ಗಾಯತ್ರಿ ಮಂತ್ರ ಪಠಣ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ, ಎಲ್ಲರಿಗೂ

ರಾಯಚೂರು: ಲೋಕದ ಉದ್ಧಾರಕ್ಕಾಗಿ ಬ್ರಾಹ್ಮಣರಾದವರು ಗಾಯತ್ರಿ ಪಠಣ ಮಾಡಲೇಬೇಕು. ಹಾಗಂತ ಗಾಯತ್ರಿ ಮಂತ್ರ ಪಠಣ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ. ಅದು ಎಲ್ಲ ಸಮುದಾಯದವರೂ ಲೋಕಕಲ್ಯಾಣಕ್ಕಾಗಿ ಮಾಡಬೇಕು. ಜಗತ್ತಿನ ಜನರ ಲೋಕ ಕಲ್ಯಾಣಕ್ಕಾಗಿ ಮಾಡುವ ಗಾಯತ್ರಿ…

View More ಗಾಯತ್ರಿ ಮಂತ್ರ ಪಠಣ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ, ಎಲ್ಲರಿಗೂ

ರಾಜಕೀಯ ವಿದ್ಯಮಾನ ಬೇಸರ ತಂದಿದೆ ಎಂದ ಪೇಜಾವರ ಶ್ರೀಗಳು

ರಾಯಚೂರು: ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆಯಾಗಲಿ. ನ್ಯಾಯಯುತ ತನಿಖೆ ಮಾಡಿದಾಗ ಸತ್ಯಾಂಶ ಬಯಲಾಗಲಿದ್ದು, ಈ ಕುರಿತು ಈಗಲೇ ಏನು ಹೇಳಲು ಬರುವುದಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ…

View More ರಾಜಕೀಯ ವಿದ್ಯಮಾನ ಬೇಸರ ತಂದಿದೆ ಎಂದ ಪೇಜಾವರ ಶ್ರೀಗಳು

14ರಂದು ಪೇಜಾವರ ಶ್ರೀಗಳಿಗೆ ಗುರುವಂದನೆ, ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜನೆ

ರಾಯಚೂರು: ನಗರದಲ್ಲಿ ಫೆ.13ರಂದು ಮಧ್ವ ನವಮಿ ನಿಮಿತ್ತ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ ಹಾಗೂ ಫೆ.14ರಂದು ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ವಲಯ ಉಪಾಧ್ಯಕ್ಷ ನರಸಿಂಗರಾವ್…

View More 14ರಂದು ಪೇಜಾವರ ಶ್ರೀಗಳಿಗೆ ಗುರುವಂದನೆ, ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜನೆ

ಮಂತ್ರಾಲಯಕ್ಕೆ ಪೇಜಾವರ ಶ್ರೀ ಭೇಟಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಶುಕ್ರವಾರ ಸಂಜೆ ಭೇಟಿ ನೀಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ನಂತರ ಜರುಗಿದ ವ್ಯಾಖ್ಯಾರ್ಥ ಗೋಷ್ಠಿಯಲ್ಲಿ ಪಾಲ್ಗೊಂಡು…

View More ಮಂತ್ರಾಲಯಕ್ಕೆ ಪೇಜಾವರ ಶ್ರೀ ಭೇಟಿ