ಕರಪತ್ರ, ಪೋಸ್ಟರ್, ಕಿರುಹೊತ್ತಗೆ ಮುದ್ರಿಸಲು ಅನುಮತಿ ಕಡ್ಡಾಯ

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಗೆ ಸೇರಿ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ…

View More ಕರಪತ್ರ, ಪೋಸ್ಟರ್, ಕಿರುಹೊತ್ತಗೆ ಮುದ್ರಿಸಲು ಅನುಮತಿ ಕಡ್ಡಾಯ

ಅಕ್ರಮ ಮರಳು ಅಡ್ಡೆಗಳಿಗೆ ದಾಳಿ

< ಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ವಿವಿಧೆಡೆ ಕಾರ್ಯಾಚರಣೆ> ಕುಂದಾಪುರ: ಜಿಲ್ಲೆಯಲ್ಲಿ ರಾತ್ರಿ ನಡೆಯುತ್ತಿದ್ದ ಮರಳು ಅಕ್ರಮ ಅಡ್ಡೆ ಮೇಲೆ ಭಾನುವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ಒಟ್ಟು 10 ದೋಣಿ, 4 ಲಾರಿ, 2 ಕಾರು…

View More ಅಕ್ರಮ ಮರಳು ಅಡ್ಡೆಗಳಿಗೆ ದಾಳಿ

ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಮಂಡ್ಯ/ಕೆ.ಆರ್.ಪೇಟೆ: ಕನಗನಮರಡಿಯಲ್ಲಿ ಬಸ್ ಅಪಘಾತ ಸಂಭವಿಸಿ 30 ಜನರು ಮೃತಪಟ್ಟ ಮೂರೇ ದಿನದಲ್ಲಿ ಮತ್ತೆ ಖಾಸಗಿ ಬಸ್ ಅಕ್ರಮ ಸಂಚಾರ ಬೆಳಕಿಗೆ ಬಂದಿದೆ. ಡಕೋಟಾ ಬಸ್​ಗೂ ಫಿಟ್​ನೆಸ್ ಸರ್ಟಿಫಿಕೇಟ್ ನೀಡಿದ್ದರಿಂದ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ…

View More ಪರ್ವಿುಟ್ ರಹಿತ ಖಾಸಗಿ ಬಸ್​ವಶ

ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಚಿಕ್ಕಮಗಳೂರು: ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ…

View More ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು, ಅದರಲ್ಲಿ 8 ಸಾವಿರ ಆಟೋಗಳು ಪರ್ವಿುಟ್ ಇಲ್ಲದೆ ಅನಧಿಕೃತವಾಗಿ ಸಂಚರಿಸುತ್ತಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಸ್ವತಃ ಪ್ರಾದೇಶಿಕ…

View More ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ

ಕಬ್ಬಿನ ಬಿಲ್ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ

ಬೆಳಗಾವಿ: ಗೋಕಾಕ ತಾಲೂಕಿನ ಹಿರೇನಂದಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬಾಕಿ ಕಬ್ಬಿನ ಬಿಲ್, ವಾಹನ ಬಾಡಿಗೆ ಕೊಡಿಸಬೇಕು. ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿರಿಸಿ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ರೈತರು…

View More ಕಬ್ಬಿನ ಬಿಲ್ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ