ದಕ್ಷಿಣ ಸುಡಾನ್​ ನಾಯಕರ ಪಾದ ಚುಂಬಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಪೋಪ್​

ವ್ಯಾಟಿಕನ್​ ಸಿಟಿ: ಕ್ರೈಸ್ತರ ಪರಮೋಚ್ಚ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ದಕ್ಷಿಣ ಸುಡಾನ್​ನ ನಾಯಕರ ಪಾದ ಚುಂಬಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. 82 ವರ್ಷದ ಪೋಪ್​ ತೀವ್ರ ಕಾಲು…

View More ದಕ್ಷಿಣ ಸುಡಾನ್​ ನಾಯಕರ ಪಾದ ಚುಂಬಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಪೋಪ್​

ಕಿರಿಕ್ ಮಾಡಿದರೆ ಗೂಂಡಾ ಕೇಸ್

ವಿಜಯವಾಣಿ ಸುದ್ದಿಜಾಲ ಭಾಲ್ಕಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿ ಪಟ್ಟಿಯಲ್ಲಿರುವ ತಾಲೂಕು ವ್ಯಾಪ್ತಿಯ 103 ಜನರನ್ನು ಶನಿವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು. ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ…

View More ಕಿರಿಕ್ ಮಾಡಿದರೆ ಗೂಂಡಾ ಕೇಸ್

ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಮಂಗಳೂರು: ಹರಿಯಾಣದಿಂದ ಕನ್ಯಾಕುಮಾರಿವರೆಗೆ ಒಟ್ಟು ಆರು ಸಾವಿರ ಕಿ.ಮೀ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಏಕತೆ, ಶಾಂತಿ, ಸಹೋದರತೆ ಸಾರುವ ಕಾಯಕಕ್ಕೆ ಹರಿಯಾಣದ ಯುವಕ ಮುಂದಾಗಿದ್ದಾನೆ. ಹರಿಯಾಣದ ರೇವಡಿ ಜಿಲ್ಲೆ ನಿವಾಸಿ, ಬಿಎಸ್ಸಿ ದ್ವಿತೀಯ…

View More ಹರಿಯಾಣ ಯುವಕನ ಸೈಕಲ್ ಸಾಹಸ ಯಾತ್ರೆ

ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ಬೀದರ್: ಜಿಲ್ಲೆಯಲ್ಲಿ ಶನಿವಾರವರೆಗೆ ಆಚರಿಸುತ್ತಿರುವ ಹೋಳಿ ಹಬ್ಬ ಶಾಂತ ಹಾಗೂ ಸೌಹಾರ್ದಯುತ ಇರಬೇಕು. ಬಲವಂತವಾಗಿ ಬಣ್ಣ ಎರಚುವುದು, ಇತರರಿಗೆ ಸಮಸ್ಯೆ ಉಂಟು ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ…

View More ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ನೊಬೆಲ್​ಗೆ ನಾನು ಅರ್ಹನಲ್ಲ: ಭಾರತ, ಪಾಕಿಸ್ತಾನದಲ್ಲಿ ಶಾಂತಿಗೆ ದಾರಿ ಮಾಡಿಕೊಡುವರಿಗೆ ಪ್ರಶಸ್ತಿ ಸಿಗಲಿ ಎಂದ ಇಮ್ರಾನ್​

ಇಸ್ಲಾಮಾಬಾದ್​: ನೊಬೆಲ್​ ಶಾಂತಿ ಪ್ರಶಸ್ತಿಯಂಥ ದೊಡ್ಡ ಪುರಸ್ಕಾರ ಪಡೆಯುವಷ್ಟು ನಾನು ಅರ್ಹನಲ್ಲ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, “ನೊಬೆಲ್​ ಶಾಂತಿ ಪ್ರಶಸ್ತಿಗೆ ನಾನು ಅರ್ಹನಲ್ಲ.…

View More ನೊಬೆಲ್​ಗೆ ನಾನು ಅರ್ಹನಲ್ಲ: ಭಾರತ, ಪಾಕಿಸ್ತಾನದಲ್ಲಿ ಶಾಂತಿಗೆ ದಾರಿ ಮಾಡಿಕೊಡುವರಿಗೆ ಪ್ರಶಸ್ತಿ ಸಿಗಲಿ ಎಂದ ಇಮ್ರಾನ್​

ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

 ಉಡುಪಿ: ಶತ್ರು ರಾಷ್ಟ್ರದಲ್ಲಿ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು, ಅವರ ವರ್ತನೆ ದೇಶದ ಗೌರವ ಹೆಚ್ಚಿಸಿದೆ. ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ…

View More ಅಭಿನಂದನ್‌ಗೆ ಪೇಜಾವರ ಶ್ರೀ ಅಭಿನಂದನೆ

ಶಾಂತಿಗೆ ಒಂದು ಅವಕಾಶ ನೀಡಿ: ಪ್ರಧಾನಿ ಮೋದಿಗೆ ಇಮ್ರಾನ್​ ಖಾನ್​ ಮನವಿ

ಇಸ್ಲಾಮಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಿಗಿಪಟ್ಟಿಗೆ ಮೆತ್ತಗಾಗಿರುವ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಶಾಂತಿಗೆ ಒಂದು ಅವಕಾಶ ನೀಡಿ, ನಾನು ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. ಪುಲ್ವಾಮಾ ದಾಳಿಯ ಕುರಿತು ಭಾರತ ಸಾಕ್ಷ್ಯ…

View More ಶಾಂತಿಗೆ ಒಂದು ಅವಕಾಶ ನೀಡಿ: ಪ್ರಧಾನಿ ಮೋದಿಗೆ ಇಮ್ರಾನ್​ ಖಾನ್​ ಮನವಿ

ಬುರಣಾಪುರದಲ್ಲಿ ವಿಶ್ವ ಶಾಂತಿ ಪೂಜೆ

ವಿಜಯಪುರ: ನಗರದ ಹೊರವಲಯದಲ್ಲಿರುವ ಬುರಣಾಪುರದ ಪುಣ್ಯಕೋಟಿ ಗೋರಕ್ಷಾ ಕೇಂದ್ರದಲ್ಲಿ ದೇಶದ ಗಡಿಯಲ್ಲಿ ಶಾಂತಿ ನೆಲೆಸುವಂತೆ ಕೋರಿ ವಿಶ್ವ ಶಾಂತಿ ಪೂಜೆ ನಡೆಸಲಾಯಿತು. ಪುಣ್ಯಕೋಟಿ ಗೋರಕ್ಷಾ ಕೇಂದ್ರದ ಸಂಚಾಲಕ ಬಸನಗೌಡ ಬಿರಾದಾರ ಮಾತನಾಡಿ, ಭಾರತದ ಗಡಿಯಲ್ಲಿ…

View More ಬುರಣಾಪುರದಲ್ಲಿ ವಿಶ್ವ ಶಾಂತಿ ಪೂಜೆ

ಜನರ ನೆಮ್ಮದಿಗೆ ಸೈನಿಕರು ಕಾರಣ

<ಸೈನಿಕ ಕಲ್ಯಾಣ ನಿಧಿಗೆ 25 ಲಕ್ಷ ರೂ. ಹಸ್ತಾಂತರಿಸಿ ಡಾ.ಜಿ. ಶಂಕರ್ ಹೇಳಿಕೆ> ಉಡುಪಿ: ಜನರು ನೆಮ್ಮದಿಯಿಂದ ಇರಲು ಸೈನಿಕರು ಕಾರಣವಾಗಿದ್ದು, ಯುವಜನತೆ ಅವರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ಡಾ. ಜಿ.ಶಂಕರ್…

View More ಜನರ ನೆಮ್ಮದಿಗೆ ಸೈನಿಕರು ಕಾರಣ

ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!

ಕಲಾದಗಿ: ಗ್ರಾಮದಲ್ಲಿ 16ರಿಂದ ಮೂರು ದಿನ ನಡೆಯಲಿರುವ ಮುಸ್ಲಿಂ ಧಾರ್ಮಿಕ ಮಹಾ ಸಮ್ಮೇಳನ ‘ತಬಲೀಗ ಇಜ್ತೆಮಾ’ ಹಿನ್ನೆಲೆಯಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಲಾದಗಿ ಸೇರಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಬೀಗಿ ಬಂದೋಬಸ್ತ್…

View More ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಸರ್ಪಗಾವಲು!