ಚಿಲುಗೋಡು ಏತ ನೀರಾವರಿ ಯೋಜನೆ ಜಾರಿಗೊಳಿಸಿ
ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಲುಗೋಡು ಗ್ರಾಮಕ್ಕೆ ಏತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ…
ಕಂದಾಯ ಇಲಾಖೆ ಕಚೇರಿ ಎದುರು ಪ್ರತಿಭಟನೆ
ಸವಣೂರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ರಸ್ತೆ ಹಾಗೂ ಕಾಲುವೆ (ಚರಂಡಿ) ಕಾಮಗಾರಿ ವಿಳಂಬ ಕುರಿತು…
ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸರ್ಕಾರದ ಯೋಜನೆ ಜನರ ಮನೆಬಾಗಿಲಿಗೆ
ಚಿಕ್ಕಮಗಳೂರು: ಕಾರ್ಯಾಂಗ, ಶಾಸಕಾಂಗ ಒಗ್ಗಟ್ಟಾಗಿ ಹಾಗೂ ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರ ಜಾರಿಗೆ ತರುವ…
ಬಡವರು, ಕಾರ್ಮಿಕರು, ಶ್ರಮಿಕರ ಪರವಾಗಿ ಯೋಜನೆ ಜಾರಿ
ಚಿಕ್ಕಮಗಳೂರು: ರಾಜ್ಯ ಸರ್ಕಾರ ಹಿಂದುಳಿದವರು, ಬಡವರವರು, ಶ್ರಮಿಕರು, ಕಾರ್ಮಿಕರ ಹಾಗೂ ರೈತರ ಪರವಾಗಿ ಯೋಜನೆಗಳನ್ನು ಜಾರಿಗೆ…
ವ್ಯಾಪಾರದ ಪ್ರಗತಿಗೆ ಕೌಶಲ ರೂಢಿಸಿಕೊಳ್ಳಿ
ಕಂಪ್ಲಿ: ಬೀದಿಬದಿ ವ್ಯಾಪಾರಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.…
ಜನಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ
ಚಿಕ್ಕಮಗಳೂರು: ಜನತೆಯ ಖಾತೆಗೆ ನೇರ ನಗದು ಸೇರಿದಂತೆ ಪಂಚಗ್ಯಾರAಟಿಯ ಎಲ್ಲ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ಮಾಸಿಕ…
ಕೃಷಿ-ತೋಟಗಾರಿಕೆ ಯೋಜನೆ ಸದುಪಯೋಗಪಡಿಸಿಕೊಳ್ಳಿ
ಸಂಡೂರು: ಡಿ.ಅಂತಾಪುರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ, ಕೃಷಿ ಇಲಾಖೆ, ಅನುಷ್ಠಾನ ಬೆಂಬಲ ಸಂಸ್ಥೆ, ಗ್ರಮ್ಸ್ ಸಂಸ್ಥೆ…
ಪಂಪ್ಸೆಟ್ ಕೆಟ್ಟರೆ ಸೋಮೇಶ್ವರನೇ ಗತಿ!
ಲಕ್ಷೆ್ಮೕಶ್ವರ: ಪಟ್ಟಣಕ್ಕೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಅಳವಡಿಸಿರುವ ಪೈಪಲೈನ್, ಮೋಟರ್ ಪಂಪ್, ಏರ್ವಾಲ್ವ್, ವಿದ್ಯುದ್ದೀಕರಣ…
ಐದು ಸಾವಿರ ಎಕರೆ ಜಮೀನಿಗೆ ನೀರು
ಹಗರಿಬೊಮ್ಮನಹಳ್ಳಿ: ಮಳೆಗಾಲದಲ್ಲಿ ಜಾಕ್‌ವೆಲ್‌ಗೆ ನೀರು ಬಂದ ಕೂಡಲೇ ಬೃಹತ್ ಕಾರ್ಯಕ್ರಮದೊಂದಿಗೆ ಚಿಲವಾರಬಂಡಿ ಏತ ನೀರಾವರಿ ಯೋಜನೆ…
ಸಹಸ್ರಾರು ಲಿಂಗ ದರ್ಶನ ಆಯೋಜನೆ
ಹಗರಿಬೊಮ್ಮನಹಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ನಿಮ್ಮಿತ್ತ ಫೆ.26ರಂದು 89ನೇ ಸಂದೇಶ ಹಾಗೂ ಲಿಂಗದರ್ಶನದ…