ವಿವಿಧ ಕಾಮಗಾರಿಗಳಿಗೆ ಸಂಸದ ಭೂಮಿಪೂಜೆ

ಮೈಸೂರು: ನಗರದ ವಿವಿಧೆಡೆ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಭೂಮಿ ಪೂಜೆ ನೆರವೇರಿಸಿದರು. ನಗರದ ವಾರ್ಡ್ ನಂ 28ರ ವ್ಯಾಪ್ತಿಯ ಗಾಂಧಿನಗರದಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ರೂ.…

View More ವಿವಿಧ ಕಾಮಗಾರಿಗಳಿಗೆ ಸಂಸದ ಭೂಮಿಪೂಜೆ

ಕಡತ ವಿಲೇವಾರಿ ಆಂದೋಲನ

ಮೈಸೂರು: ರಜೆ ದಿನವಾದ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಆಂದೋಲನ ನಡೆಯಿತು. ಡಿಸಿ ಕಚೇರಿಯ ಸಿಬ್ಬಂದಿ ಎಂದಿನಂತೆ ಇಂದು ಕೂಡ ಕರ್ತವ್ಯ ನಿರ್ವಹಣೆ ಮಾಡಿ ಬಾಕಿ ಕಡತಗಳನ್ನು ವಿಲೇವಾರಿ ಮಾಡಿದರು. ಕಂದಾಯ ಸಚಿವ…

View More ಕಡತ ವಿಲೇವಾರಿ ಆಂದೋಲನ

ಚುಂಚಶ್ರೀಗಳಿಂದ ಶಮಿ ಪೂಜೆ

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕುಂದೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಜಯದಶಮಿ ಅಂಗವಾಗಿ ಶಮಿ ಪೂಜೆ ನೆರವೇರಿಸಿದರು. ಕುಂದೂರು ಮಠದ ಆವರಣದಿಂದ ಸಮೀಪದಲ್ಲಿನ ಸುಬ್ರಹ್ಮಣ್ಯ…

View More ಚುಂಚಶ್ರೀಗಳಿಂದ ಶಮಿ ಪೂಜೆ

ಜಿಲ್ಲಾದ್ಯಂತ ವಿಜಯ ದಶಮಿ ಪೂಜೆ

ಹಾಸನ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ನಾಡಹಬ್ಬ ವಿಜಯ ದಶಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಯಿತು. ನಗರದ ಸಾಲಗಾಮೆ ರಸ್ತೆಯಲ್ಲಿರುವ ಡಬಲ್ ಟ್ಯಾಂಕ್ ಪಕ್ಕದ ಉದ್ಯಾನದ ಬನ್ನಿ ಮಂಟಪದಲ್ಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಬನ್ನಿ…

View More ಜಿಲ್ಲಾದ್ಯಂತ ವಿಜಯ ದಶಮಿ ಪೂಜೆ

ನಿರ್ಗತಿಕ ಶವಕ್ಕೆ ಅಂತ್ಯ ಸಂಸ್ಕಾರ: ಮನುಷ್ಯತ್ವ ಮೆರೆದ ಶಾಸಕ

ಝಾರ್​ಸುಗುಡ(ಒಡಿಶಾ): ನಿರ್ಗತಿಕ ಶವವೊಂದಕ್ಕೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಒಡಿಶಾದ ಶಾಸಕನ ಕುಟುಂಬ ಮಾನವೀಯತೆ ಮೆರೆದಿದೆ. ಸಮುದಾಯದಿಂದ ಬಹಿಷ್ಕೃತಗೊಂಡಿದ್ದ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲು ಗ್ರಾಮಸ್ಥರು ಹೆದರಿದ್ದರು. ಆಕೆಯೊಂದಿಗಿದ್ದ ಭಾವ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರಿಂದ…

View More ನಿರ್ಗತಿಕ ಶವಕ್ಕೆ ಅಂತ್ಯ ಸಂಸ್ಕಾರ: ಮನುಷ್ಯತ್ವ ಮೆರೆದ ಶಾಸಕ