ಗ್ರಾಪಂ ಪಿಡಿಒ ಮೇಲಿನ ಹಲ್ಲೆಗೆ ಖಂಡನೆ

ವಿಜಯಪುರ: ಸಿಂದಗಿ ತಾಲೂಕಿನ ಯಲಗೋಡ ಗ್ರಾಪಂನ ಪಿಡಿಒ ಅನಿಲಕುಮಾರ ಕಿರಣಗಿ ಅವರ ಮೇಲಿನ ಹಲ್ಲೆ ಖಂಡಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಯಲಗೋಡ…

View More ಗ್ರಾಪಂ ಪಿಡಿಒ ಮೇಲಿನ ಹಲ್ಲೆಗೆ ಖಂಡನೆ

ಬಯಲು ಶೌಚಮುಕ್ತ ಚಿತ್ತಾಪುರ 

ಚಿತ್ತಾಪುರ: ಸರ್ಕಾರ ಚಿತ್ತಾಪುರವನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಘೋಷಣೆ ಮಾಡಿದ್ದು, ಸಮಗ್ರ ಅಭಿವೃದ್ಧಿಗಾಗಿ 43 ಗ್ರಾ ಪಂಗಳಿಗೆ ತಲಾ 35 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ…

View More ಬಯಲು ಶೌಚಮುಕ್ತ ಚಿತ್ತಾಪುರ 

ಬೀರಲದಿನ್ನಿ ಗ್ರಾಪಂಗೆ ಕರವೇ ಮುತ್ತಿಗೆ

ಗೊಳಸಂಗಿ: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಮತ್ತು ಉಣ್ಣಿಬಾವಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸುವಂತೆ ಸಮೀಪದ ಬೀರಲದಿನ್ನಿ ಗ್ರಾಪಂಗೆ ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಿ ಆಗ್ರಹಿಸಿದರು. ಅಧ್ಯಕ್ಷ…

View More ಬೀರಲದಿನ್ನಿ ಗ್ರಾಪಂಗೆ ಕರವೇ ಮುತ್ತಿಗೆ

ತೆರಿಗೆ ತುಂಬದ್ದಕ್ಕೆ ಮಾಲಿನ್ಯ ಬರೆ!

ಬಂಕಾಪುರ: ಕರ ತುಂಬಿದರೆ ಮಾತ್ರ ನಿಮಗೆ ಸುಂದರ ಪರಿಸರ. ಇಲ್ಲವೇ ಕೊಳಕು ವಾತಾವರಣವೇ ಗತಿ…! ಇದು ಹೋತನಹಳ್ಳಿ ಗ್ರಾ.ಪಂ. ಪಿಡಿಒ ಹಿತನುಡಿ. ಹೌದು… ‘ನಮ್ಮ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಿ, ಅಭಿವೃದ್ಧಿಪಡಿಸಿ’ ಎಂದು ಅಂಗಲಾಚುವ…

View More ತೆರಿಗೆ ತುಂಬದ್ದಕ್ಕೆ ಮಾಲಿನ್ಯ ಬರೆ!

10 ದಿನದೊಳಗೆ ಸಿಲಿಂಡರ್ ವಿತರಿಸಿ

ಹೊಳೆಆಲೂರ: ನರಗುಂದ ಮತಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ರೂಪಿಸುವ ಯೋಜನೆಗಳನ್ನು ಅಧಿಕಾರಿಗಳು ಯಾವುದೇ ಪಕ್ಷ ಭೇದ ಮಾಡದೆ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸದಿದ್ದರೆ ರಾಜೀನಾಮೆ ನೀಡಿ ಮನೆಗೆ ತೆರಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ…

View More 10 ದಿನದೊಳಗೆ ಸಿಲಿಂಡರ್ ವಿತರಿಸಿ

ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಶಿಗ್ಗಾಂವಿ: ತಾಲೂಕಿನಲ್ಲಿ ಗೋಲ್‍ಮಾಲ್ ಪಿಡಿಒಗಳು ಹೆಚ್ಚಾಗಿದ್ದು, ಯಾರದೋ ಆಸ್ತಿ ಯಾರಿಗೋ ಹಚ್ತಾರೆ. ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಅವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ, ಜನರ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ ಎಂದು ತಾಪಂ ಸದಸ್ಯರು ಪಿಡಿಒಗಳ ವರ್ತನೆ ವಿರುದ್ಧ…

View More ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹ

ತಡಸ ಪಿಡಿಒ ಅಮಾನತಿಗೆ ಪ್ರತಿಭಟನೆ

ಶಿಗ್ಗಾಂವಿ: ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸದೆ, ಸರ್ವಾಧಿಕಾರಿ ವರ್ತನೆ ತೋರುತ್ತಿರುವ ಪಿಡಿಒ ಅಮಾನತಿಗೆ ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಮೂಲನಾ ಸಂಸ್ಥೆ ಪದಾಧಿಕಾರಿಗಳು ತಡಸ ಗ್ರಾ.ಪಂ. ಕಚೇರಿ ಎದುರು ತಮಟೆಯೊಂದಿಗೆ ಪ್ರತಿಭಟನೆ ನಡೆಸಿದ…

View More ತಡಸ ಪಿಡಿಒ ಅಮಾನತಿಗೆ ಪ್ರತಿಭಟನೆ

ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ

ತೆಲಸಂಗ: ಗ್ರಾಮದಲ್ಲಿ ಹೆಚ್ಚುತ್ತಿರುವ ಅಸ್ವಚ್ಛತೆಗೆ ಬೇಸತ್ತ ಮಹಿಳೆಯರು ಸೋಮವಾರ ಗ್ರಾ.ಪಂ. ಸಿಬ್ಬಂದಿಯನ್ನು ಹೊರಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸ್ಥಳೀಯ ವಿವೇಕಾನಂದ ನಗರದ ರಸ್ತೆ ಮೇಲೆ ಕೊಳಚೆ ನೀರು ಬರುತ್ತಿದೆ. ಸಮಸ್ಯೆ ಬಗ್ಗೆ ಗ್ರಾ.ಪಂ.ಗೆ…

View More ಗ್ರಾ.ಪಂ. ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ