ಎಚ್​.ಡಿ. ಕುಮಾರಸ್ವಾಮಿ ಜನರ ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡಿದ್ದರೆ ಒಳ್ಳೆಯದಿತ್ತು!

ಯಾದಗಿರಿ: ರಾಜಕಾರಣಿಗಳು, ಸ್ವಾಮೀಜಿಗಳ ಫೋನ್​ಗಳನ್ನು ಟ್ಯಾಪ್ ಮಾಡುವ ಬದಲು ಜನರ ಸಮಸ್ಯೆಗಳನ್ನು ಟ್ಯಾಪ್ (ಆಲಿಸಿ) ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸುರಪುರ ಶಾಸಕ ರಾಜುಗೌಡ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಯಾದಗಿರಿಯಲ್ಲಿ ಸೋಮವಾರ…

View More ಎಚ್​.ಡಿ. ಕುಮಾರಸ್ವಾಮಿ ಜನರ ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡಿದ್ದರೆ ಒಳ್ಳೆಯದಿತ್ತು!

ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್​ ಕದ್ದಾಲಿಕೆ ವರದಿ; ಕ್ಷಮೆ ಕೋರಿದ ಆರ್​.ಅಶೋಕ್​, ಸಹಿಸಲಾಗದಷ್ಟು ನೋವಾಗಿದೆ ಎಂದರು ಎಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಹಲವು ರಾಜಕೀಯ ನಾಯಕರು ಸೇರಿ, ಮಠಾಧೀಶರ ಫೋನ್​ ಕದ್ದಾಲಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆಯನ್ನು ಸಿಬಿಐ ಈಗಾಗಲೇ ಚುರುಕುಗೊಳಿಸಿದೆ. ಫೋನ್​ ಟ್ಯಾಪಿಂಗ್​ನಲ್ಲಿ ಹೆಸರು ಕೇಳಿಬಂದಿದ್ದ ಹಿಂದಿನ ನಗರ…

View More ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್​ ಕದ್ದಾಲಿಕೆ ವರದಿ; ಕ್ಷಮೆ ಕೋರಿದ ಆರ್​.ಅಶೋಕ್​, ಸಹಿಸಲಾಗದಷ್ಟು ನೋವಾಗಿದೆ ಎಂದರು ಎಚ್​.ಡಿ.ಕುಮಾರಸ್ವಾಮಿ

ಎಡಿಜಿಪಿ ಅಲೋಕ್​ ಕುಮಾರ್​ಗೆ ಸಿಬಿಐ ಶಾಕ್​ : ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಆರೋಪ ಹಿನ್ನೆಲೆ

ಬೆಂಗಳೂರು : ರಾಜ್ಯದ ಜನಪ್ರತಿನಿಧಿಗಳ ಮೊಬೈಲ್​ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಎಡಿಜಿಪಿ ಅಲೋಕ್​ ಕುಮಾರ್​ ಮನೆ ಮೇಲೆ ದಾಳಿ ನಡೆಸಿದೆ.ಮುಂಜಾನೆ 7.30ರ ಸಮಯದಲ್ಲಿ ಜಾನ್ಸನ್​ ಮಾರ್ಕೆಟ್​ ಬಳಿ ಇರುವ ಅಲೋಕ್​…

View More ಎಡಿಜಿಪಿ ಅಲೋಕ್​ ಕುಮಾರ್​ಗೆ ಸಿಬಿಐ ಶಾಕ್​ : ಜನಪ್ರತಿನಿಧಿಗಳ ಫೋನ್​ ಕದ್ದಾಲಿಕೆ ಆರೋಪ ಹಿನ್ನೆಲೆ

ಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಟೆಲಿಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 2018ರ ಆಗಸ್ಟ್​ 1 ರಿಂದ ಮೈತ್ರಿ ಸರ್ಕಾರ ಅವಧಿಯಲ್ಲಿ ಫೋನ್​ ಕದ್ದಾಲಿಕೆ…

View More ಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ಚಿಕ್ಕಮಗಳೂರು: ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಿ. ವ್ಯಾಪಾರ ಮಾಡಲು ಬಿಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳನ್ನು ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ಜೈಲಿಗೆ ಹೋಗಿದ್ದೀರಲ್ಲ. ಹಾಗೇ ಇನ್ನೊಮ್ಮೆ…

View More 2010ರಲ್ಲಿ ಜೈಲಿಗೆ ಹೋದಂತೆ ಮತ್ತೆ ಹೋಗಬೇಕಾಗುತ್ತದೆ ನೋಡಿ: ಸಿಎಂ ಬಿಎಸ್​ವೈಗೆ ಮಾಜಿ ಸಿಎಂ ಎಚ್ಚರಿಕೆ

ಡಿ.ಕೆ.ಶಿವಕುಮಾರ್​ ಮನೆಯಲ್ಲಿ ಫೋನ್​ ಟ್ಯಾಪಿಂಗ್​ ಮಷಿನ್​ ಇದೆ: ಹೊಸ ಬಾಂಬ್​ ಸಿಡಿಸಿದ ಸಿ.ಪಿ.ಯೋಗೀಶ್ವರ್​

ಬೆಂಗಳೂರು: ಫೋನ್​ ಕದ್ದಾಲಿಕೆ ಆರೋಪ ಹಲವರನ್ನು ಸುತ್ತಿಕೊಳ್ಳುತ್ತಿದ್ದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಎಚ್​.ವಿಶ್ವನಾಥ್​ ಗಂಭೀರ ಆರೋಪ ಮಾಡಿದ್ದಾಗಿದೆ. ಈಗ ಬಿಜೆಪಿ ಮುಖಂಡ ಸಿ.ಪಿ.ಯೋಗೀಶ್ವರ್​ ಅವರು ಫೋನ್​ ಕದ್ದಾಲಿಕೆಗೆ ಸಂಬಂಧಪಟ್ಟಂತೆ…

View More ಡಿ.ಕೆ.ಶಿವಕುಮಾರ್​ ಮನೆಯಲ್ಲಿ ಫೋನ್​ ಟ್ಯಾಪಿಂಗ್​ ಮಷಿನ್​ ಇದೆ: ಹೊಸ ಬಾಂಬ್​ ಸಿಡಿಸಿದ ಸಿ.ಪಿ.ಯೋಗೀಶ್ವರ್​

ಬಿಜೆಪಿ ನಾಯಕರ ವಿರುದ್ಧ ಅನರ್ಹ ಶಾಸಕರ ಅಸಮಾಧಾನ? ಫೋನ್​ ಕದ್ದಾಲಿಕೆ ತನಿಖೆ ಸಿಬಿಐಗೆ ಬೇಕಿತ್ತಾ ಎಂಬ ಪ್ರಶ್ನೆ…

ಬೆಂಗಳೂರು: ಸದ್ಯ ಹೈಟೆನ್ಷನ್​ ಸೃಷ್ಟಿಸಿರುವ ಫೋನ್​ ಕದ್ದಾಲಿಕೆ ವಿಚಾರದಲ್ಲಿ ಅನರ್ಹ ಶಾಸಕರಲ್ಲೇ ದ್ವಂದ್ವ ನಿಲುವು ಇದೆ ಎನ್ನಲಾಗಿದೆ. ನಿನ್ನೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಅನರ್ಹ ಶಾಸಕರು ಸಭೆ ನಡೆಸಿದ್ದು ಈ ವಿಚಾರ…

View More ಬಿಜೆಪಿ ನಾಯಕರ ವಿರುದ್ಧ ಅನರ್ಹ ಶಾಸಕರ ಅಸಮಾಧಾನ? ಫೋನ್​ ಕದ್ದಾಲಿಕೆ ತನಿಖೆ ಸಿಬಿಐಗೆ ಬೇಕಿತ್ತಾ ಎಂಬ ಪ್ರಶ್ನೆ…

ಸಿಬಿಐ ಅಸ್ತ್ರದಿಂದ ಜೆಡಿಎಸ್​ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ: ಸಿ.ಎಸ್.ಪುಟ್ಟರಾಜು

ಮಂಡ್ಯ: ಸಿಬಿಐ ತನಿಖೆ ನೆಪವೊಡ್ಡಿ ಜೆಡಿಎಸ್ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು. ಪಾಂಡವಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋನ್ ಕದ್ದಾಲಿಕೆ ಪ್ರಕರಣ ಕುರಿತ ಸಿಬಿಐ ತನಿಖೆ ವಿಚಾರದಲ್ಲಿ ಮಾಜಿ ಸಿಎಂ…

View More ಸಿಬಿಐ ಅಸ್ತ್ರದಿಂದ ಜೆಡಿಎಸ್​ ನಾಯಕರನ್ನು ಬೆದರಿಸಲು ಸಾಧ್ಯವಿಲ್ಲ: ಸಿ.ಎಸ್.ಪುಟ್ಟರಾಜು

ಸಿಎಂ ಬಿಎಸ್​ವೈ ಪ್ರಧಾನಿ ಮೋದಿ, ಅಮಿತ್​ ಷಾ ಕಂಡರೆ ಗಡಗಡ ನಡುಗುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮೀತ್ ಷಾ ಅವರನ್ನು ಕಂಡರೆ ಭಯ, ಅವರನ್ನು ನೋಡಿದರೆ ಸಾಕು ಗಡಗಡ ನಡುಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.…

View More ಸಿಎಂ ಬಿಎಸ್​ವೈ ಪ್ರಧಾನಿ ಮೋದಿ, ಅಮಿತ್​ ಷಾ ಕಂಡರೆ ಗಡಗಡ ನಡುಗುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್​ಡಿಕೆಗೆ ಆತಂಕ ಶುರುವಾಗಿದೆ: ವಿಶ್ವನಾಥ್​

ಬೆಂಗಳೂರು: ಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ. ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಿರುವುರದಿಂದ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ತಿಳಿಸಿದರು. ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ…

View More ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್​ಡಿಕೆಗೆ ಆತಂಕ ಶುರುವಾಗಿದೆ: ವಿಶ್ವನಾಥ್​