ಕಟ್ಟಕಡೆ ವ್ಯಕ್ತಿಗೂ ಗ್ಯಾಸ್ ಸಿಲಿಂಡರ್ ಸೌಲಭ್ಯ

ಭಟ್ಕಳ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯದಿಂದ ವಂಚಿತರಾದ ಬಡವರು ಎಲ್​ಪಿಜಿ ಗ್ಯಾಸ್​ನಂತಹ ಸಾಧನಗಳ ಉಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ‘ಪ್ರಧಾನಮಂತ್ರಿ ಎಲ್​ಪಿಜಿ ಪಂಚಾಯಿತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸುನೀಲ ಬಿ. ನಾಯ್ಕ ಹೇಳಿದರು. ಪಟ್ಟಣದ…

View More ಕಟ್ಟಕಡೆ ವ್ಯಕ್ತಿಗೂ ಗ್ಯಾಸ್ ಸಿಲಿಂಡರ್ ಸೌಲಭ್ಯ

ಕೊಕಟನೂರ: ಮದ್ಯ ಮಾರುತ್ತಿದ್ದ ವ್ಯಕ್ತಿ ಬಂಧನ

ಕೊಕಟನೂರ: ಸಮೀಪದ ಪಾರ್ಥನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸೋಮವಾರ ಅಕ್ರಮವಾಗಿ ಮಹಾರಾಷ್ಟ್ರದ ದೇಸಿ ಸಂತ್ರಾ ಮದ್ಯ (34.56 ಲೀಟರ್) ಮಾರುತ್ತಿದ್ದ ವ್ಯಕ್ತಿಯನ್ನು ಅಥಣಿ ಅಬಕಾರಿ ಇಲಾಖೆ ಅಕಾರಿಗಳು ದಾಳಿ ನಡೆಸಿ ಬಂದಿಸಿದ್ದಾರೆ. ಪಾರ್ಥನಹಳ್ಳಿ ಗ್ರಾಮದ…

View More ಕೊಕಟನೂರ: ಮದ್ಯ ಮಾರುತ್ತಿದ್ದ ವ್ಯಕ್ತಿ ಬಂಧನ

ಬೆಳಗಾವಿ: ಪೊಲೀಸರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು

ಬೆಳಗಾವಿ : ಸ್ಮಾರ್ಟ್ ಸಿಟಿಯ ಹೃದಯಭಾಗದಲ್ಲಿ ಸಾವಿರಾರು ಜನರ ಮಧ್ಯ ಬಹಿರಂಗವಾಗಿ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದ್ದ ವ್ಯಕ್ತಿಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯನ್ನು ಬಂಸದ ಪೊಲೀಸರ ಕಾರ್ಯವೈಖರಿ…

View More ಬೆಳಗಾವಿ: ಪೊಲೀಸರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು

ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆಗೆ ಖಂಡನೆ

ತೆಲಸಂಗ: ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಮಾಡಿರುವುದನ್ನು ಖಂಡಿಸಿ ಗ್ರಾಮದ ದಲಿತ ಮುಖಂಡರು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಉಪತಹಸೀಲ್ದಾರ್ ಸಿ.ಎಸ್.ಕಬಾಡೆ ಮೂಲಕ ಶುಕ್ರವಾರ ಸರ್ಕಾರಕ್ಕೆ ಮನವಿ…

View More ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆಗೆ ಖಂಡನೆ

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಅಥಣಿ: 15 ದಿನಗಳ ಹಿಂದೆ ಮಲ್ಲಟ್ಟಿಕೋಡಿ ಬಳಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿರಜ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ. ಇಲ್ಲಿನ ಗ್ಯೂಗಾನಬಾವಿ ನಿವಾಸಿ ರಾಜು ಸಿದರಾಮ ಸಂಕ (42)…

View More ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಸಾವು

ಬೋರಗಾಂವ: ವ್ಯಕ್ತಿ ಅನುಮಾನಾಸ್ಪದ ಸಾವು

ಬೋರಗಾಂವ: ಸಮೀಪದ ನೇಜ ಗ್ರಾಮದಲ್ಲಿ ಭಾನುವಾರ ವ್ಯಕ್ತಿಯೋರ್ವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಕಾಡಗೌಡ ಪಾಟೀಲ (65) ಮೃತ ವ್ಯಕ್ತಿ. ಕಾಡಗೌಡ ಅವರು ಮೇಲಿಂದ ಮೇಲೆ ಮನೆ ಬಿಟ್ಟು ಹೋಗುತ್ತಿದ್ದರಿಂದ ಕಳೆದ ಶುಕ್ರವಾರ ಮನೆಯಿಂದ ಹೋದಾಗಲೂ…

View More ಬೋರಗಾಂವ: ವ್ಯಕ್ತಿ ಅನುಮಾನಾಸ್ಪದ ಸಾವು

ವ್ಯಕ್ತಿಯ ಮೇಲೆ ತಂದೆ, ಮಕ್ಕಳಿಂದ ಮಾರಣಾಂತಿಕ ಹಲ್ಲೆ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಜಮೀನಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶನಿವಾರ ಸಂಜೆ ಜಗಳ ತೆಗೆದ ತಂದೆ ಮತ್ತು ಮಕ್ಕಳಿಬ್ಬರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

View More ವ್ಯಕ್ತಿಯ ಮೇಲೆ ತಂದೆ, ಮಕ್ಕಳಿಂದ ಮಾರಣಾಂತಿಕ ಹಲ್ಲೆ

ಚಿಕ್ಕೋಡಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಚಿಕ್ಕೋಡಿ: ತಾಲೂಕಿನ ಖಡಕಲಾಟ ಕ್ರಾಸ್‌ನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾನೆ. ಚಿಕ್ಕೋಡಿ ಪಟ್ಟಣದ ಸಾದಿಕ್ ಅಬ್ದುಲ್‌ಖಾದರ ಕೊಚ್ಚರಗಿ(36) ಮೃತ ವ್ಯಕ್ತಿ. ನಿಪ್ಪಾಣಿ-ಮುಧೋಳ…

View More ಚಿಕ್ಕೋಡಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಮಗಳನ್ನು ಗಂಡನ ಮನೆಗೆ ಬಿಡಲು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹಿರೇಮಠ ತೋಟದ ವಸತಿಗೆ ಬುಧವಾರ ಬಂದಿದ್ದ ವ್ಯಕ್ತಿಯ ಮೇಲೆ ಅಳಿಯನ ಮನೆಯವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ…

View More ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಬಾವಿಗೆ ಬಿದ್ದಿದ್ದ ವ್ಯಕ್ತಿ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ

ಸಾಗರ: ಶಿವಪ್ಪನಾಯಕ ನಗರ ಗ್ಯಾಸ್ ಗೋದಾಮು ಹಿಂಭಾಗದಲ್ಲಿ ತೆರೆದ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಶುಕ್ರವಾರ ಅಗ್ನಿಶಾಮಕ ದಳ ಸಿಬ್ಬಂದಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕ ಎಚ್.ಟಿ.ಚಂದ್ರಪ್ಪ (65) ಕಾಲು ಜಾರಿ…

View More ಬಾವಿಗೆ ಬಿದ್ದಿದ್ದ ವ್ಯಕ್ತಿ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ