ಪಿಡಿಒಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಿ

ಪಿರಿಯಾಪಟ್ಟಣ: ತಾಲೂಕಿನ ಕಿತ್ತೂರು ಪಿಡಿಒ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಹಾಗೂ ನೌಕರರಿಗೆ ಭದ್ರತೆ ಒದಗಿಸಬೇಕೆಂದು…

View More ಪಿಡಿಒಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಿ

ಸಂಬಳಕ್ಕಾಗಿ ನೌಕರರ ಪರದಾಟ

ಜಮಖಂಡಿ: ಹುನ್ನೂರ ಗ್ರಾಮ ಪಂಚಾಯಿತಿಯಲ್ಲಿ ಸಮನ್ವಯತೆ ಇಲ್ಲದೆ ಸ್ಥಳೀಯ ಆಡಳಿತ ಯಂತ್ರ ದಿಕ್ಕು ತಪ್ಪಿದೆ. ಗ್ರಾಮ ಪಂಚಾಯಿತಿಗೆ ಪಿಡಿಒ ಆಗಿ ಕುತುಬುದ್ದೀನ್ ಖೀಜಿ ಎರಡು ತಿಂಗಳ ಹಿಂದೆ ಮರು ನೇಮಕಗೊಂಡ ನಂತರ ಅಧ್ಯಕ್ಷ ಜಾಲಪ್ಪ…

View More ಸಂಬಳಕ್ಕಾಗಿ ನೌಕರರ ಪರದಾಟ

ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ

ಹುನಗುಂದ: ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೂ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರು ನಮ್ಮನ್ನು ಹೀನಾಯವಾಗಿ ನಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಂತ್ರಸ್ತರಿಗಾಗಿ ಹಗಲಿರುಳು ದುಡಿದ ನಮಗೆ ಬೆಲೆ ಇಲ್ಲವೇ ಎಂದು ಪಿಡಿಒಗಳಾದ ಈಶ್ವರ…

View More ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ

ಮಮದಾಪುರದಲ್ಲಿ ಅಸ್ಪಶ್ಯತೆ ನಿಲ್ಲಲಿ

ವಿಜಯಪುರ: ಮಮದಾಪುರ ಗ್ರಾಮದ ದಲಿತ ಕೇರಿಯ ರಸ್ತೆ ಸಂಪರ್ಕ ಕಡಿತಗೊಳಿಸುತ್ತಿರುವ ಮೇಲ್ವರ್ಗದವರ ಕ್ರಮ ಖಂಡಿಸಿ ಹಲವು ಯುವಕರು ಮಮದಾಪುರ ಗ್ರಾಪಂ ಪಿಡಿಒಗೆ ಮಂಗಳವಾರ ಮನವಿ ಸಲ್ಲಿಸಿದರು.ಇಲ್ಲಿನ ದಲಿತ ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲೇ…

View More ಮಮದಾಪುರದಲ್ಲಿ ಅಸ್ಪಶ್ಯತೆ ನಿಲ್ಲಲಿ

ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಹಾಗೂ ಕೊಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆಗೆ ಸಂಬಂಧಿಸಿದಂತೆ ಬೆಳೆ ಕಟಾವು ಮಾಡುವಲ್ಲಿ ನಿಷ್ಕಾಳಜಿತನ ತೋರಿದ ಹಿನ್ನೆಲೆ ಇಬ್ಬರು ಪಿಡಿಒಗಳನ್ನು ಅಮಾನತುಗೊಳಿಸಿ ಸಿಇಒ ವಿಕಾಸ ಸುರಳಕರ್ ಗುರುವಾರ ಆದೇಶಿಸಿದ್ದಾರೆ. ಏತನ್ಮಧ್ಯೆ ತಾಲೂಕಿನ…

View More ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಜಮಖಂಡಿ: ಸರ್ಕಾರ ನೀಡಿದ ಪರಿಹಾರ ಧನವನ್ನು ಅರ್ಹ ಸಂತ್ರಸ್ತರಿಗೆ ನೀಡದೆ ಅನ್ಯಾಯ ಮಾಡಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಕುಂಬಾರಹಳ್ಳ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು, ಸಂತ್ರಸ್ತರು…

View More ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಉಡುಪಿ ಪಿಡಿಒಗಳಿಗಿಲ್ಲ ವೇತನ

|ಅವಿನ್ ಶೆಟ್ಟಿ ಉಡುಪಿ ಎರಡು ತಿಂಗಳಿಂದ ಜಿಲ್ಲೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೂ ಸೇರಿದಂತೆ ಕಾರ್ಯದರ್ಶಿ, ದ್ವಿತೀಯ ದರ್ಜೆ ಗುಮಾಸ್ತರಿಗೂ(ಎಸ್‌ಡಿಎ) ವೇತನ ಆಗಿಲ್ಲ. ಜೂನ್, ಜುಲೈ ತಿಂಗಳ ವೇತನ ಜತೆಗೆ ಆಗಸ್ಟ್ ತಿಂಗಳ ವೇತನ ಸಿಗುವುದು…

View More ಉಡುಪಿ ಪಿಡಿಒಗಳಿಗಿಲ್ಲ ವೇತನ

ರಾಮಗೇರಿ ಪಿಡಿಒ ವಿರುದ್ಧ ಪ್ರತಿಭಟನೆ

ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿ ಗ್ರಾಪಂ ಪಿಡಿಒ ವಿರುದ್ಧ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬುಧವಾರ ನಡೆಸಿದ ಪ್ರತಿಭಟನೆಯನ್ನು ಗ್ರಾಮಸ್ಥರು ವಿರೋಧಿಸಿದರು. ಇದರಿಂದ ಬಿಗಡಾಯಿಸಿದ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದರು. ರಾಮಗೇರಿ ಗ್ರಾಪಂನಲ್ಲಿ ಕಾನೂನು ಬಾಹಿರವಾಗಿ ಸಿಬ್ಬಂದಿ…

View More ರಾಮಗೇರಿ ಪಿಡಿಒ ವಿರುದ್ಧ ಪ್ರತಿಭಟನೆ

ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ಹೊನ್ನಾಳಿ: ಪದವಿ, ಸ್ನಾತಕೋತ್ತರ ಸೇರಿ ಉನ್ನತ ಕಲಿಕೆ ಪಡೆದು ಪಿಡಿಒಗಳಾಗಿದ್ದೀರಾ. ಆದರೆ, ಸಭೆಗೆ ಬರುವ ಮುನ್ನ ಮಾಹಿತಿ ತರಬೇಕೆಂಬ ಸಾಮಾನ್ಯ ತಿಳಿವಳಿಕೆ ನಿಮಗಿಲ್ಲ. ಕೇಳಿದರೆ ನಾಳೆ ಮಾಡುತ್ತೇನೆ, ನಾಳೆ ತರುತ್ತೇನೆ ಎಂಬ ಸಿದ್ಧ ಉತ್ತರ…

View More ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ನೀರಿನ ಸದ್ಬಳಕೆ ಯೋಜನೆ ಉದ್ದೇಶ

ಭರಮಸಾಗರ: ಎಲ್ಲರಿಗೂ ನೀರಿನ ಮಹತ್ವ ತಿಳಿಸುವ ಉದ್ದೇಶದಿಂದ ಜಲಶಕ್ತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಶ್ರೀದೇವಿ ತಿಳಿಸಿದರು. ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜಿಪಂ, ತಾಪಂ, ಗ್ರಾಪಂ, ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ…

View More ನೀರಿನ ಸದ್ಬಳಕೆ ಯೋಜನೆ ಉದ್ದೇಶ