ಪಥಸಂಚಲನ ತಾಲೀಮು ಶುರು

ಚಿಕ್ಕಬಳ್ಳಾಪುರ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಪಥಸಂಚಲನ ಮತ್ತು ಸಾಂಸ್ಕೃತಿಕ ನೃತ್ಯದ ತಾಲೀಮು ಸೋಮವಾರ ಆರಂಭವಾಯಿತು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನ.1ರಂದು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ…

View More ಪಥಸಂಚಲನ ತಾಲೀಮು ಶುರು

ಕಮತಗಿಯಲ್ಲಿ ಗಣವೇಷಧಾರಿಗಳ ಸಂಚಲನ

ಕಮತಗಿ: ವಿಜಯ ದಶಮಿ ಹಬ್ಬ ಹಾಗೂ ಆರ್​ಎಸ್​ಎಸ್ ಸಂಸ್ಥಾಪನೆ ಅಂಗವಾಗಿ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಶನಿವಾರ ಆರ್​ಎಸ್​ಎಸ್ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಹರ ಗಜಾನನ ಮಂಡಳಿ ಸ್ಥಳದಿಂದ ಆರಂಭಗೊಂಡ ಪಥಸಂಚಲನ ಕಮತಗಿ…

View More ಕಮತಗಿಯಲ್ಲಿ ಗಣವೇಷಧಾರಿಗಳ ಸಂಚಲನ

ಇಳಕಲ್ಲದಲ್ಲಿ ಗಮನ ಸೆಳೆದ ಪಥಸಂಚಲನ

ಇಳಕಲ್ಲ: ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಗಣವೇಷಧಾರಿ ಗಳು ಶನಿವಾರ ನಡೆಸಿದ ಆಕರ್ಷಕ ಪಥಸಂಚಲನ ಸಾರ್ವಜನಿಕರ ಗಮನ ಸೆಳೆಯಿತು. ಸಂಜೆ 4.15 ಗಂಟೆಗೆ ಚಂದ್ರಶೇಖರ ಆಜಾದ್ ವೃತ್ತದಿಂದ…

View More ಇಳಕಲ್ಲದಲ್ಲಿ ಗಮನ ಸೆಳೆದ ಪಥಸಂಚಲನ

ದೇಶದ ಪಾವಿತ್ರ್ಯೆ ಹೆಚ್ಚಿಸಲು ಶ್ರಮ ಅಗತ್ಯ

ತೇರದಾಳ: ಸದೃಢ ಭಾರತ ನಿರ್ವಣಕ್ಕಾಗಿ ಆರ್​ಎಸ್​ಎಸ್ ಸಂಘಟನೆ ಕಾರ್ಯ ನಿಜಕ್ಕೂ ಶ್ಲಾಘನೀಯ. ದೇಶದ ಪಾವಿತ್ರ್ಯೆ ಹೆಚ್ಚಿಸುವಲ್ಲಿ ಸಂಘಟನೆ ಹಗಲಿರಳು ಶ್ರಮಿಸುತ್ತಿದ್ದು, ದೇಶದ ಋಣ ತೀರಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯರು ಹೇಳಿದರು.…

View More ದೇಶದ ಪಾವಿತ್ರ್ಯೆ ಹೆಚ್ಚಿಸಲು ಶ್ರಮ ಅಗತ್ಯ

ಇಂದು ಪಥಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆ ಯಲ್ಲಿ ಛಾಪು ಮೂಡಿಸಿರುವ ಕೋಟೆನಗರಿ ಅ.14ರಂದು ಮೂರನೇ ಬಾರಿ ಬಾಲಕರ ಪ್ರತ್ಯೇಕ ಪಥಸಂಚಲನಕ್ಕೆ ಸಾಕ್ಷಿಯಾಗಲಿದೆ. ಬಾಲಕರು ಆರ್​ಎಸ್​ಎಸ್ ಹೊಸ ವಸ್ತ್ರ ಸಂಹಿತೆ ಫುಲ್​ಪ್ಯಾಂಟ್ ತೊಟ್ಟು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.…

View More ಇಂದು ಪಥಸಂಚಲನ