20 ಕೆಜಿ ಪ್ಲಾಸ್ಟಿಕ್ ವಶ, 4 ಸಾವಿರ ರೂ. ದಂಡ ವಸೂಲು

ನರಗುಂದ: ಪಟ್ಟಣದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರಸ್ಥರು, ಎಗ್​ರೈಸ್ ಅಂಗಡಿಗಳು ಮತ್ತು ವಿವಿಧ ಹೋಟೆಲ್​ಗಳ ಮೇಲೆ ಪುರಸಭೆ ಪ್ಲಾಸ್ಟಿಕ್ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಸುಮಾರು 20 ಕೆಜಿ…

View More 20 ಕೆಜಿ ಪ್ಲಾಸ್ಟಿಕ್ ವಶ, 4 ಸಾವಿರ ರೂ. ದಂಡ ವಸೂಲು

ಹಲ್ಲೆ ನಡೆಸಿದವನಿಗೆ 6 ಸಾವಿರ ರೂ. ದಂಡ

ಹುಣಸೂರು: ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ ಕೆಎಸ್‌ಆರ್‌ಟಿಸಿ ನೌಕರನ ವಿರುದ್ಧ ಹಲ್ಲೆ ನಡೆಸಿದ ಅಪರಾಧಿಗೆ ಬುಧವಾರ ಹುಣಸೂರು ನ್ಯಾಯಾಲಯವು 6 ಸಾವಿರ ರೂ. ದಂಡ, ತಪ್ಪಿದಲ್ಲಿ 30 ದಿನಗಳವರೆಗಿನ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಿದೆ.…

View More ಹಲ್ಲೆ ನಡೆಸಿದವನಿಗೆ 6 ಸಾವಿರ ರೂ. ದಂಡ

ಉಡುಪಿ, ಮಂಗಳೂರಲ್ಲಿ ಪರಿಷ್ಕೃತ ದಂಡ ಬಿಸಿ

ಮಂಗಳೂರು/ಉಡುಪಿ: ಸಂಚಾರ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತೆರುವುದು ಅನಿವಾರ್ಯ. ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸೆ.5ರಿಂದ, ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.7ರಿಂದಲೇ ಜಾರಿಗೆ ಬಂದಿದ್ದು, ದ.ಕ. ಗ್ರಾಮಾಂತರ ವ್ಯಾಪ್ತಿಯಲ್ಲಿ ಸೆ.9ರಿಂದ ಜಾರಿಗೆ…

View More ಉಡುಪಿ, ಮಂಗಳೂರಲ್ಲಿ ಪರಿಷ್ಕೃತ ದಂಡ ಬಿಸಿ

ಪ್ರವಾಹದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

ಬೆಳಗಾವಿ: ಬಳ್ಳಾರಿ ನಾಲಾ ಪ್ರವಾಹದಲ್ಲಿ ಸಿಲುಕಿ 3 ದಿನಗಳವರೆ ಮರ ಏರಿ ಕುಳಿತುಕೊಂಡಿದ್ದ ದಂಪತಿಯನ್ನು ರಕ್ಷಣೆ ಮಾಡುವಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ನೇತೃತ್ವದ ರಕ್ಷಣಾ ತಂಡ ಕೊನೆಗೂ ಯಶಸ್ವಿಯಾಗಿದೆ. ಬೆಳಗಾವಿ ತಾಲೂಕಿನ ಉರಬಿನಟ್ಟಿ ಗ್ರಾಮದ…

View More ಪ್ರವಾಹದಲ್ಲಿ ಸಿಲುಕಿದ್ದ ದಂಪತಿ ರಕ್ಷಣೆ

ಸಿರವಾರದಲ್ಲಿ ತಂಬಾಕು ಅಂಗಡಿಗಳ ಮೇಲೆ ದಾಳಿ, 8 ಸಾವಿರ ರೂ. ದಂಡ

ಸಿರವಾರ: ಪಟ್ಟಣದಲ್ಲಿ ಕೋಟ್ಪಾ 2003 ಕಾಯ್ದೆ ಉಲ್ಲಂಘಿಸಿ ತಂಬಾಕು, ಸಿಗರೇಟ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಿದರು. ತಂಬಾಕು ಉತ್ಪನ್ನ ಮಾರಾಟ ಮಾಡುವ…

View More ಸಿರವಾರದಲ್ಲಿ ತಂಬಾಕು ಅಂಗಡಿಗಳ ಮೇಲೆ ದಾಳಿ, 8 ಸಾವಿರ ರೂ. ದಂಡ

ಸ್ವಚ್ಛತೆಗಿನ್ನು ಕಾನೂನು ಬಲ

ಪಿ.ಬಿ.ಹರೀಶ್ ರೈ ಮಂಗಳೂರು ನಗರದಲ್ಲಿ ರಸ್ತೆ ಬದಿ ಉಗುಳಿದರೆ, ಮೂತ್ರ ವಿಸರ್ಜನೆ ಮಾಡಿದರೆ 1,500 ರೂ. ದಂಡ. ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡದೆ ಕಸ ಸಂಗ್ರಹ ಮಾಡುವವರಿಗೆ ನೀಡಿದರೆ ಐದು ಸಾವಿರ ರೂ. ದಂಡ.…

View More ಸ್ವಚ್ಛತೆಗಿನ್ನು ಕಾನೂನು ಬಲ

ಐಗಳಿ: 6 ಕಳ್ಳರಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ತೀರ್ಪು

ಐಗಳಿ: ಕಳ್ಳತನ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕೊಟ್ಟಲಗಿ ಗ್ರಾಮದ 6 ಜನರಿಗೆ ಅಥಣಿ 1ನೇ ಜೆ.ಎಂ.ಎ್. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ ಅವರು 1 ವರ್ಷ ಜೈಲು ಮತ್ತು 5,000 ರೂ. ದಂಡ ವಿಧಿಸಿದ್ದಾರೆ.ಧರೆಪ್ಪ ಸತ್ಯೆಪ್ಪ…

View More ಐಗಳಿ: 6 ಕಳ್ಳರಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ತೀರ್ಪು

ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಬಯಲಲ್ಲಿ ಅಡುಗೆ ಮಾಡುವುದು ಕೂಡ ಅಪರಾಧ! ಗೋವಾ ಸರ್ಕಾರದ ಹೊಸ ಕಾಯ್ದೆ ಗೋವಾ: ಸಮುದ್ರ ದಡದಲ್ಲಿ ತೊರೆಗಳು ಅಪ್ಪಳಿಸುವ ಸದ್ದು ಕೇಳುತ್ತಾ, ಪ್ರಕೃತಿಯನ್ನು ಆಸ್ವಾದಿಸುತ್ತಾ, ಮದ್ಯ ಸೇವಿಸಲು ಬಯಸುವವರ ಸಂಖ್ಯೆ ಹೆಚ್ಚು. ಇಂಥವರ ಪಾಲಿಗೆ…

View More ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ 2 ಸಾವಿರ ರೂಪಾಯಿ ದಂಡ!

ಗುಟ್ಕಾ, ಧೂಮಪಾನಿಗಳಿಗೆ ದಂಡ

<ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ದಾಳಿ ಅಂಗಡಿಗಳಿಗೂ ಫೈನ್> ಲಿಂಗಸುಗೂರು(ರಾಯಚೂರು): ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಸಮೀಕ್ಷಣಾಧಿಕಾರಿಗಳ ತಂಡ ಮಂಗಳವಾರ…

View More ಗುಟ್ಕಾ, ಧೂಮಪಾನಿಗಳಿಗೆ ದಂಡ

ಆಸ್ತಿ ತೆರಿಗೆ ಕಟ್ಟದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ 100 ರೂ. ದಂಡ

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಸ್ಯಾಂಡಲ್​ವುಡ್​ನ ಸ್ಟಾರ್​ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಡ್ಡಿ ಮತ್ತು ದಂಡ ವಿಧಿಸಿದೆ. ದರ್ಶನ್​ ಅವರು ಆರ್​ಆರ್​ ನಗರದಲ್ಲಿರುವ ತಮ್ಮ…

View More ಆಸ್ತಿ ತೆರಿಗೆ ಕಟ್ಟದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ 100 ರೂ. ದಂಡ