ಕಚೇರಿಗಳ ಬಿಲ್ ಕೋಟಿ ಕೋಟಿ ಬಾಕಿ!

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿವಿದ್ಯುತ್ ಬಿಲ್ ನಿಗದಿತ ಅವಧಿಯೊಳಗೆ ಪಾವತಿಸಿ. ಇಲ್ಲವಾದಲ್ಲಿ ದಂಡ ಸಮೇತ ವಸೂಲಿ ಮಾಡಲಾಗುವುದು ಎಂದು ಸಾರ್ವಜನಿಕರಿಗೆ ಕಿರಿಕಿರಿ ನೀಡುವ ಜೆಸ್ಕಾಂ ಅಧಿಕಾರಿಗಳಿಗೆ ಸರ್ಕಾರಿ ಕಚೇರಿಗಳು ಬಾಕಿ ಇರಿಸಿಕೊಂಡಿರುವ ಕೋಟ್ಯಂತರ ರೂ. ವಸೂಲಿ…

View More ಕಚೇರಿಗಳ ಬಿಲ್ ಕೋಟಿ ಕೋಟಿ ಬಾಕಿ!

ಮುಗಿಯದ ಬಿಆರ್​ಟಿಎಸ್ ಕಂಪನಿ ಕಥೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯೆ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್) ಯೋಜನೆಯಡಿ ನೂತನ ಬಸ್ ಸಂಚಾರ ವ್ಯವಸ್ಥೆ ಈಗಾಗಲೇ ಪ್ರಾಯೋಗಿಕ ಜಾರಿಯಾಗಿದ್ದು, ಯೋಜನೆ ಸಂಪೂರ್ಣ ಕೆಲಸ ಇನ್ನೇನು ಕೆಲ ತಿಂಗಳಲ್ಲಿ ಪೂರ್ಣಗೊಳ್ಳುವ ಲಕ್ಷಣಗಳು…

View More ಮುಗಿಯದ ಬಿಆರ್​ಟಿಎಸ್ ಕಂಪನಿ ಕಥೆ

ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬೋರಗಾಂವ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಶುಕ್ರವಾರ ಕರೆ ನೀಡಿದ್ದ ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖಂಡ ಉತ್ತಮ ಪಾಟೀಲ ನೇತೃತ್ವದಲ್ಲಿ ಕಾರ್ಮಿಕರು ಬೆಳಗ್ಗೆಯೆ ಪಟ್ಟಣದ ಪ್ರಮುಖ…

View More ಬೋರಗಾಂವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಬಾಕಿ ವೇತನ ಪಾವತಿಸಲು ಒತ್ತಾಯ

ಕಬ್ಬೂರ : ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಅಕ್ಟೋಬರ್-2017ರಿಂದ ಈವರೆಗೆ ಸರ್ಕಾರ ವೇತನ ಪಾವತಿ…

View More ಬಾಕಿ ವೇತನ ಪಾವತಿಸಲು ಒತ್ತಾಯ

ಕಬ್ಬು ಖರೀದಿ, ಬಾಕಿ ಪಾವತಿಗೆ ಒತ್ತಡ

ಸಿರಗುಪ್ಪ (ಬಳ್ಳಾರಿ): ದೇಶನೂರಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಖರೀದಿಸಬೇಕು ಎಂದು ಆಗ್ರಹಿಸಿ ನಗರದ ಹಳೇ ತಹಸಿಲ್ ಕಚೇರಿ ಆವರಣದಲ್ಲಿ ಪ್ರಾಂತ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ಪದಾಧಿಕಾರಿಗಳು ಶುಕ್ರವಾರ ಧರಣಿ ನಡೆಸಿದರು. ರೈತ…

View More ಕಬ್ಬು ಖರೀದಿ, ಬಾಕಿ ಪಾವತಿಗೆ ಒತ್ತಡ

ಮೀನುಗಾರರ ಡೀಸೆಲ್ ಸಬ್ಸಿಡಿ ಬಾಕಿ

ಕಾರವಾರ: ತೂಫಾನ್, ಬಿರುಗಾಳಿ ಹೀಗೆ ವಿವಿಧ ಕಾರಣಗಳಿಂದ ಕಳೆದ ಹಲವು ದಿನಗಳಿಂದ ಮೀನುಗಾರಿಕೆ ಮತ್ತೆ ಮತ್ತೆ ಸ್ಥಗಿತವಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಅದರ ನಡುವೆ ಕಳೆದ ಮೂರು ತಿಂಗಳ ಡೀಸೆಲ್ ಸಬ್ಸಿಡಿ ಸಹ ಸರ್ಕಾರ ನೀಡದೇ…

View More ಮೀನುಗಾರರ ಡೀಸೆಲ್ ಸಬ್ಸಿಡಿ ಬಾಕಿ

ಬಾಕಿ ವೇತನ ತಿಂಗಳೊಳಗೆ ಪಾವತಿ

ಬಂಕಾಪುರ: ಪಟ್ಟಣದ ಪೌರ ಕಾರ್ವಿುಕರ ಬಾಕಿ ಇರುವ ವೇತನವನ್ನು ಸರ್ಕಾರ ತಿಂಗಳೊಳಗೆ ಪಾವತಿಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು. ಪಟ್ಟಣದ ಪುರಸಭೆಯಲ್ಲಿ ಭಾನುವಾರ ಪೌರ ಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.…

View More ಬಾಕಿ ವೇತನ ತಿಂಗಳೊಳಗೆ ಪಾವತಿ

ಕಣಕುಂಬಿಗೆ ಗೋವಾ ಅಧಿಕಾರಿಗಳ ಭೇಟಿ

ಖಾನಾಪುರ: ಗೋವಾ ರಾಜ್ಯದ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಮತ್ತು ಮಾಂಡೋವಿ (ಮಹದಾಯಿ) ಬಚಾವೋ ಆಂದೋಲನದ ಪದಾಧಿಕಾರಿಗಳ ತಂಡವೊಂದು ಮಹದಾಯಿ ನದಿಯ ನೆಲೆಯಾದ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ…

View More ಕಣಕುಂಬಿಗೆ ಗೋವಾ ಅಧಿಕಾರಿಗಳ ಭೇಟಿ

ಕಬ್ಬಿನ ಬಾಕಿ ನೀಡುವಂತೆ ರೈತರ ಆಗ್ರಹ

ಕಟಕೋಳ: ಸಮೀಪದ ಖಾನಪೇಠ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಳೆದ ಸಾಲಿನ ರೈತರ ಕಬ್ಬಿನ ಬಾಕಿ 305 ರೂ.ಗಳನ್ನು ನೀಡುವಂತೆ ಆಗ್ರಹಿಸಿ, ಗುರುವಾರ ಮಹದಾಯಿ ಹೋರಾಟ ವೇದಿಕೆ ಪದಾಧಿಕಾರಿಗಳು, ರೈತರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.…

View More ಕಬ್ಬಿನ ಬಾಕಿ ನೀಡುವಂತೆ ರೈತರ ಆಗ್ರಹ

ಬಾಡಿಗೆ ಹಣ ಪಾವತಿಸದ ಚುನಾವಣಾ ಆಯೋಗ!

ರಾಣೆಬೆನ್ನೂರ: ವಿಧಾನ ಸಭಾ ಚುನಾವಣೆ ಮುಗಿದು ಒಂದೂವರೆ ತಿಂಗಳಾಗಿದ್ದರೂ ಚುನಾವಣಾ ಕೆಲಸ ಕಾರ್ಯಗಳಿಗೆ ನೇಮಕ ಮಾಡಿಕೊಂಡಿದ್ದ ಖಾಸಗಿ ವಾಹನಗಳಿಗೆ ಇನ್ನೂತನಕ ಬಾಡಿಗೆ ಹಣ ಪಾವತಿಸಿಲ್ಲ. ಕೂಡಲೇ ಚುನಾವಣಾ ಆಯೋಗ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು…

View More ಬಾಡಿಗೆ ಹಣ ಪಾವತಿಸದ ಚುನಾವಣಾ ಆಯೋಗ!