ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ಶ್ರೀ ನರಸಿಂಹ ಮಠ ನಡುವಣ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮುಂದಾಗಿದ್ದು, ಶುಕ್ರವಾರ ಕುಕ್ಕೆಗೆ ಭೇಟಿ ನೀಡಿ ಎರಡೂ ಕಡೆಯವರ ಅಭಿಪ್ರಾಯ ಸಂಗ್ರಹಿಸಿದರು.…

View More ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಹಿಂದು ಧರ್ಮದ ರಕ್ಷಣೆಗಾಗಿ ಒಟ್ಟಾಗಿ

ಬೆಂಗಳೂರು: ಅಮೃತಕ್ಕಾಗಿ ಎಲ್ಲ ದೇವತೆಗಳು ಒಂದಾಗಿರುವಂತೆ ಹಿಂದು ಧರ್ಮದ ರಕ್ಷಣೆಗೆ ಎಲ್ಲರೂ ಒಂದುಗೂಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ. ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಗುರವಾರ ನಡೆದ ಅಖಿಲ ಕರ್ನಾಟಕ…

View More ಹಿಂದು ಧರ್ಮದ ರಕ್ಷಣೆಗಾಗಿ ಒಟ್ಟಾಗಿ

ದೇಗುಲ ಗೋಪುರಕ್ಕೆ ಭಕ್ತರ ಸೆಳೆವ ಶಕ್ತಿ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಶಿರ್ವ ದೇಗುಲ ದೇವರ ಶರೀರ ಇದ್ದಂತೆ. ಗೋಪುರ ಭಕ್ತರನ್ನು ಸೆಳೆಯುವ ಶಕ್ತಿ ಇರುವ ಮುಖದಂತೆ. ಗೋಪುರ ದೇವಸ್ಥಾನಕ್ಕೆ ಭಕ್ತರನ್ನು ಸೆಳೆಯುತ್ತದೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ಪಾಜಕ ಕ್ಷೇತ್ರಕ್ಕೆ…

View More ದೇಗುಲ ಗೋಪುರಕ್ಕೆ ಭಕ್ತರ ಸೆಳೆವ ಶಕ್ತಿ: ಪೇಜಾವರ ಶ್ರೀ

ಸೈನಿಕರ ತ್ಯಾಗ ಅಪಾರ

ಉಡುಪಿ: ಜೀವನ ಹೊಗೆ ಮಾತ್ರ ಸೂಸುವ ಹಸಿ ಕಟ್ಟಿಗೆಯಂತಾಗಬಾರದು. ಬದಲಿಗೆ ಒಣಹುಲ್ಲಿನಂತಾಗಬೇಕು. ಕ್ಷಣ ಕಾಲ ಉರಿದರೂ ಉತ್ತ ಮ ಬೆಳಕು ನೀಡಬೇಕು. ಈ ನಿಟ್ಟಿನಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗ ಅಪಾರ ಎಂದು ಪೇಜಾವರ ಮಠದ…

View More ಸೈನಿಕರ ತ್ಯಾಗ ಅಪಾರ

ಸಂಗೀತದಿಂದ ಸುಸಂಸ್ಕೃತಿ, ಸಾಮರಸ್ಯ: ಪೇಜಾವರ ಶ್ರೀ

<ಆಳ್ವಾಸ್ ವಿರಾಸತ್‌ಗೆ ಚಾಲನೆ * ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ತೆರೆದುಕೊಂಡ ಜೈನಕಾಶಿ * ಗಾಯಕ ಹರಿಹರನ್‌ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ> ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ ಕಲೆ, ಸಂಗೀತ ಭಾವೈಕ್ಯ ಬೆಳೆಸುವ ಕಲೆ. ರಾಗ, ತಾಳ,…

View More ಸಂಗೀತದಿಂದ ಸುಸಂಸ್ಕೃತಿ, ಸಾಮರಸ್ಯ: ಪೇಜಾವರ ಶ್ರೀ

ವೇದಗಳು ತ್ರಿಮತಸ್ಥರ ಬೆಸೆದ ಸೂತ್ರ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಉಡುಪಿ ಹಿಂದು ಧರ್ಮದ ಮೂಲ ವೇದ. ತ್ರಿಮತಸ್ಥರೆಲ್ಲರನ್ನೂ ಒಗ್ಗೂಡಿಸುವ ಸೂತ್ರ ವೇದಗಳಾಗಿದ್ದು, ಜಗತ್ತೆಂಬ ವೃಕ್ಷದ ಎಲೆಗಳಾಗಿವೆ. ವರ್ಣ ರಹಿತ ವೃಕ್ಷ ನಿರ್ಜೀವವಾಗುವಂತೆ ವೇದಗಳ ಅರಿವಿಲ್ಲದ ಬದುಕು ಶೂನ್ಯ. ಹೀಗಾಗಿ ಎಲ್ಲರಿಗೂ ವೇದವಿದ್ಯೆಯ…

View More ವೇದಗಳು ತ್ರಿಮತಸ್ಥರ ಬೆಸೆದ ಸೂತ್ರ: ಪೇಜಾವರ ಶ್ರೀ

ಕೊರಗ ಸಮುದಾಯ ಏಳಿಗೆಗೆ ಸರ್ಕಾರ, ಸಮಾಜ ಒಗ್ಗೂಡಲಿ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಉಡುಪಿ ಕೊರಗ ಸಮುದಾಯ ಏಳಿಗೆಗೆ ಸರ್ಕಾರ ಮತ್ತು ಸಮಾಜ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು. ಮಂಚಿಕೋಡಿ ಸಮೀಪದ ಮಂಜುಶ್ರೀ ನಗರದಲ್ಲಿರುವ ಭಾಗ್ಯಶ್ರೀ ಕೊರಗ ಸಮುದಾಯಭವನದಲ್ಲಿ…

View More ಕೊರಗ ಸಮುದಾಯ ಏಳಿಗೆಗೆ ಸರ್ಕಾರ, ಸಮಾಜ ಒಗ್ಗೂಡಲಿ: ಪೇಜಾವರ ಶ್ರೀ

ಮಂದಿರಕ್ಕೆ ರಾಜಿ ಬೇಡವೇ ಬೇಡ

«ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರಕ್ಕೆ ಅಪಮಾನ * ಜನಾಗ್ರಹ ಸಮಾವೇಶದಲ್ಲಿ ಪೇಜಾವರ ಶ್ರೀ ಹೇಳಿಕೆ» ವಿಜಯವಾಣಿ ಸುದ್ದಿಜಾಲ ಮಂಗಳೂರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಗೆ ಸಂಸತ್ತಿನ ಎರಡೂ ಸದನಗಳಲ್ಲಿ ಮಸೂದೆ ಜಾರಿ ಮಾಡಬೇಕು. ಇಲ್ಲವೇ…

View More ಮಂದಿರಕ್ಕೆ ರಾಜಿ ಬೇಡವೇ ಬೇಡ