20 ಸ್ಥಾನಗಳಿಗೆ ಮತದಾನ ಶಾಂತಿಯುತ

ಹಾವೇರಿ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ 20 ಸ್ಥಾನಗಳಿಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಮತದಾನ ಶಾಂತಯುತವಾಗಿ ನಡೆಯಿತು. ಒಟ್ಟು 56 ಸದಸ್ಯ ಸ್ಥಾನಗಳ ಪೈಕಿ 36 ಸ್ಥಾನಗಳಿಗೆ ಅವಿರೋಧ…

View More 20 ಸ್ಥಾನಗಳಿಗೆ ಮತದಾನ ಶಾಂತಿಯುತ

ಬ್ಯಾಡಗಿ ಶೇ. 79, ಶಿಗ್ಗಾಂವಿಯಲ್ಲಿ 76ರಷ್ಟು ಮತದಾನ

ಬ್ಯಾಡಗಿ: ಪುರಸಭೆಯ 23 ವಾರ್ಡ್​ಗಳಲ್ಲಿ ಬುಧವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ. 79.85 ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸ್ವಲ್ಪ ಮಂದವಾಗಿತ್ತು. 9 ಗಂಟೆಗೆ ಶೇ. 14.34, 12ಕ್ಕೆ ಶೇ. 34.6,…

View More ಬ್ಯಾಡಗಿ ಶೇ. 79, ಶಿಗ್ಗಾಂವಿಯಲ್ಲಿ 76ರಷ್ಟು ಮತದಾನ

ಬೆಳಗ್ಗೆಯೇ ಮತದಾನ ಚುರುಕು

ಮೊಳಕಾಲ್ಮೂರು: ಸ್ಥಳೀಯ ಸಂಸ್ಥೆ ವ್ಯಾಪ್ತಿ 16 ವಾರ್ಡ್‌ಗಳಲ್ಲಿ ಬುಧವಾರ ಶಾಂತಿಯುತವಾಗಿ ಮತದಾನ ನಡೆಯಿತು. ಆರಂಭದಲ್ಲಿ ಮತದಾನ ಚುರುಕಾದರೂ, ಬಿಸಿಲೇರುತ್ತಿದ್ದಂತೆ ತುಸು ಇಳುಮುಖ ಕಂಡಿತು. ಮಧ್ಯಾಹ್ನ 3ರ ವರೆಗೆ ಶೇ.75ರಷ್ಟು ಮತ ಚಲಾವಣೆಯಾಗಿತ್ತು. ತಹಸೀಲ್ದಾರ್ ಎಸ್.ಅನಿತಾಲಕ್ಷ್ಮೀ…

View More ಬೆಳಗ್ಗೆಯೇ ಮತದಾನ ಚುರುಕು

ಗಣಿನಾಡಿನಲ್ಲಿ ಲೋಕ ಸಮರ ಶಾಂತಿಯುತ

ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಕ್ಷೇತ್ರದ 11 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಇದೀಗ ಕ್ಷೇತ್ರದ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಬೆಳಗ್ಗೆ ಮತದಾನ ಮಂದಗತಿಯಲ್ಲಿ ಆರಂಭವಾಯಿತು. ಕೆಲವು…

View More ಗಣಿನಾಡಿನಲ್ಲಿ ಲೋಕ ಸಮರ ಶಾಂತಿಯುತ

ಅಥಣಿ ತಾಲೂಕಿನಲ್ಲಿ ಶಾಂತಿಯುತ ಮತದಾನ

ಅಥಣಿ: ಅಥಣಿ ತಾಲೂಕಿನಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಹಿರಿಯರು, ವಿಕಲಚೇತನರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು. ಮೋಡ ಕವಿದ ವಾತಾವರಣ ಇತ್ತು. ಬಿಸಿಲಿನ ತಾಪ ಕಡಿಮೆಯಾದ ಮೇಲೆ…

View More ಅಥಣಿ ತಾಲೂಕಿನಲ್ಲಿ ಶಾಂತಿಯುತ ಮತದಾನ

ಉಡುಪಿಯಲ್ಲಿ ಶಾಂತಿಯುತ ಮತದಾನ

ಉಡುಪಿ: ಜಿಲ್ಲೆಯಲ್ಲಿ ಬೈಂದೂರು ಹೊರತುಪಡಿಸಿ ಸರಾಸರಿ ಶೇ.78.2 ಮತದಾನವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.75.8 ಮತದಾನವಾಗಿದೆ. ಶೇ.76 ಪುರುಷರು ಹಾಗೂ ಶೇ.75 ಮಹಿಳೆಯರು ಮತದಾನ ಮಾಡಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.77,…

View More ಉಡುಪಿಯಲ್ಲಿ ಶಾಂತಿಯುತ ಮತದಾನ

ಮದ್ದೂರಿನಲ್ಲಿ ಶಾಂತಿಯುತ ಮತದಾನ

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಗ್ಗೆ 7ಗಂಟೆಗೆ ಆರಂಭಗೊಂಡ ಮತದಾನ ಆರಂಭದಲ್ಲಿ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಬಿರುಸಿನ ಮತದಾನ…

View More ಮದ್ದೂರಿನಲ್ಲಿ ಶಾಂತಿಯುತ ಮತದಾನ

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1985…

View More ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ

ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತ: ಚುನಾವಣಾ ಆಯೋಗ

ನವದೆಹಲಿ: ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಯಿತು ಎಂದು ಮುಖ್ಯ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಉಮೇಶ್​ ಸಿನ್ಹಾ ತಿಳಿಸಿದ್ದಾರೆ. ಗುರುವಾರ ಸಂಜೆ…

View More ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತ: ಚುನಾವಣಾ ಆಯೋಗ

ಶಿಗ್ಗಾಂವಿಯಲ್ಲಿ ಸಂಭ್ರಮದ ರಂಗಪಂಚಮಿ

ಶಿಗ್ಗಾಂವಿ: ಪಟ್ಟಣದಲ್ಲಿ ಹೋಳಿ ಹಬ್ಬದ ಓಕುಳಿ ಸಡಗರ ಸಂಭ್ರಮದಿಂದ ಗುರುವಾರ ನಡೆಯಿತು. ರಂಗಪಂಚಮಿಯ ಬಣ್ಣದಾಟ ಸಂಜೆಯವರೆಗೂ ಶಾಂತಿಯುತವಾಗಿ ನಡೆಯಿತು. ಪುರುಷರು, ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು. ಉರಿ ಬಿಸಲಿನ…

View More ಶಿಗ್ಗಾಂವಿಯಲ್ಲಿ ಸಂಭ್ರಮದ ರಂಗಪಂಚಮಿ