ಕ್ರಿಮಿನಾಶಕ ಸೇವಿಸಿ ತಾಯಿ, ಪುತ್ರಿ ಆತ್ಮಹತ್ಯೆ

ಪಿರಿಯಾಪಟ್ಟಣ: ಪಟ್ಟಣದ ಪರಿಸರ ನಗರದಲ್ಲಿ ಜೋಳದ ಕ್ರಿಮಿನಾಶಕ ಮಾತ್ರೆ ಸೇವಿಸಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡಾವಣೆಯ ನಿವಾಸಿ ಸಣ್ಣಸ್ವಾಮಿನಾಯಕರ ಪತ್ನಿ ಸರಸ್ವತಿ(40) ಮತ್ತು ಅವರ ಪುತ್ರಿ ಸುಮಾ(22) ಮೃತರು. ಸುಮಾ ಅಂಗವಿಕಲೆಯಾಗಿದ್ದಳು.…

View More ಕ್ರಿಮಿನಾಶಕ ಸೇವಿಸಿ ತಾಯಿ, ಪುತ್ರಿ ಆತ್ಮಹತ್ಯೆ

ರೈತ ನಾಯಕನ ಮೇಲೆ ಹಲ್ಲೆ, ಬಂಧನಕ್ಕೆ ಆಕ್ರೋಶ

ಮಂಡ್ಯ/ಪಾಂಡವಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕರಾಜೇ ಅರಸ್ ಮೇಲೆ ಹಲ್ಲೆ ಮಾಡಿ ಬಂಧಿಸಿರುವ ಸಬ್ ಇನ್ಸ್‌ಪೆಕ್ಟರ್ ಬಾಲು ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ…

View More ರೈತ ನಾಯಕನ ಮೇಲೆ ಹಲ್ಲೆ, ಬಂಧನಕ್ಕೆ ಆಕ್ರೋಶ

ಪ್ರತಿಯೊಬ್ಬರೂ ಆಯುಷ್ಮಾನ್ ಯೋಜನೆ ಅರಿಯಿರಿ

ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಸಲಹೆ ರಾವಂದೂರು: ಸರ್ಕಾರದ ಜನಪರ ಯೋಜನೆಗಳು ಜನರನ್ನು ತಲುಪುವಂತೆ ಮಾಡಲು ಮಾಧ್ಯಮಗಳ ಸಹಕಾರ ಬಹು ಮುಖ್ಯ ಎಂದು ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ…

View More ಪ್ರತಿಯೊಬ್ಬರೂ ಆಯುಷ್ಮಾನ್ ಯೋಜನೆ ಅರಿಯಿರಿ

ವಿದ್ಯೆ ಇಲ್ಲದಿದ್ದರೇನು? ಒಳಿತು ಮಾಡುವ ಮನಸ್ಸಿದೆ

ಪಿರಿಯಾಪಟ್ಟಣ: ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗುತ್ತಿರುವುದು ನಮ್ಮ ಸೌಭಾಗ್ಯ ಎಂದು ಕ್ಷೇತ್ರದ ಶಾಸಕ ಕೆ.ಮಹದೇವ್ ಸಂತಸ ವ್ಯಕ್ತಪಡಿಸಿದರು. ಮರುಘಾಮಠದ ಮೋಕ್ಷಪತಿ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ…

View More ವಿದ್ಯೆ ಇಲ್ಲದಿದ್ದರೇನು? ಒಳಿತು ಮಾಡುವ ಮನಸ್ಸಿದೆ

ಡಿ.4ಕ್ಕೆ ಮಹಿಳಾ ಒಕ್ಕೂಟದ ಸಭೆ ಮುಂದೂಡಿಕೆ

ಪಿರಿಯಾಪಟ್ಟಣ: ದಾನ್ ಫೌಂಡೇಷನ್ ಸಂಸ್ಥೆ ರಚಿಸಿರುವ ಮಹಿಳಾ ಒಕ್ಕೂಟದ ಹಣಕಾಸು ವಹಿವಾಟಿನ ಪೂರ್ಣ ಮಾಹಿತಿ ನೀಡುವಂತೆ ಒತ್ತಾಯಿಸಿ ಮಂಗಳವಾರ ಪೊಲೀಸರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಡಿ.4ಕ್ಕೆ ಸಭೆ ಮುಂದೂಡಲಾಯಿತು. ಮಹಿಳಾ…

View More ಡಿ.4ಕ್ಕೆ ಮಹಿಳಾ ಒಕ್ಕೂಟದ ಸಭೆ ಮುಂದೂಡಿಕೆ

ಗೋದಾಮು ಎದುರು ಗ್ರಾಮಸ್ಥರ ಆಕ್ರೋಶ

ಪಿರಿಯಾಪಟ್ಟಣ: ತಾಲೂಕಿನ ಸೀಗೂರು ಗೇಟ್ ಬಳಿಯ ಖಾಸಗಿ ಗೋದಾಮಿನಲ್ಲಿ ಸಂಗ್ರಹಿಸಿರುವ ಗೊಬ್ಬರದಿಂದ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಗೋದಾಮು ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಬೆಟ್ಟದಪುರ-ಪಿರಿಯಾಪಟ್ಟಣ ಹೆದ್ದಾರಿಯ ಸೀಗೂರು ಕಾರ್ಖಾನೆ…

View More ಗೋದಾಮು ಎದುರು ಗ್ರಾಮಸ್ಥರ ಆಕ್ರೋಶ

ಮುಖ್ಯ ಶಿಕ್ಷಕಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಪಿರಿಯಾಪಟ್ಟಣ: ತಾಲೂಕಿನ ಕಿರನಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ…

View More ಮುಖ್ಯ ಶಿಕ್ಷಕಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಸಂಘ ಜೀವಿಯಾಗಿ ಬದುಕಲು ಸದೃಢರಾಗಿರಿ

ನ್ಯಾಯಾಧೀಶ ಅರ್ಜುನ್.ಎಸ್.ಮಲ್ಲೂರು ಅಭಿಮತ ಕಾನೂನು ಅರಿವು, ಉಚಿತ ಆರೋಗ್ಯ ತಪಾಸಣಾ ಶಿಬಿರ ಪಿರಿಯಾಪಟ್ಟಣ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಲ್ಲಿ ಸಮಾಜದಲ್ಲಿ ಸಂಘ ಜೀವಿಗಳಾಗಿ ಬದುಕಬಹುದು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಅರ್ಜುನ್.ಎಸ್.ಮಲ್ಲೂರು ಅಭಿಪ್ರಾಯಪಟ್ಟರು.…

View More ಸಂಘ ಜೀವಿಯಾಗಿ ಬದುಕಲು ಸದೃಢರಾಗಿರಿ

ಹಳೆಯ ಪಿಂಚಣಿ ಯೋಜನೆ ಮುಂದುವರಿಸಲು ಆಗ್ರಹ

ಪಿರಿಯಾಪಟ್ಟಣ: ಸರ್ಕಾರವು ಎನ್‌ಪಿಎಸ್ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನೌಕರರು ರಾಜ್ಯಾದ್ಯಂತ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ರವಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎನ್‌ಪಿಎಸ್.ನೌಕರರ ಸಂಘದ ವತಿಯಿಂದ…

View More ಹಳೆಯ ಪಿಂಚಣಿ ಯೋಜನೆ ಮುಂದುವರಿಸಲು ಆಗ್ರಹ

ಕೂಂಬಿಂಗ್ ಕಾರ್ಯಾಚರಣೆಗೆ ಸವಾಲು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೆ.ಜೆ.ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‌ನಲ್ಲಿ ಹುಲಿ ಸೆರೆ ಕಾರ್ಯಾಚರಣೆ 11ನೇ ಪೂರೈಸಿದ್ದು, ವ್ಯಾಘ್ರ ತನ್ನ ಸ್ಥಳ ಬದಲಿಸುತ್ತಿದ್ದು, ಕೂಂಬಿಂಗ್ ಕಾರ್ಯಾಚರಣೆಗೆ ಸವಾಲೊಡ್ಡಿದೆ. ಕ್ಯಾಮರಾ ಟ್ರಾೃಪಿಂಗ್‌ನಲ್ಲಿ ಹೆಣ್ಣು ಹುಲಿಯೊಂದಿಗೆ ಮೂರು ಮರಿಗಳಿರುವ ದೃಶ್ಯ…

View More ಕೂಂಬಿಂಗ್ ಕಾರ್ಯಾಚರಣೆಗೆ ಸವಾಲು