಾಬ್ದಾರಿ ಕ್ಷೇತ್ರದ ಜನರಿಗೂ ಇರಬೇಕು ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು. ತಾಲೂಕಿನ ಐತಿಹಾಸಿಕ ಮದಗದ ಕೆರೆ, ಅಯ್ಯನಕೆರೆ ಅಚ್ಚುಕಟ್ಟು ನೀರು ಬಳಕೆದಾರರು, ಅಡಕೆ ಬೆಳೆಗಾರರ ಸಂಘದಿಂದ…

View More ನೀರಾವರಿಗಾಗಿ ಸಾರ್ವಜನಿಕರೂ ಕೈಜೋಡಿಸಿ

ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡಿ

ಕಡೂರು: ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಕರ ವೇತನ ಹೆಚ್ಚಳ ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ ಎಂದು ಆರೋಪಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತೆಯರು ತಾಲೂಕು ಕಚೇರಿ ಎದುರು…

View More ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಕೊಡಿ

ಹಿರಿಯೂರಲ್ಲಿ ಸರ್ಕಾರಿ ಯೋಜನೆ ಜಾಗೃತಿ ಜಾಥಾ

ಹಿರಿಯೂರು: ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರಸಭೆ ಶಹರಿ ಸಮೃದ್ಧಿ ಉತ್ಸವ್ ಹಾಗೂ ಜಾಥಾ ಆಯೋಜಿಸಿತ್ತು. ಜಾಥಾಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಮಂಜುಳಾ, ಸಾರ್ವಜನಿಕರ ಜೀವನಮಟ್ಟ ಹೆಚ್ಚಿಸಲು ಸರ್ಕಾರ ಹಲವು…

View More ಹಿರಿಯೂರಲ್ಲಿ ಸರ್ಕಾರಿ ಯೋಜನೆ ಜಾಗೃತಿ ಜಾಥಾ

ಪ್ರತಿ ಬಾರಿಯ ಬಜೆಟ್​ನಲ್ಲಿ ಕಡೆಗಣನೆಯಾಗುತ್ತಿದ್ದ ಚಿಕ್ಕಮಗಳೂರಿಗೆ ಈ ಬಾರಿ ಬಂಪರ್​

ಚಿಕ್ಕಮಗಳೂರು: ರಾಜ್ಯ ಬಜೆಟ್​ನಲ್ಲಿ ಪ್ರತೀ ವರ್ಷ ಕಡೆಗಣಿಸಲ್ಪಡುತ್ತಿದ್ದ ಜಿಲ್ಲೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ಬಜೆಟ್​ನಲ್ಲಿ ಹಲವು ಕೊಡುಗೆಗಳನ್ನು ಪ್ರಕಟಿಸಿರುವುದು ಜಿಲ್ಲೆಯ ಜನರಲಿದ್ದ ಅಸಮಾಧಾನ ಕೊಂಚ ಶಮನವಾಗಿದೆ. ನೀರಾವರಿ ಯೋಜನೆಗಳಲ್ಲಿ ಹೆಬ್ಬೆ ಹಳ್ಳದಿಂದ ನೀರು ಹರಿಸಿ…

View More ಪ್ರತಿ ಬಾರಿಯ ಬಜೆಟ್​ನಲ್ಲಿ ಕಡೆಗಣನೆಯಾಗುತ್ತಿದ್ದ ಚಿಕ್ಕಮಗಳೂರಿಗೆ ಈ ಬಾರಿ ಬಂಪರ್​

ಮೂಲ ಸೌಕರ್ಯ ಇಲ್ಲವೆಂದು ಗಣರಾಜ್ಯೋತ್ಸವ ಆಚರಿಸಲೇ ಇಲ್ಲ !

ಅರಸೀಕೆರೆ: ಮೂಲ ಸೌಕರ್ಯವಿಲ್ಲ ಎನ್ನುವ ನೆಪವೊಡ್ಡಿ ಇಲ್ಲಿನ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದಲ್ಲಿ ಅಧಿಕಾರಿಗಳು ಶನಿವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿಲ್ಲ. ಅರಸೀಕೆರೆ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲು ಸೌಕರ್ಯಗಳಿಲ್ಲದ ಕಾರಣ, ನಗರಸಭೆ ಕಚೇರಿಯೊಂದಿಗೆ…

View More ಮೂಲ ಸೌಕರ್ಯ ಇಲ್ಲವೆಂದು ಗಣರಾಜ್ಯೋತ್ಸವ ಆಚರಿಸಲೇ ಇಲ್ಲ !

ಸ್ವಚ್ಛತೆ ಕಡೆಗೆ ನಮ್ಮ ನಡಿಗೆ

ಮಂಡ್ಯ: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ರೂಪಿಸುತ್ತಿರುವ ಗ್ರಾಮೀಣ ಭಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತ ಆಂದೋಲನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ಹಳ್ಳಿಗಳನ್ನು ತ್ಯಾಜ್ಯ…

View More ಸ್ವಚ್ಛತೆ ಕಡೆಗೆ ನಮ್ಮ ನಡಿಗೆ