ಕನವಳ್ಳಿ ಗ್ರಾಮಸ್ಥರ ವಿರುದ್ಧ ದೂರು

ಹಾವೇರಿ: ಅಧಿಕಾರಿಗಳ ಅನುಮತಿ ಮೇರೆಗೆ ಕೆರೆ ತುಂಬಿಸುವ ಕಾಮಗಾರಿಗೆ ಪೈಪ್​ಗಳನ್ನು ತೆಗೆದುಕೊಂಡು ಹೋದ ಪ್ರಕರಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಕನವಳ್ಳಿ ಗ್ರಾಮಸ್ಥರ ವಿರುದ್ಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಪಂ ಗ್ರಾಮೀಣ ಕುಡಿಯುವ ನೀರು…

View More ಕನವಳ್ಳಿ ಗ್ರಾಮಸ್ಥರ ವಿರುದ್ಧ ದೂರು

ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ಚಿಕ್ಕಮಗಳೂರು: ಮಳೆಗಾಲದಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹಿರೇಮಗಳೂರಲ್ಲಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೇಲೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹಿರೇಮಗಳೂರಲ್ಲಿ ನಗರಸಭೆಯಿಂದ ಯುಜಿಡಿ ಕಾಮಗಾರಿ ನಡೆಸಲಾಗುತ್ತಿದೆ. ಬೇಲೂರು ಮುಖ್ಯರಸ್ತೆ ಬದಿಯಲ್ಲಿ…

View More ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ನೇತ್ರಾವತಿ ಬಗೆದು ಪೈಪ್‌ಲೈನ್

ಭರತ್ ಶೆಟ್ಟಿಗಾರ್ ಮಂಗಳೂರು ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೈಲ್) ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅಂತಿಮ ಹಂತ ತಲುಪಿದೆ. 445 ಕಿ.ಮೀ. ದೀರ್ಘ…

View More ನೇತ್ರಾವತಿ ಬಗೆದು ಪೈಪ್‌ಲೈನ್

ಪೈಪ್​ಲೈನ್ ಕಾಮಗಾರಿಯಲ್ಲಿ ಅವ್ಯವಹಾರ

ಬ್ಯಾಡಗಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಸುಳ್ಳು ದಾಖಲೆ ತೋರಿಸಿ, ಲಕ್ಷಾಂತರ ರೂ. ಅವ್ಯವಹಾರ ನಡೆಸಲಾಗಿದೆ ಎಂದು ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಆರೋಪಿಸಿದರು.…

View More ಪೈಪ್​ಲೈನ್ ಕಾಮಗಾರಿಯಲ್ಲಿ ಅವ್ಯವಹಾರ

ಗೇಲ್ ಪೈಪ್‌ಲೈನ್‌ನಿಂದ ಅಪಾಯ !

ಧನಂಜಯ ಗುರುಪುರ ಮಂಗಳೂರಿನ ಎಂಆರ್‌ಪಿಎಲ್‌ನಿಂದ ಕೊಚ್ಚಿಗೆ ಧ್ರುವೀಕೃತ ಅನಿಲ ಪೂರೈಕೆ ಮಾಡಲಿರುವ ಗೇಲ್ ಇಂಡಿಯಾ ಕಂಪನಿ ಬೇಸಿಗೆಯಲ್ಲಿ ಗುರುಪುರದ ಕಾರಮೊಗರು, ಬಂಡಸಾಲೆ, ಕೊಳದಬದಿ, ದೋಣಿಂಜೆ, ಏತಮೊಗರು, ಅದ್ಯಪಾಡಿ, ಮರವೂರು ಮೊದಲಾದೆಡೆ ಭೂಮಿ ಅಗೆದು ಕೊಳವೆ…

View More ಗೇಲ್ ಪೈಪ್‌ಲೈನ್‌ನಿಂದ ಅಪಾಯ !

ಕಾಮಗಾರಿ ನೆಪಕ್ಕೆ ಮರಗಳ ಮಾರಣಹೋಮ

ಇಳಕಲ್ಲ: ನಗರಸಭೆ ವತಿಯಿಂದ ಖಾಸಗಿ ಕಾಲೇಜಿಗೆ 247 ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೈಗೆತ್ತಿಕೊಂಡಿರುವ ಪೈಪ್‌ಲೈನ್ ಕಾಮಗಾರಿಯಿಂದಾಗಿ 70ಕ್ಕೂ ಅಧಿಕ ಗಿಡಗಳ ಮಾರಣಹೋಮ ನಡೆಯುತ್ತಿದೆ ಎಂದು ಸೋಸಿಯೋಯುಥ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಪಾಟೀಲ…

View More ಕಾಮಗಾರಿ ನೆಪಕ್ಕೆ ಮರಗಳ ಮಾರಣಹೋಮ

ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಚಿತ್ರದುರ್ಗ: ಕುಡಿವ ನೀರಿನ ಪೈಪ್‌ಲೈನ್ ಕಾಮಗಾರಿ ವೇಳೆ ನಿಬಂಧನೆ ಉಲ್ಲಂಘಿಸಿದ ಪೂನಾ ಮೂಲದ ಕಂಪನಿ ವಿರುದ್ಧ ರಾಜ್ಯ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. 20 ಲಕ್ಷ ರೂ. ವೆಚ್ಚದ…

View More ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷೃ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

ಸಿಂದಗಿ ಕೆರೆಗೆ ಸೇರಿಲ್ಲ ನೀರು

ಸಿಂದಗಿ: ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ಮತ್ತೆ ಪೈಪ್‌ಲೈನ್ ಒಡೆದಿದ್ದು ಆಲಮಟ್ಟಿ ಜಲಾಶಯದಿಂದ ಪಟ್ಟಣದ ಕೆರೆಗೆ ಸೇರಬೇಕಿದ್ದ ನೀರು ಪೋಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಒಂದು ಬಾರಿ ಪಟ್ಟಣದ ನಿವಾಸಿಗಳ ಕುಡಿಯುವ…

View More ಸಿಂದಗಿ ಕೆರೆಗೆ ಸೇರಿಲ್ಲ ನೀರು

ಕಾಡುತ್ತಿದೆ ನೀರಿನ ಸಮಸ್ಯೆ

ಬಿ. ನರಸಿಂಹ ನಾಯಕ್ ಬೈಂದೂರು ಬೈಂದೂರು ವ್ಯಾಪ್ತಿಯ ಗ್ರಾಮೀಣ ಭಾಗಗಳನ್ನು ಹೊರತುಪಡಿಸಿದರೆ ಬಹುತೇಕ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಯಡ್ತರೆ ಗ್ರಾಮದ ಗರ್ಜಿನ ಹಿತ್ಲು, ಸಾಹೇಬರ ಹಿತ್ಲು, ಗುರ್ಗಿಬೆಟ್ಟು, ಹೊಳ್ಲರಹಿತ್ಲು,…

View More ಕಾಡುತ್ತಿದೆ ನೀರಿನ ಸಮಸ್ಯೆ

ಹಕ್ಲಾಡಿಗಿಲ್ಲ ನೀರಿನ ಬರ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶಿಲೆಕಲ್ಲು ಕ್ವಾರಿಯಲ್ಲಿ ನಿರುಪಯುಕ್ತ, ಅಗಾಧ ಪ್ರಮಾಣದ ನೀರು ಬಳಸಿಕೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಂಡು ಹಕ್ಲಾಡಿ ಗ್ರಾಪಂ ಉಡುಪಿ ಜಿಲ್ಲೆಯ ಇತರ ಗ್ರಾಮಗಳಿಗೆ ಮಾದರಿ. ಕುಡಿಯುವ…

View More ಹಕ್ಲಾಡಿಗಿಲ್ಲ ನೀರಿನ ಬರ