ನವಿಲು ಬೇಟೆ; ಇಬ್ಬರು ದುಷ್ಕರ್ಮಿಗಳ ಬಂಧನ

ಕೆ.ಆರ್.ಪೇಟೆ: ಚಾಟರ್ ಬಿಲ್ ಬಳಸಿ ರಾಷ್ಟ್ರೀಯ ಪಕ್ಷಿ ನವಿಲನ್ನು ಬೇಟೆಯಾಡುತ್ತಿದ್ದ ದುಷ್ಕರ್ಮಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ತಾಲೂಕಿನ ಜಾಗಿನಕೆರೆ ಬಳಿ ಚಾಟರ್ ಬಿಲ್ಲನ್ನು ಬಳಸಿ ಬೇಟೆಯಾಡುತ್ತಿದ್ದ ನಾಗಮಂಗಲ ತಾಲೂಕಿನ ಶಿಕಾರಿಪುರದ ಎಲ್ಲೇಶ್(19), ಪ್ರಭು(20)…

View More ನವಿಲು ಬೇಟೆ; ಇಬ್ಬರು ದುಷ್ಕರ್ಮಿಗಳ ಬಂಧನ