ಪ್ರತಿಭಾನ್ವೇಷಣಾ ಪರೀಕ್ಷೆಗೆ ಸಜ್ಜು

ಮಂಡ್ಯ: ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ಪ್ರತಿಭಾನ್ವೇಷಣೆಯಡಿ ಆಯೋಜಿಸುವ ಪರೀಕ್ಷೆಗೆ ಜಿಲ್ಲೆಯ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಡಯಟ್‌ನ ವತಿಯಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಸೋಮವಾರ…

View More ಪ್ರತಿಭಾನ್ವೇಷಣಾ ಪರೀಕ್ಷೆಗೆ ಸಜ್ಜು

ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಕೊಟ್ಟೂರು: ರಾಷ್ಟ್ರ ಮಟ್ಟದ ಖೋಖೋ ಸ್ಪರ್ಧೆಯ ತೀರ್ಪುಗಾರರ ಆಯ್ಕೆಗೆ ಕೇಂದ್ರ ಸರ್ಕಾರದ ಖೋಖೋ ಫೆಡರೇಷನ್ ಆಫ್ ಇಂಡಿಯಾದಿಂದ ನಡೆದ ಪರೀಕ್ಷೆಯಲ್ಲಿ ಪಟ್ಟಣದ ರಾಜೀವ್‌ಗಾಂಧಿ ನಗರದ ಸಹಿಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಟಿ.ಕರಿಬಸಪ್ಪ ತೇರ್ಗಡೆಯಾಗಿದ್ದಾರೆ.…

View More ಖೋಖೋ ಫೆಡರೇಷನ್ ಪರೀಕ್ಷೆ, ಕೊಟ್ಟೂರಿನ ಶಿಕ್ಷಕ ಟಿ.ಕರಿಬಸಪ್ಪ ಸಾಧನೆ 

ಗುಜರಾತ್​ನ 63 ಶಾಲೆಯ ಎಲ್ಲ ವಿದ್ಯಾರ್ಥಿಗಳು ಫೇಲ್​: ಅಚ್ಚರಿಗೆ ಕಾರಣವಾದ ಎಸ್ಸೆಸ್ಸೆಲ್ಸಿ ಫಲಿತಾಂಶ

ಗಾಂಧಿನಗರ: ಗುಜರಾತ್​ ರಾಜ್ಯದಲ್ಲಿ ಮಂಗಳವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಫಲಿತಾಂಶದಿಂದ ಹಲವರು ಅಚ್ಚರಿಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ರಾಜ್ಯದ 63 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿರುವುದು. ಶೂನ್ಯ ಫಲಿತಾಂಶ ದಾಖಲಾದ 63 ಶಾಲೆಗಳಲ್ಲಿ ಯಾವೊಬ್ಬ ವಿದ್ಯಾರ್ಥಿಯೂ…

View More ಗುಜರಾತ್​ನ 63 ಶಾಲೆಯ ಎಲ್ಲ ವಿದ್ಯಾರ್ಥಿಗಳು ಫೇಲ್​: ಅಚ್ಚರಿಗೆ ಕಾರಣವಾದ ಎಸ್ಸೆಸ್ಸೆಲ್ಸಿ ಫಲಿತಾಂಶ

ಕಾರ್ಮಿಕರಿಗೆ ಬಸ್ ಪಾಸ್ ನೀಡಿ

ಮೈಸೂರು: ಬೆಂಗಳೂರು ಮಾದರಿಯಲ್ಲಿ ಜಿಲ್ಲೆಯಲ್ಲೂ ಕಾರ್ಮಿಕರಿಗೆ ಬಸ್ ಪಾಸ್ ನೀಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ…

View More ಕಾರ್ಮಿಕರಿಗೆ ಬಸ್ ಪಾಸ್ ನೀಡಿ

ಸಾಧನೆಗೆ ಅಂಕವೇ ಸಾಧನವಲ್ಲ: ಪರೀಕ್ಷೆಲಿ ಫೇಲ್​ ಆಗಿ ಜೀವನದಲ್ಲಿ ಪಾಸ್​ ಆದವರಿದ್ದಾರೆ

ತಮ್ಮ ಮಗನಿಗೆ ಎಸ್​ಎಸ್​ಎಲ್​ಸಿಯಲ್ಲಿ ಶೇ. 60ರಷ್ಟು ಅಂಕ ಬಂದರೂ ಕುಣಿದು ಕುಪ್ಪಳಿಸಿ ವಂದನಾ ಸೂಫಿಯಾ ಕಟೋಚ್ ಎಂಬುವವರು ಫೇಸ್​ಬುಕ್​ನಲ್ಲಿ ಹಾಕಿದ್ದ ಸ್ಟೇಟಸ್ ಅವರಿಗೇ ಅಚ್ಚರಿ ಹುಟ್ಟಿಸುವಷ್ಟು ವೈರಲ್ ಆಯಿತು. ಆದರೂ ಅಂಕವೇ ಸರ್ವಸ್ವ ಎಂದುಕೊಂಡು…

View More ಸಾಧನೆಗೆ ಅಂಕವೇ ಸಾಧನವಲ್ಲ: ಪರೀಕ್ಷೆಲಿ ಫೇಲ್​ ಆಗಿ ಜೀವನದಲ್ಲಿ ಪಾಸ್​ ಆದವರಿದ್ದಾರೆ

ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಬೆಟಗೇರಿ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ…

View More ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಸುರತ್ಕಲ್‌ನಲ್ಲಿ ಸ್ಥಳೀಯ ಕಾರುಗಳಿಗೆ ಟೋಲ್ ಕಡ್ಡಾಯ ವಿರುದ್ಧ ಹೋರಾಟ

ಸುರತ್ಕಲ್: ಎನ್‌ಐಟಿಕೆ ಟೋಲ್‌ನಲ್ಲಿ ಕೆಎ 19 ನೋಂದಾಯಿತ ಖಾಸಗಿ ಕಾರುಗಳಿಗೆ ಮಾರ್ಚ್ 1ರಿಂದ ಟೋಲ್ ಕಡ್ಡಾಯ ಎಂದು ಟೋಲ್ ಗುತ್ತಿಗೆದಾರರು ಪ್ರಕಟಿಸಿದ್ದು, ಇದರ ವಿರುದ್ಧ ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರ ಜನವಿರೋಧಿಯಾಗಿದೆ. ಇದನ್ನು…

View More ಸುರತ್ಕಲ್‌ನಲ್ಲಿ ಸ್ಥಳೀಯ ಕಾರುಗಳಿಗೆ ಟೋಲ್ ಕಡ್ಡಾಯ ವಿರುದ್ಧ ಹೋರಾಟ

ಅಂಗನವಾಡಿ ಅಕ್ರಮ ತಡೆಗೆ ಮನವಿ

ನರಗುಂದ: ತಾಲೂಕಿನ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಆದ್ದರಿಂದ ಈ ಅಕ್ರಮ ದಂಧೆ ತಡೆಯಲು ಆಹಾರ ಸಾಮಗ್ರಿಯ ಹಣವನ್ನು ನೇರವಾಗಿ ಪಾಲಕರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದು ಆಗ್ರಹಿಸಿ…

View More ಅಂಗನವಾಡಿ ಅಕ್ರಮ ತಡೆಗೆ ಮನವಿ

ಬಸ್ ಪಾಸ್​ಗೆ ಆಗ್ರಹಿಸಿ ಪ್ರತಿಭಟನೆ

ಗದಗ:  ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್​ಎಫ್​ಐ) ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ನಗರದ ಹೊಸ ಬಸ್ ನಿಲ್ದಾಣದ ಎದುರು ಶುಕ್ರವಾರ ಪ್ರತಿಭಟನೆ…

View More ಬಸ್ ಪಾಸ್​ಗೆ ಆಗ್ರಹಿಸಿ ಪ್ರತಿಭಟನೆ

ಉಚಿತ ಬಸ್ ಪಾಸ್ ನೀಡಲು ಆಗ್ರಹ

ಲಕ್ಷ್ಮೇಶ್ವರ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಜಾರಿಗೊಳಿಸಲೇಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಘಟನೆ ಪ್ರಮುಖರು, ‘ಈ ಹಿಂದಿನಂತೆ…

View More ಉಚಿತ ಬಸ್ ಪಾಸ್ ನೀಡಲು ಆಗ್ರಹ