ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ…

View More ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಪ್ರೇಕ್ಷಕರನ್ನು ರಂಜಿಸಿದ ‘ಶ್ರೀರಾಮಾಯಣ ದರ್ಶನಂ’

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಾಯಣ ಮೈಸೂರು ಅವರಿಂದ ಪ್ರದರ್ಶನಗೊಂಡ ಕುವೆಂಪು ಅವರ ಮಹಾಕಾವ್ಯ ಶ್ರೀರಾಮಯಣ ದರ್ಶನಂ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಕನ್ನಡ…

View More ಪ್ರೇಕ್ಷಕರನ್ನು ರಂಜಿಸಿದ ‘ಶ್ರೀರಾಮಾಯಣ ದರ್ಶನಂ’

ಏಷ್ಯ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಹಮ್ದಿ ಇಮ್ರಾನ್

ಚಿಕ್ಕಮಗಳೂರು: ನಗರದ ವಾಸವಿ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ, ಕಿರಿಯ ವರ್ಣಚಿತ್ರ ಕಲಾವಿದ ಹಮ್ದಿ ಇಮ್ರಾನ್ ಏಷ್ಯ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಗಳಿಸಿದ್ದಾನೆ. ಬಾಲ್ಯದಲ್ಲಿಯೇ ಚಿತ್ರಕಲೆಯ ಆಸಕ್ತಿ ಮೈಗೂಡಿಸಿಕೊಂಡಿರುವ ಹಮ್ದಿ ಇದೇ ಕ್ಷೇತ್ರದಲ್ಲಿ…

View More ಏಷ್ಯ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಹಮ್ದಿ ಇಮ್ರಾನ್

ಗಮನ ಸೆಳೆದ ಸುಗ್ಗಿ ಕುಣಿತ

ಹಾಸನ: ತಿಹಾಸಿಕ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಲೆನಾಡು ಸ್ನೇಹ ಸೇವಾ ಸಂಘ ಸುಗ್ಗಿ ಕುಣಿತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ. ಮಲೆನಾಡು ಭಾಗದಲ್ಲಿ ನಡೆಯುವ ಸುಗ್ಗಿಗಳಲ್ಲಿ…

View More ಗಮನ ಸೆಳೆದ ಸುಗ್ಗಿ ಕುಣಿತ

ಭಾರತೀಯ ಒಡವೆಗಳ ಉತ್ಸವ ಆರಂಭ

ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ನಗರದ ಡೆನಿಸನ್ಸ್ ಹೋಟೆಲ್​ನಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ‘ಭಾರತೀಯ ಒಡವೆಗಳ ಉತ್ಸವ’ಕ್ಕೆ ಚಿತ್ರ ನಟಿ ಶೃತಿ ಹರಿಹರನ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆಭರಣ…

View More ಭಾರತೀಯ ಒಡವೆಗಳ ಉತ್ಸವ ಆರಂಭ

ಗಂಧನಹಳ್ಳಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ

ಕೆ.ಆರ್.ನಗರ: ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಣೆ ಮಾಡುವ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಮೂರನೇ ಬಾರಿಯೂ ಆಯ್ಕೆಯಾಗಿರುವ ಗಂಧನಹಳ್ಳಿ ಗ್ರಾಪಂ ಹ್ಯಾಟ್ರಿಕ್ ಸಾಧನೆ ಮಾಡಿದೆ. 2017-18ನೇ ಸಾಲಿನ ಪ್ರಗತಿ, ಸಾಂಸ್ಥಿಕ ಮತ್ತು…

View More ಗಂಧನಹಳ್ಳಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ

ಸರ್‌ಎಂವಿ ಕಾರ್ಯಕ್ಷಮತೆ ಅನುಕರಣೀಯ

ಮೈಸೂರು: ಸ್ವಯಂ ಗೌರವವನ್ನು ಉಳಿಸಿಕೊಂಡು ಸಾಧನೆ ಮಾಡಿದ ದೇಶಕಂಡ ಅಭೂತಪೂರ್ವ ವ್ಯಕ್ತಿ ಸರ್ ಎಂ.ವಿಶ್ವೇಶ್ವರಯ್ಯ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಬಣ್ಣಿಸಿದರು. ದಿ ಇನ್ಸ್‌ಟಿಟ್ಯೂಷನ್ ಅಫ್ ಇಂಜಿನಿಯರ್ಸ್‌ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ…

View More ಸರ್‌ಎಂವಿ ಕಾರ್ಯಕ್ಷಮತೆ ಅನುಕರಣೀಯ

ಕೂಡಿಗೆಯಲ್ಲಿ ಜಿಲ್ಲಾ ಮಟ್ಟದ ನಾಟಕ ಪ್ರದರ್ಶನ

ಕಕ್ಷಿುಶಾಲನಗರ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ಬೆಂಗಳೂರು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕೂಡಿಗೆ ಡಯಟ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ…

View More ಕೂಡಿಗೆಯಲ್ಲಿ ಜಿಲ್ಲಾ ಮಟ್ಟದ ನಾಟಕ ಪ್ರದರ್ಶನ

ಸ್ವಾವಲಂಬಿ ಜೀವನಕ್ಕೆ ಸ್ಪೂರ್ತಿಯಾದ ಏಜಾಜ್

ಚಿಕ್ಕಮಗಳೂರು: ಆಗದು ಎಂದು… ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ… ಡಾ. ರಾಜ್​ಕುಮಾರ್ ಅವರ ಈ ಹಾಡು ಅನೇಕರಿಗೆ ಸ್ಪೂರ್ತಿ ನೀಡಿ ಬದುಕು ಬೆಳಕಾಗಿಸಿದೆ. ಈ ಹಾಡಿನಂದಲೇ ಸ್ಪೂರ್ತಿ ಪಡೆದ ನಗರದ ಏಜಾಜ್…

View More ಸ್ವಾವಲಂಬಿ ಜೀವನಕ್ಕೆ ಸ್ಪೂರ್ತಿಯಾದ ಏಜಾಜ್

ಬಡತನದಲ್ಲೂ ಅರಳಿದ ಲಕ್ಷ್ಮೀ

ವಿಜಯವಾಣಿ ವಿಶೇಷ ಹಾವೇರಿ: ನಿತ್ಯವೂ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಬಾಂಬೆಮಿಠಾಯಿ ಮಾರಿ ಜೀವನ ಸಾಗಿಸುತ್ತಿದ್ದವನ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ. 95.04ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಮಾರುತಿ ನಗರದ ನಿವಾಸಿ ನಾಗಪ್ಪ…

View More ಬಡತನದಲ್ಲೂ ಅರಳಿದ ಲಕ್ಷ್ಮೀ