ಹಿಮಾಚ್ಛಾದಿತ ಕಣಿವೆಯಲ್ಲಿ ವಿಹರಿಸಿದ ಪ್ರಧಾನಿ: ವಿಷ್ಣುವಿನ ಪಾದಕ್ಕೆರಗಿದ ಮೋದಿ

ಬದರೀನಾಥ: ಶನಿವಾರ ಕೇದಾರನಾಥನ ದರ್ಶನ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬದರೀನಾಥದಲ್ಲಿ ಶ್ರೀ ವಿಷ್ಣುವಿನ ದರ್ಶನ ಪಡೆದರು. ಅಂದಾಜು 20 ನಿಮಿಷ ಮಂದಿರದಲ್ಲಿ ಪೂಜೆ ಸಲ್ಲಿಸಿದ ಮೋದಿ, ನಾಲ್ಕು ಬಾರಿ ದೇವಾಲಯಕ್ಕೆ ಪ್ರದಕ್ಷಿಣೆ…

View More ಹಿಮಾಚ್ಛಾದಿತ ಕಣಿವೆಯಲ್ಲಿ ವಿಹರಿಸಿದ ಪ್ರಧಾನಿ: ವಿಷ್ಣುವಿನ ಪಾದಕ್ಕೆರಗಿದ ಮೋದಿ

ಪಾಕ್ ಹಜ್ ಸಬ್ಸಿಡಿ ಬಂದ್

ಇಸ್ಲಾಮಾಬಾದ್: ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾಕ್ಕೆ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ರದ್ದು ಮಾಡಿದೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ…

View More ಪಾಕ್ ಹಜ್ ಸಬ್ಸಿಡಿ ಬಂದ್

ಕರ್ತಾರ್‌ಪುರ ಗುರುದ್ವಾರಕ್ಕೆ ದಿನಕ್ಕೆ 500 ಯಾತ್ರಿಗಳಿಗೆ ಪ್ರವೇಶ ಕಲ್ಪಿಸಲು ಕರಡು ಸಿದ್ಧಪಡಿಸಿದ ಪಾಕ್‌

ಇಸ್ಲಮಾಬಾದ್‌: ಕರ್ತಾರ್‌ಪುರ ಕಾರಿಡಾರ್‌ ಮೂಲಕ ಗುರುದ್ವಾರಕ್ಕೆ ಭಾರತದಿಂದ ತೆರಳುವ ಸಿಖ್‌ ಯಾತ್ರಿಕರಿಗೆ ದಿನಕ್ಕೆ 500 ಜನರಿಗೆ ಮಾತ್ರ ಅವಕಾಶ ಕಲ್ಪಿಸಿ, ಯಾತ್ರಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವ ಕರಡನ್ನು ಪಾಕಿಸ್ತಾನ ರಚಿಸುತ್ತಿದ್ದು, ಒಪ್ಪಂದದ ಸಹಿಗಾಗಿ ಭಾರತಕ್ಕೆ ಕಳುಹಿಸಲು…

View More ಕರ್ತಾರ್‌ಪುರ ಗುರುದ್ವಾರಕ್ಕೆ ದಿನಕ್ಕೆ 500 ಯಾತ್ರಿಗಳಿಗೆ ಪ್ರವೇಶ ಕಲ್ಪಿಸಲು ಕರಡು ಸಿದ್ಧಪಡಿಸಿದ ಪಾಕ್‌

ಅಯ್ಯಪ್ಪ ದೇಗುಲ ಪ್ರವೇಶ: ಇಬ್ಬರು ಯುವತಿಯರನ್ನು ತಡೆದ ಪ್ರತಿಭಟನಾಕಾರರು

ತಿರುವನಂತಪುರಂ: ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ತೆರಳಿದ್ದ ಆಂಧ್ರಪ್ರದೇಶದ ಇಬ್ಬರು ಯುವತಿಯರನ್ನು ಅಯ್ಯಪ್ಪ ಭಕ್ತರು ತಡೆದಿದ್ದು, ದೇಗುಲದಿಂದ ಒಂದು ಕಿಮೀ ದೂರದ ಮರಕೂತಮ್‌ನಿಂದ ಹಿಂತಿರುಗಿದ್ದಾರೆ. ಘಟನೆ ಸಂಬಂಧ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಮೂವರು…

View More ಅಯ್ಯಪ್ಪ ದೇಗುಲ ಪ್ರವೇಶ: ಇಬ್ಬರು ಯುವತಿಯರನ್ನು ತಡೆದ ಪ್ರತಿಭಟನಾಕಾರರು

ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ತಿರುವನಂತಪುರ: ಶಬರಿಮಲೆ ದರ್ಶನಕ್ಕೆ ಬರುವ ಭಕ್ತಾಧಿಗಳ ಭೇಟಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೇರಳ ರಾಜ್ಯ ಪೊಲೀಸರು ಆನ್​ಲೈನ್​ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಮುಂಬರುವ ವಾರ್ಷಿಕ ತೀರ್ಥಯಾತ್ರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದ್ದು, ಅಯ್ಯಪ್ಪ ಸ್ವಾಮಿ ದೇವಸ್ಥಾನ ಭೇಟಿಯ…

View More ಶಬರಿಮಲೆ ಭೇಟಿ ಇನ್ನು ಮುಂದೆ ಸುಗಮ: ದೇಗುಲ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿ

ಹಿಲ್ಸಾದಿಂದ 200 ಮಾನಸ ಸರೋವರ ಯಾತ್ರಿಕರ ರಕ್ಷಣೆ

ಕಾಠ್ಮಂಡು: ಹವಾಮಾನ ವೈಪರೀತ್ಯದಿಂದಾಗಿ ನೇಪಾಳದ ಹಿಲ್ಸಾ ಪ್ರದೇಶದಲ್ಲಿ ಸಿಲುಕಿರುವ ಕೈಲಾಶ ಮಾನಸ ಸರೋವರ ಯಾತ್ರಿಕರನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬುಧವಾರ ಸುಮಾರು 200 ಯಾತ್ರಿಕರನ್ನು ರಕ್ಷಿಸಲಾಗಿದೆ. ಟಿಬೆಟ್​ನಿಂದ ವಾಪಸಾಗುತ್ತಿದ್ದ ಯಾತ್ರಿಕರು ಭಾರೀ ಮಳೆಯಿಂದಾಗಿ ಹಿಲ್ಸಾ…

View More ಹಿಲ್ಸಾದಿಂದ 200 ಮಾನಸ ಸರೋವರ ಯಾತ್ರಿಕರ ರಕ್ಷಣೆ

ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ

ನವದೆಹಲಿ: ಅಮರನಾಥ ಯಾತ್ರೆಯಲ್ಲಿರುವ ಯಾತ್ರಾರ್ಥಿಗಳಲ್ಲಿ ಮೂವರು ಭೂಕುಸಿತದಿಂದ ಮೃತಪಟ್ಟಿದ್ದು, ಮತ್ತೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಮೃತಪಟ್ಟಿರುವವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ತೀರ್ಥಯಾತ್ರೆಯ ಮಾರ್ಗದ ಬಾಲಟಾಲ್‌ ಮಾರ್ಗದಲ್ಲಿ ಉಂಟಾಗಿದ್ದ ಭೂಕುಸಿತದಿಂದ ಮೃತಪಟ್ಟಿದ್ದ ದೆಹಲಿ ಮೂಲದವರಾದ…

View More ಅಮರನಾಥ ಯಾತ್ರೆ: ಭೂಕುಸಿತದಿಂದ ಮೂವರು ಮೃತ, ಸತ್ತವರ ಸಂಖ್ಯೆ 10ಕ್ಕೆ ಏರಿಕೆ

ನಿಲ್ಲದ ಯಾತ್ರಿಕರ ಸಂಕಷ್ಟ

ನವದೆಹಲಿ: ನಿರಂತರವಾಗಿ ಸುರಿಯುತ್ತಿರುವ ಮಳೆ, ವಿವಿಧ ಅವಗಢದಿಂದಾಗಿ ಭಾರತದ 1,500ಕ್ಕೂ ಅಧಿಕ ಮಾನಸಸರೋವರ ಯಾತ್ರಿಕರು ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ 300ಕ್ಕೂ ಅಧಿಕ ಕನ್ನಡಿಗರಿದ್ದಾರೆ. ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದಾಗ ಹವಾಮಾನ ವೈಪರೀತ್ಯ…

View More ನಿಲ್ಲದ ಯಾತ್ರಿಕರ ಸಂಕಷ್ಟ

ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಬೆಂಗಳೂರು: ನೇಪಾಳದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಸುಮಾರು 290 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದ ಸಿಮಿಕೋಟ್​ನಲ್ಲಿ ಕರ್ನಾಟಕದ 290 ಯಾತ್ರಿಗಳು ಸಿಲುಕಿದ್ದು, ಮಳೆ ಮತ್ತು ಮಂಜಿನಿಂದಾಗಿ ಹಲವರು ಅಸ್ವಸ್ಥರಾಗಿದ್ದಾರೆ…

View More ಮಾನಸ ಸರೋವರ ಯಾತ್ರೆ: ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು