ಭಟ್ಕಳದಲ್ಲಿ ಹೊರ ರೋಗಿಗಳಿಗೆ ತಟ್ಟಿದ ಮುಷ್ಕರದ ಬಿಸಿ

ಭಟ್ಕಳ: ತಾಲೂಕಿನಲ್ಲಿ ವೈದ್ಯರ ಮುಷ್ಕರದ ಬಿಸಿ ಹೊರರೋಗಿಗಳಿಗೆ ತಟ್ಟಿದೆ. ಪಟ್ಟಣದಲ್ಲಿ ನೂರಾರು ಸಂಖ್ಯೆಯ ಜನರು ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರತ ವೈದ್ಯರ ಮೇಲೆ…

View More ಭಟ್ಕಳದಲ್ಲಿ ಹೊರ ರೋಗಿಗಳಿಗೆ ತಟ್ಟಿದ ಮುಷ್ಕರದ ಬಿಸಿ

ಶಿಫಾರಸು ಪತ್ರಕ್ಕೆ ರೋಗಿಗಳ ಪರದಾಟ

ಮಂಜುನಾಥ ಸಾಯೀಮನೆ ಶಿರಸಿಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ತಾಲೂಕಿನಲ್ಲಿ ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ, ಗಂಭೀರ ರೋಗಗಳ ಚಿಕಿತ್ಸೆಗಾಗಿ ಹೊರ ಜಿಲ್ಲೆ ಆಸ್ಪತ್ರೆಗೆ ತೆರಳುವವರು ಈ ಕಾರ್ಡ್ ಇಲ್ಲದೇ ಫಜೀತಿ ಎದುರಿಸುತ್ತಿದ್ದು, ನಗರದ…

View More ಶಿಫಾರಸು ಪತ್ರಕ್ಕೆ ರೋಗಿಗಳ ಪರದಾಟ

ಆಸ್ಪತ್ರೆಗೆ ದಾರಿ ಯಾವುದಯ್ಯ?

ಹಾನಗಲ್ಲ: ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಲಿನ ಹತ್ತಾರು ಗ್ರಾಮಸ್ಥರಿಗೆ ವರವಾಗಿದೆ. ಆದರೆ, ಈ ಆಸ್ಪತ್ರೆಗೆ ತೆರಳಲು ಸರಿಯಾದ ರಸ್ತೆ ಇಲ್ಲದ್ದರಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದ ಗುಡ್ಡದ ಮೇಲೆ 2013ರಲ್ಲಿ 3…

View More ಆಸ್ಪತ್ರೆಗೆ ದಾರಿ ಯಾವುದಯ್ಯ?

ಮಿರಗಾ, ಮೀನಿನ ಔಷಧೋಪಚಾರ ಪಡೆದ ರೋಗಿಗಳು

ಸಿಂದಗಿ: ಪಟ್ಟಣದ ಭಾವಿಕಟ್ಟಿ ಆಸ್ಪತ್ರೆಯಲ್ಲಿ ಮಿರಗಾ ಆರಂಭದ ದಿನವಾದ ಶನಿವಾರ ಸಾವಿರಾರು ರೋಗಿಗಳು ಅಲರ್ಜಿ, ಅಸ್ತಮಾ, ದಮ್ಮು, ಕೆಮ್ಮಿನ ಮುಕ್ತಿಗಾಗಿ ಭಾವಿಕಟ್ಟಿ ಕುಟುಂಬ ನೀಡುವ ಆರೋಗ್ಯ ಚೂರ್ಣವನ್ನು ಮೀನಿನೊಂದಿಗೆ ಸೇವಿಸಿದರು. 50 ವರ್ಷದಿಂದಲೂ ಈ…

View More ಮಿರಗಾ, ಮೀನಿನ ಔಷಧೋಪಚಾರ ಪಡೆದ ರೋಗಿಗಳು

ಜಿಲ್ಲಾಸ್ಪತ್ರೆಗೆ ಜಲಕ್ಷಾಮದ ಬಿಸಿ

ಚಿತ್ರದುರ್ಗ: ವರುಣ ಕಣ್ಣಾಮುಚ್ಚಾಲೆ ಆಡುತ್ತಿದ್ದರೆ, ಇತ್ತ ಜನ ಜೀವ ಕೈಯಲ್ಲಿಡಿದು ದಿನ ದೂಡುವಂತಾಗಿದೆ. ನಿತ್ಯ ನೂರಾರು ಜನ ಬರುವ ಜಿಲ್ಲಾಸ್ಪತ್ರೆಗೂ ಜಲಕ್ಷಾಮ ತಟ್ಟಿದೆ. ಹಿಂದುಳಿದ ಜಿಲ್ಲೆಯ ಬಹುತೇಕ ಜನರು ಸಕಲ ರೋಗಕ್ಕೂ ಜಿಲ್ಲಾಸ್ಪತ್ರೆ ಅವಲಂಬಿಸಿದ್ದಾರೆ.…

View More ಜಿಲ್ಲಾಸ್ಪತ್ರೆಗೆ ಜಲಕ್ಷಾಮದ ಬಿಸಿ

ಗ್ರಾಮೀಣರ ಸೇವೆ ದೇವರ ಸೇವೆಗೆ ಸಮ

ರಬಕವಿ/ಬನಹಟ್ಟಿ: ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡಿರುವ ಡಾ.ವಿನೋದ ಮೇತ್ರಿ ದಂಪತಿ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂ. ಬಂಡವಾಳ ಹೂಡಿ ರೋಗಿಗಳ ಸೇವೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ…

View More ಗ್ರಾಮೀಣರ ಸೇವೆ ದೇವರ ಸೇವೆಗೆ ಸಮ

ಹೆನ್ರಿ ಡ್ಯುನಂಟ್ ನೊಂದವರ ಮಹಾತ್ಮ

ಹೊಳಲ್ಕೆರೆ: ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಸೇವೆ ಸಲ್ಲಿಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆ ಹುಟ್ಟು ಹಾಕಿದ ಮಹಾತ್ಮ ಹೆನ್ರಿ ಡ್ಯುನಂಟ್ ಎಂದು ತಾಲೂಕು ಮಟ್ಟದ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಗಿರೀಶ್ ತಿಳಿಸಿದರು. ಪಟ್ಟಣದಲ್ಲಿ ಬುಧವಾರ…

View More ಹೆನ್ರಿ ಡ್ಯುನಂಟ್ ನೊಂದವರ ಮಹಾತ್ಮ

ಹುಕ್ಕೇರಿ: ಬಡ ರೋಗಿಗಳಿಗೆ ಹಣ್ಣು ವಿತರಣೆ

ಹುಕ್ಕೇರಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಂತ ನಿರಂಕಾರಿ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಟ್ರಸ್ಟ್ ಸಂಸ್ಥಾಪಕರ ಜನ್ಮದಿನ ನಿಮಿತ್ತ ಸ್ವಚ್ಛತಾ ಅಭಿಯಾನ ಮತ್ತು ಬಡ ರೋಗಿಗಳಿಗೆ ಹಣ್ಣು ವಿತರಣೆ ಜರುಗಿತು. ಕಾರ್ಯಕ್ರಮ ಉದ್ದೇಶಿಸಿ ಶನಿವಾರ…

View More ಹುಕ್ಕೇರಿ: ಬಡ ರೋಗಿಗಳಿಗೆ ಹಣ್ಣು ವಿತರಣೆ

ಹಣ ವಸೂಲಿ ಮಾಡುವ ವೈದ್ಯರಿಗೆ ನೋಟಿಸ್ ನೀಡಿ

ಗುಂಡ್ಲುಪೇಟೆ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ವೈದ್ಯರು ಹಾಜರಿದ್ದು ಬಡರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನೆ…

View More ಹಣ ವಸೂಲಿ ಮಾಡುವ ವೈದ್ಯರಿಗೆ ನೋಟಿಸ್ ನೀಡಿ

ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದಕ್ಕೆ ರೋಗಿಗಳ ಆಕ್ರೋಶ

ಕೆ.ಆರ್.ನಗರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಿಗದಿತ ಅವಧಿಗೆ ಕರ್ತವ್ಯಕ್ಕೆ ಬಾರದ ವೈದ್ಯರ ವಿರುದ್ದ ರೋಗಿಗಳು ಹರಿಹಾಯ್ದು ಆಕ್ರೋಶ ವ್ಯಕ್ತ ಪಡಿಸಿದರು. ಬೆಳಗ್ಗೆ 9ಗಂಟೆಯಿಂದಲೇ ರೋಗಿಗಳು ವೈದ್ಯರ ಭೇಟಿಗಾಗಿ ಆಸ್ಪತ್ರೆಯಲ್ಲಿ ಕಾದು ಕುಳಿತಿದ್ದರು. 10.15ಗಂಟೆಯಾದರೂ…

View More ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದಕ್ಕೆ ರೋಗಿಗಳ ಆಕ್ರೋಶ