ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ಧರ್ಮಸ್ಥಳ: ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಬಲತುಂಬುವ ಬಜೆಟ್​ ನೀಡಿದ್ದಾರೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ…

View More ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ಪೇಜಾವರ ಶ್ರೀ ಸನ್ಯಾಸ ದೀಕ್ಷೆಗೆ 80: ಸ್ವಾಮೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ

ಉಡುಪಿ: ಪೇಜಾವರ ಶ್ರೀ ಸನ್ಯಾಸ ದೀಕ್ಷೆ ಸ್ವೀಕರಿಸಿ 80 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪೇಜಾವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಾಜಕ್ಕೆ ನಿಮ್ಮ ಮಾರ್ಗದರ್ಶ ಬೇಕು ಪೇಜಾವರ ಶ್ರೀ ವಿಶ್ವೇಶತೀರ್ಥ…

View More ಪೇಜಾವರ ಶ್ರೀ ಸನ್ಯಾಸ ದೀಕ್ಷೆಗೆ 80: ಸ್ವಾಮೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ

ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ

ಬೆಂಗಳೂರು: ಜನಾಗ್ರಹ ಸಭೆಯನ್ನು ರಾಮಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ತರಲು ಆಯೋಜನೆ ಮಾಡಲಾಗಿದೆ. ಸಂಘಪರಿವಾರದವರು ರಾಮಮಂದಿರ ಕಟ್ಟಲು ಸಿದ್ಧರಿದ್ದಾರೆ‌. ಸುಗ್ರೀವಾಜ್ಞೆ ತರಲು ಕೇಂದ್ರ ಸರ್ಕಾರ ಸಿದ್ಧವಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ನ್ಯಾಷನಲ್ ಮೈದಾನದಲ್ಲಿ…

View More ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪೇಜಾವರ ಶ್ರೀ ಹೇಳಿದ್ದು ಹೀಗೆ…

ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನನ್ನ ಆಕ್ಷೇಪವೇನು ಇಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಲ್ಲಿ ಮಹಿಳೆಯರು ಶ್ರೀಕೃಷ್ಣನ ದರ್ಶನಕ್ಕೆ ಬರುತ್ತಾರೆ. ಶಿವ, ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪ್ರವೇಶ ಇದೆ.…

View More ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪೇಜಾವರ ಶ್ರೀ ಹೇಳಿದ್ದು ಹೀಗೆ…