ಪಾನಮತ್ತನಾಗಿ ಲಂಡನ್​ಗೆ ತೆರಳಬೇಕಿದ್ದ ವಿಮಾನವೇರಿ ವಜಾಗೊಂಡ, ಈಗ ಉತ್ತರ ಪ್ರಾಂತ್ಯದ ಪ್ರಾದೇಶಿಕ ನಿರ್ದೇಶಕನಾದ!

ನವದೆಹಲಿ: ಇದು ಆಗಿದ್ದು 2018 ನವೆಂಬರ್​ನಲ್ಲಿ. ಆಗ ಏರ್​ ಇಂಡಿಯಾ ವಿಮಾನದ ಸೀನಿಯರ್​ ಪೈಲಟ್​ ಆಗಿದ್ದ ಕ್ಯಾಪ್ಟನ್​ ಅರವಿಂದ್​ ಕಟ್​ಪಾಲಿಯಾ ಕಾರ್ಯಾಚರಣೆ ವಿಭಾಗದ ನಿರ್ದೇಶಕರಾಗಿದ್ದರು. ಪೈಲಟ್​ ಹುದ್ದೆಯಿಂದ ವಜಾಗೊಂಡಿದ್ದ ಅವರು 2019ರ ಏಪ್ರಿಲ್​ 30ರಂದು…

View More ಪಾನಮತ್ತನಾಗಿ ಲಂಡನ್​ಗೆ ತೆರಳಬೇಕಿದ್ದ ವಿಮಾನವೇರಿ ವಜಾಗೊಂಡ, ಈಗ ಉತ್ತರ ಪ್ರಾಂತ್ಯದ ಪ್ರಾದೇಶಿಕ ನಿರ್ದೇಶಕನಾದ!

ರಾಜಸ್ಥಾನದ ಬಿಕಾನೇರ್​ ಬಳಿ ಮಿಗ್​ 21 ವಿಮಾನ ಪತನ, ಪೈಲಟ್​ ಸುರಕ್ಷಿತ

ಜೈಪುರ: ರಾಜಸ್ಥಾನದ ಬಿಕಾನೇರ್​ ಬಳಿ ಭಾರತೀಯ ವಾಯುಪಡೆಯ ಮಿಗ್​ 21 ಯುದ್ಧ ವಿಮಾನ ಪತನವಾಗಿದೆ. ವಿಮಾನದಲ್ಲಿದ್ದ ಪೈಲಟ್​ ಸುರಕ್ಷಿತವಾಗಿ ಪ್ಯಾರಚೂಟ್​ ಮೂಲಕ ಕೆಳಗಿಳಿದಿದ್ದಾರೆ. ಯುದ್ಧ ವಿಮಾನ ಬಿಕಾನೇರ್​ ಬಳಿಯ ನಲ್​ ಏರ್​ಬೇಸ್​ನಿಂದ ಹೊರಟಿದ್ದ ವಿಮಾನ…

View More ರಾಜಸ್ಥಾನದ ಬಿಕಾನೇರ್​ ಬಳಿ ಮಿಗ್​ 21 ವಿಮಾನ ಪತನ, ಪೈಲಟ್​ ಸುರಕ್ಷಿತ

ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ನವದೆಹಲಿ: ಭಾರತದ ಗಡಿಯೊಳಗೆ ಪ್ರವೇಶಿಸಿ ದಾಳಿ ನಡೆಸಲು ಉದ್ದೇಶಿಸಿದ್ದ ಪಾಕಿಸ್ತಾನದ ಎಫ್​-16 ಯುದ್ಧವಿಮಾನಗಳನ್ನು ಬೆನ್ನಟ್ಟಿ, ಒಂದು ವಿಮಾನವನ್ನು ಹೊಡೆದುರುಳಿಸಿ, ದಾಳಿಗೆ ಸಿಲುಕಿ ಹಾನಿಗೊಂಡ ಮಿಗ್​ 21 ಬೈಸನ್​ ಯುದ್ಧವಿಮಾನದಿಂದ ಹೊರಜಿಗಿದು ಸುರಕ್ಷಿತವಾಗಿ ಕೆಳಗಿಳಿದ ಭಾರತೀಯ…

View More ಶತ್ರು ದಾಳಿಗೆ ಒಳಗಾಗಿ ಹಾನಿಗೊಂಡ ಯುದ್ಧವಿಮಾನದಿಂದ ಸುರಕ್ಷಿತವಾಗಿ ಇಳಿಯುವುದು 2ನೇ ಹುಟ್ಟು ಇದ್ದಂತೆ

ಅಭಿನಂದನ್​ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕುಶಲೋಪರಿ ಮಾತುಕತೆ

ನವದೆಹಲಿ: ಭಾರತದ ವಾಯುಗಡಿ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ನೆರೆಯ ದೇಶದಲ್ಲಿ ಬಂಧಿಯಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಇಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ…

View More ಅಭಿನಂದನ್​ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕುಶಲೋಪರಿ ಮಾತುಕತೆ

ಭಾರತಕ್ಕೆ ಅಭಿನಂದನ್

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವಹಿವಾಟು, ಸಂಪರ್ಕಕ್ಕೆ ಕೊಂಡಿಯಾಗಿರುವ ವಾಘಾ ಗಡಿ ಶುಕ್ರವಾರ ಸಂಜೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವೈಮಾನಿಕ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಪ್ರದೇಶದಲ್ಲಿ ವಿಮಾನ ಪತನಹೊಂದಿ, ಅಲ್ಲಿನ ಸೇನೆಯಿಂದ ಬಂಧಿತರಾಗಿದ್ದ ಭಾರತೀಯ…

View More ಭಾರತಕ್ಕೆ ಅಭಿನಂದನ್

ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ನವದೆಹಲಿ: ಪಾಕಿಸ್ತಾನ ಸೇನೆಯಲ್ಲಿ ನಾನು ವೃತ್ತಿಪರತೆ ಮತ್ತು ಶಾಂತಿಯನ್ನು ಕಂಡೆ ಎಂದು ವಿಂಗ್​ ಕಮಾಂಡರ್​ ಅಭಿನಂದನ್​ ಹೇಳಿದ್ದಾರೆ. ಭಾರತಕ್ಕೆ ಹಸ್ತಾಂತರವಾಗುವುದಕ್ಕೂ ಮೊದಲು ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತನಾಡಿರುವ ವಿಡಿಯೊವೊಂದನ್ನು ಪಾಕಿಸ್ತಾನದ ಖ್ಯಾತ ಸುದ್ದಿ ಸಂಸ್ಥೆ…

View More ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ಪಾಕ್​ನ ಎಫ್​-16 ಅನ್ನು ಹೊಡೆದುರುಳಿಸಿದ 65 ವರ್ಷದ ಮಿಗ್​-21 ಯುದ್ಧ ವಿಮಾನದ ಬಗ್ಗೆ ಅಮೆರಿಕದಲ್ಲಿ ಭಾರಿ ಚರ್ಚೆ

ನವದೆಹಲಿ: ಭಾರತದ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನು 65 ವರ್ಷ ಹಳೆಯ ಭಾರತದ ಮಿಗ್​ 21 ವಿಮಾನಗಳು ಹೊಡೆದುರುಳಿಸಿದ ಬಗ್ಗೆ ಅಮೆರಿಕದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅವುಗಳನ್ನು ಚಲಾಯಿಸುತ್ತಿದ್ದ…

View More ಪಾಕ್​ನ ಎಫ್​-16 ಅನ್ನು ಹೊಡೆದುರುಳಿಸಿದ 65 ವರ್ಷದ ಮಿಗ್​-21 ಯುದ್ಧ ವಿಮಾನದ ಬಗ್ಗೆ ಅಮೆರಿಕದಲ್ಲಿ ಭಾರಿ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಯ್ತು ಧೀರ ಯೋಧ ಅಭಿನಂದನ್​ ಖಡಕ್​ ಮೀಸೆ

ನವದೆಹಲಿ: ಇದುವರೆಗೂ ಸೆಲೆಬ್ರಿಟಿಗಳ ಹೇರ್​ ಸ್ಟೈಲ್​ ಹಾಗೂ ಮೀಸೆಗಳು ಟ್ರೆಂಡ್​ ಆಗುತ್ತಿದ್ದುದ್ದನ್ನು ನಾವು ಸಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ದೇಶ ಕಾಯುವ ಯೋಧನೊಬ್ಬನ ಎದೆಗಾರಿಕೆಯ ಸಂಕೇತವಾಗಿರುವ ಉದ್ದ ಹಾಗೂ ದಪ್ಪ…

View More ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಯ್ತು ಧೀರ ಯೋಧ ಅಭಿನಂದನ್​ ಖಡಕ್​ ಮೀಸೆ

ವಾಘಾ ಗಡಿಯಲ್ಲಿ ವಿಂಗ್​ ಕಮಾಂಡರ್​ ಹಸ್ತಾಂತರಕ್ಕೆ ಕ್ಷಣಗಣನೆ

ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಶುಕ್ರವಾರ ಸಂಜೆ ಅಟಾರಿ-ವಾಘಾ ಗಡಿಗೆ ಕರೆತರಲಾಯಿತು. ಇನ್ನು ಕೆಲವೇ ಕ್ಷಣಗಳಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲಾಗುವುದು.  ಅಭಿನಂದನ್​ ವರ್ಧಮಾನ್​ ಬಿಡುಗಡೆ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ…

View More ವಾಘಾ ಗಡಿಯಲ್ಲಿ ವಿಂಗ್​ ಕಮಾಂಡರ್​ ಹಸ್ತಾಂತರಕ್ಕೆ ಕ್ಷಣಗಣನೆ

ಭಾರತಕ್ಕೆ ರಾಜತಾಂತ್ರಿಕ ದಿಗ್ವಿಜಯ

ನವದೆಹಲಿ: ವಾಯುಗಡಿ ಉಲ್ಲಂಸಿದ ಪಾಕಿಸ್ತಾನದ ಎ್-16 ಯುದ್ಧ ವಿಮಾನಗಳನ್ನು ಬೆನ್ನಟ್ಟಿ, ಶತ್ರುದೇಶದಲ್ಲಿ ಬಂಧಿತರಾಗಿರುವ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ವಾಪಸು ಕರೆತರುವ ಯತ್ನದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಭಾರತದ ಕಾರ್ಯತಂತ್ರ, ಅಂತಾರಾಷ್ಟ್ರೀಯ…

View More ಭಾರತಕ್ಕೆ ರಾಜತಾಂತ್ರಿಕ ದಿಗ್ವಿಜಯ